ಹದಿನಾಲ್ಕು ವರ್ಷಕ್ಕೆ ಎರಡು ಮಕ್ಕಳಾದರೂ ತಮ್ಮ ಛಲ ಬಿಡದೆ IAS ಆದ ಧೀರ ಮಹಿಳೆಯ ಕಥೆ ನೋಡಿ
ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳು ಮದುವೆ ಆಗಿಲ್ಲ ಅಂದ್ರೆ ಏನು ಆಚಿಬ್ ಮಾಡುವುದು ತುಂಬಾ ಕಷ್ಟ ಇದೆ. ಹೀಗಿರುವಾಗ ಮದುವೆಯಾಗಿ ಅದು ಕೇವಲ ಹದಿನಾಲ್ಕು ವರ್ಷಕ್ಕೆ ತದನಂತರ ಹದಿನೆಂಟು ವರ್ಷದಲ್ಲಿ ಇಬ್ಬರು ಮಕ್ಕಳಿಗೆ ತಾಯಿ ಆದರೂ ಕೂಡ ಇವರು ಟೆಂತ್ ಅನ್ನು…