ಮುದ್ರಾ ಯೋಜನೆಯಲ್ಲಿ ಲೋನ್ ಪಡೆಯುವುದು ಹೇಗೆ. ಉದ್ಯಮವನ್ನು ಶುರು ಮಾಡಲು ಎಷ್ಟು ಹಣವನ್ನು ನೀಡುತ್ತಾರೆ.ಗೊತ್ತೇ????
ನಮಸ್ತೆ ಪ್ರಿಯ ಓದುಗರೇ, ನೀವು ಪ್ರಸ್ತುತ ವ್ಯವಹಾರವನ್ನು ವಿಸ್ತರಿಸಲು ಬಯಸಿದರೆ ಮತ್ತು ಅದಕ್ಕಾಗಿ ಹಣದ ಅಗತ್ಯವಿದ್ದರೆ, ನೀವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 10 ಲಕ್ಷ ರೂಪಾಯಿವರೆಗೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಈ ಯೋಜನೆ 2015ರಿಂದಲೇ ಜಾರಿಯಲ್ಲಿದೆ. ಮುದ್ರಾ ಲೋನ್ ಯೋಜನೆ…