ಮಹಿಳೆಯರಿಗೆ ಬ್ಯಾಂಕ್ ನಲ್ಲಿ ನೀಡುವ ಸಾಲ ಸೌಲಭ್ಯದ ಯೋಜನೆಗಳ ಮಾಹಿತಿ ನಿಮಗಾಗಿ…!
ದೇಶದಲ್ಲಿ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೆ ತರುತ್ತಿದೆ ಆದರೆ ಇದರ ಮಾಹಿತಿ ಕೆಲವರಿಗೆ ತಲುಪಿದರೆ ಇನ್ನು ಕೆಲವರಿಗೆ ತಲುಪುವುದಿಲ್ಲ ಹಾಗಾಗಿ ಪ್ರತಿ ಮಹಿಳೆಯರು ಇಂತಹ ವಿಚಾರಗಳನ್ನು ತಿಳಿದುಕೊಳ್ಳುವುದು ಅಗತ್ಯವಿದೆ. ಮಹಿಳೆಯರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಿ ಮಹಿಳೆಯರನ್ನು ಸಬಲಗೊಳಿಸಬೇಕು ಎನ್ನುವುದು ಸರ್ಕಾರದ…