ನೋ ಪಾರ್ಕಿಂಗ್ ಜಾಗದಲ್ಲಿರುವ ನಿಮ್ಮ ವಾಹನವನ್ನು ಪೊಲೀಸರು ತೆಗೆದುಕೊಂಡು ಹೋಗುವ ಮುನ್ನ ಈ ನಿಯಮಗಳನ್ನು ಪಾಲಿಸಲೇಬೇಕು, ಹೆಚ್ಚು ಹಣ ಕಟ್ಟಬೇಕಿಲ್ಲ..!
ಎಸ್ ಇವತ್ತಿನ ದಿನಗಳಲ್ಲಿ ಪ್ರತಿಯೊಂದು ನಗರಗಳಲ್ಲಿ ಹೆಚ್ಚಾಗಿ ನೋ ಪಾರ್ಕಿಂಗ್ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿ ಅದಕ್ಕೆ ಸಿಕ್ಕಾಪಟ್ಟೆ ದಂಡ ಕಟ್ಟುವ ಕಾಯಕ ಎಷ್ಟೋ ಮಂದಿಯದಾಗಿದೆ ಅಂತಹ ಕಾಯಕವನ್ನು ಬಿಡುವಂತಹ ಸುದ್ದಿ ಇಲ್ಲಿದೆ ನೋಡಿ. ಯಾವುದೇ ಒಂದು ನೋ ಪಾರ್ಕಿಂಗ್ ಜಾಗದಲ್ಲಿ ಒಂದು…