ಅಂದದ ಬದುಕಿಗೆ ಅಂಗವಿಕಲತೆ ಅಡ್ಡಿಯಲ್ಲ ಅಂತ ತೋರಿಸಿದ ಸಾಧಕಿ..!
ನಾವು ಬದುಕಬೇಕು ಅಂದ್ರೆ ಜೀವನದಲ್ಲಿ ಛಲ ಅನ್ನೋದು ತುಂಬಾಮುಖ್ಯ ಛಲ ಇದ್ರೆ ಏನು ಬೇಕಾದರೂ ಸಾದಿಸಬಹುದು, ಪೋಲಿಯೋದಿಂದ ಎರಡು ಕಾಲು ಕಳೆದುಕೊಂಡರೂ ರಹಮತ್ ಬದುಕುವ ಛಲ ಬಿಟ್ಟಿಲ್ಲ. ಬಾಲ್ಯದಲ್ಲೇ ಪೊಲೀಯೋ ರೋಗಕ್ಕೆ ತುತ್ತಾಗಿ ಎರಡೂ ಕಾಲನ್ನು ಕಳೆದುಕೊಂಡಿರೋ ರಹಮತ್ ಇವರು ಚಿಕ್ಕಬಳ್ಳಾಪುರ…