ಇಂತಹ ನಿಯಮವನ್ನು ನೀವು ಪಾಲಿಸದರೆ ಒಂದು ತಿಂಗಳು ಬರುವ ಗ್ಯಾಸ್ ಮೂರರಿಂದ ನಾಲ್ಕು ತಿಂಗಳು ಬಳಕೆ ಮಾಡಬುದು
ಗ್ಯಾಸ್ ಬಳಕೆ ಬಗ್ಗೆ ಯಾವುದೇ ಶಾಲೆ ಕಾಲೇಜ್ ಸ್ಥಳೀಯ ಸಂಘ ಸಂಸ್ಥೆ ಸರ್ಕಾರದ ಯೋಜನೆಗಳು ಸಿಲಿಂಡರ್ ಗ್ಯಾಸ್ ಉಪಯೋಗದ ಬಗ್ಗೆ ಯಾವುದೇ ಮಾಹಿತಿಯನ್ನು ತಿಳಿಸುವುದಿಲ್ಲ ಇದೆ ಕಾರಣದಿಂದ ಇಂತಹ ಸಮಸ್ಯೆಗೆ ತುತ್ತಾಗುವುದು ಕಂಡು ಬರುತ್ತೆ, ಈ ಎಲ್ಲ ಘಟನೆಗೆ ನೀವೂ ಮಾಡುವ…