೦ ಪಾಸಿಟಿವ್ ರಕ್ತದವರು ಸ್ನೇಹ ಜೀವಿಗಳು ಮತ್ತು ನಾಯಕರಾಗಿ ಬೆಳೆಯುತ್ತಾರೆ ಹಾಗಿದ್ರೆ ನಿಮ್ಮದು ಯಾವ ಗುಂಪು ಮತ್ತು ನಿಮ್ಮ ವ್ಯಕ್ತಿತ್ವ ಏನು ಗೊತ್ತಾ..!
ಹೌದು ಮನುಷ್ಯನ ರಕ್ತದ ಮಾದರಿ ಸಹ ನಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತದೆ ಕೆಲವೊಂದು ಅದ್ಯಾನದ ಪ್ರಕಾರ ಕೆಲವೊಂದು ಕುತೂಹಲಕಾರಿ ಅಂಶಗಳನ್ನು ಬೆಳಕಿಗೆ ತಂದಿದ್ದಾರೆ, ಹಾಗಿದ್ರೆ ಯಾವ ಗುಂಪಿನವರು ಹೇಗೆ ಇರುತ್ತಾರೆ ಅನ್ನೋದು ಇಲ್ಲಿದೆ ನೋಡಿ. ಕೆಲ ಅಧ್ಯಯನದ ಪ್ರಕಾರ A ಗುಂಪಿನ…