ಶ್ರೀ ಗುರು ರಾಘವೇಂದ್ರರ ಪವಾಡಗಳು ನಿಮಗೆ ಗೋತ್ತೆ…!
ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಭಕ್ತರು ಕರೆಯುತ್ತಾರೆ. ಹಿಂದು ಧರ್ಮದ ದೇವರುಗಳಲ್ಲಿ ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ರಾಘವೇಂದ್ರರು, ಎರಡನೆಯ ಅವತಾರವು ಶ್ರೀ ವ್ಯಾಸರಾಯರು ಎನ್ನುತ್ತಾರೆ. ಹಿಂದೂ ಧರ್ಮದ ಬ್ರಾಹ್ಮಣ…