ನಿಮ್ಮ ಮನೆಯಲ್ಲಿ ಆಮೆಯ ಮೂರ್ತಿ ಇಟ್ಟುಕೊಂಡರೆ ಏನ್ ಆಗುತ್ತೆ ಗೊತ್ತಾ..!
ಭಾರತೀಯರ ಅಥವಾ ಹಿಂದೂ ಧರ್ಮದಲ್ಲಿ ಅನೇಕ ಆಚರಣೆಗಳು ಮೊದಲಿನಿಂದಲೂ ರೂಡಿಯಲ್ಲಿದೆ ಹಾಗು ಪ್ರತಿಯೊಂದು ಆಚರಣೆಗೂ ವೈಜ್ಞಾನಿಕ ಕಾರಣಗಳು ಇದೆ, ಪ್ರಚಲಿತದಲ್ಲಿರುವ ಆಚರಣೆಯಲ್ಲಿ ಪ್ರಮುಖವಾದುದರಲ್ಲಿ ಒಂದು ವಾಸ್ತು ಶಾಸ್ತ್ರ, ಹಿಂದೆ ದೇವಸ್ಥಾನಗಳಿಂದ ಅರಮನೆಗಳ ವರೆಗೂ ಕಟ್ಟುತಿದ್ದದ್ದು ವಾಸ್ತು ಶಾಸ್ತ್ರದ ಆದಾರದ ಮೇಲೆ ಕಾರಣ…