ಅಂದು ಹಾಕಿದ್ದು ಕೇವಲ 300 ರೂಪಾಯಿ ಆದರೆ ಇವತ್ತಿಗೆ ಇವರ ಆದಾಯ 130 ಕೋಟಿ ರೂಪಾಯಿ
ಮನೇಲಿ ಯಾವುದೇ ಅಡುಗೆ ಪದಾರ್ಥಗಳನ್ನು ಮಾಡಬೇಕಾದರೆ ಅದಕ್ಕೆ ಬೇಕಾಗಿರುವುದು ಬಹಳ ಮುಖ್ಯವಾದ ಮಸಾಲ ಪದಾರ್ಥಗಳು. ಮಸಾಲ ಪದಾರ್ಥಗಳು ಅದ್ಭುತವಾಗಿದ್ದರೆ ನಮ್ಮಅಡಿಗೆ ಇನ್ನು ರುಚಿಯಾಗುತ್ತದೆ. ಇವತ್ತಿಗೆ ಮಾರುಕಟ್ಟೆಯಲ್ಲಿ ಹಲವಾರು ಮಸಾಲ ಕಂಪನಿಗಳು ಇದೆ.ಅದರಲ್ಲಿ ತೇಜು ಮಸಾಲ ಎಂಬುದು ಒಂದು. ಇದು ನಮ್ಮ ಕನ್ನಡಿಗರ…