Category: ಸಾಧಕರು

ಒಪ್ಪತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ರೈತನ ಮಗ ಇಂದು 3,415 ಕೋಟಿ ರೂ ಕಂಪನಿಯ ಒಡೆಯ, ಸಾಧನೆಗೆ ಛಲಬೇಕು..!

ಒಂದು ಕಾಲದಲ್ಲಿ ಶಾಲೆಯ ಊಟಕ್ಕೆ ಸ್ಲೇಟ್ ಹಿಡಿದು ಊಟ ಮಾಡಿದ ವ್ಯಕ್ತಿ ಸಾವಿರಾರು ಕೋಟಿಯ ಆಸ್ತಿ ಒಡೆಯನಾದ ವ್ಯಕ್ತಿ ಎಂದರೆ “ಅರೋಕಿಸ್ವಾಮಿ ವೆಲುಮಣಿ” ಇವರು ಈಗ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಬೆಳೆದು ನಿಂತ್ತಿದ್ದಾರೆ. ಇವರು ‘ಒಂದು ಕಡೆ ಸ್ಲೇಟ್, ಮತ್ತೊಂದು ಕೈಯಲ್ಲಿ…

ಯಾವುದೇ ಖರ್ಚಿಲ್ಲದೆ ಬತ್ತಿ ಹೋದ ಬೋರ್‌ವೆಲ್ ನಲ್ಲಿ ಮತ್ತೆ ನೀರು ಭರಿಸವುದನ್ನು ಕಂಡುಹಿಡಿದ ಮಾದರಿ ರೈತ..!

ರೈತ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹದು ಅನ್ನೋದಕ್ಕೆ ಈ ರೈತನೇ ಸಾಕ್ಷಿ ಹೇಗೆ ಈ ರೈತ ಇಂತಹ ಸಾಧನೆ ಮಾಡಿದ ಮತ್ತು ಯಾವ ರೀತಿಯಾಗಿ ಯಾವುದೇ ಖರ್ಚಿಲ್ಲದೆ ಬತ್ತಿ ಹೋದ ಬೋರ್‌ವೆಲ್ ನಲ್ಲಿ ಮತ್ತೆ ನೀರು ಭರಿಸವುದನ್ನು ಕಂಡುಹಿಡಿದ ಅನ್ನೋದು…

ಜರ್ಮನ್ ನಲ್ಲಿ ತಿಂಗಳಿಗೆ 4 ಲಕ್ಷ ಸಂಬಳದ ಕೆಲಸ ಬಿಟ್ಟು ಕೃಷಿಯಲ್ಲಿ ಸಾಧನೆ ಮಾಡಿದ ಬಳ್ಳಾರಿಯ ರೈತ..!

ಬಳ್ಳಾರಿಯ ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ಗಿರೀಶ್ ಅವರು ಇಸ್ರೇಲ್ ಮಾದರಿ ಗುಲಾಬಿ ಕೃಷಿಯಲ್ಲಿ ಯಶಸ್ವಿಯಾಗುವ ಇತರರಿಗೆ ಮಾದರಿಯಾಗಿದ್ದಾರೆ. ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿ ತಾಂಡಾದ ನಿವಾಸಿ ಗಿರೀಶ್ ಅವರು ಬಿಇ, ಬಿಟೆಕ್ ಮಾಡಿ ಜರ್ಮನಿಯಲ್ಲಿ ತಿಂಗಳಿಗೆ 4 ಲಕ್ಷದ ನೌಕರಿ ಮಾಡುತ್ತಿದ್ದರು. ಅದ್ಯಾಕೋ…

ಯಾವುದೇ ಸಂಪರ್ಕ ಇಲ್ಲದ 40 ಹಳ್ಳಿಗಳಿಗೆ ಸಂಪರ್ಕ ಸೇತುವೆ ಆಗಿರುವ ಕರೀಮುಲ್ ಅದೆಷ್ಟೋ ಜೀವಗಳನ್ನು ಉಳಿಸಿರುವ ಸಾಧಕ..!

ಹಲವು ರೋಗಿಗಳ ಜೀವ ಉಳಿಸುವ ಕರೀಮುಲ್ ಹಕ್ ರವರು ತಮ್ಮ ಬದುಕನ್ನು ಸಾರ್ವಜನಿಕ ಜೀವನಕ್ಕೆ ಮೀಸಲಾಗಿರಿಸಿದ್ದಾರೆ.ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯ ಧಲಾಬರಿ ಗ್ರಾಮದ ಜನರಿಗೆ 50 ವರ್ಷ ವಯಸ್ಸಿನ ಕರಿಮುಲ್ ಹಕ್ ‘ಬೈಕ್-ಆಂಬುಲೆನ್ಸ್-ದಾದಾ’.ಎಂದೇ ಖ್ಯಾತಿಯಾಗಿರುವ ಇವರು. ಟೀ ಎಸ್ಟೇಟ್ ಕಾರ್ಮಿಕರ ಮತ್ತು…

ಈ ಯುವಕ ಓದಿದ್ದು ಎಂಟನೇ ತರಗತಿ ಆದರೆ ಸಂಪಾದನೆ ಕೋಟಿ ಕೋಟಿ, ಹೇಗೆ ಗೊತ್ತಾ..!

ದುಡಿಯಲು ಮನಸ್ಸಿದ್ದರೆ ಹೇಗೆ ಬೇಕಾದರೂ ದುಡುಯುತ್ತಾನೆ ಸಾದಿಸುವವನಿಗೆ ಛಲವೊಂದಿದ್ದರೆ ಹೇಗೆ ಬೇಕಾದರೂ ಸಾಧಿಸುತ್ತಾನೆ ಅನ್ನೋದಕ್ಕೆ ಈತನೇ ಸಾಕ್ಷಿ ಅಷ್ಟಕ್ಕೂ ಈತ ಓದಿದ್ದು 8 ನೇ ತರಗತಿ ಆದ್ರೂ ಕೋಟಿ ಕೋಟಿ ಸಂಪಾದನೆ ಮಾಡುತ್ತಿರೋದು ಹೇಗೆ ಅಂತೀರಾ. ಪಂಜಾಬ್ ನ ಲೂಧಿಯಾನದ ನಿವಾಸಿಯಾದ…

ರಕ್ಷಣಾ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿರುವ ಭಾರತೀಯ ಮೊದಲ ಮಹಿಳಾ ಪೈಲೆಟ್ ಬಗ್ಗೆ ತಿಳಿದುಕೊಳ್ಳಿ, ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಸ್ಫೂರ್ತಿ ಇವರು..!

ವಿಶ್ವದಲ್ಲೇ ತನ್ನ ಸೈನಿಕ ಬಲದ ಮೂಲಕ ಗಮನ ಸೆಳೆದಿರುವ ಭಾರತೀಯ ಸೇನೆ ಇದೀಗ ಹೊಸ ಇತಿಹಾಸ ಸೃಷ್ಟಿಸಿರುವುದು ಹೆಮ್ಮೆಯ ವಿಷಯ. ಭಾರತದ ಸೈನ್ಯದಲ್ಲಿರುವ ಮಹಿಳೆಯೊಬ್ಬರು ಮಿಗ್ 21 ಬಿಸನ್ ಯುದ್ಧ ವಿಮಾನವನ್ನು ಏಕಾಂಗಿಯಾಗಿ ಹಾರಾಟ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅಷ್ಟಕ್ಕೂ…

ಎಂಜಿನಿಯರ್ ಹುದ್ದೆ ಬಿಟ್ಟು ಮುತ್ತು ಬೆಳೆದು ಶ್ರೀಮಂತನಾದ ಉದ್ಯಮಿ ನೀವು ಸಹ ಈ ಮುತ್ತು ಬೆಳೆಯಬಹುದು..!

ಈ ಅಮೂಲ್ಯವಾದ ವಸ್ತು ಮುತ್ತು ಕೇವಲ ಸಮುದ್ರದ ಕಪ್ಪೆ ಚಿಪ್ಪಿನಲ್ಲಿ ಮಾತ್ರ ಲಭ್ಯ ಎಂಬ ಕಲ್ಪನೆ ನಮ್ಮಲ್ಲಿದೆ. ಆದರೆ ಅದನ್ನು ನಮ್ಮ ಮನೆಯ ಸಿಹಿ ನೀರಿನಲ್ಲಿ ಸಹ ಉತ್ಪಾದಿಸಬಹುದು. ಮುತ್ತಿನ ಕೃಷಿ ಅಂದರೆ ನೆನಪಾಗೋದು ಜಪಾನ್ ಮತ್ತು ಚೀನಾ. ಈ ಎರಡು…

ಹಳ್ಳಿಯಿಂದ ಬಂದ ಮಹಿಳೆ ಅಂತರಾಷ್ಟ್ರೀಯ ಮಟ್ಟದ ಯುವ ಉದ್ಯಮಿ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ನಡದ ಯುವ ಉದ್ಯಮಿ ಸ್ನೇಹಾ ರಾಕೇಶ್..!

ಅಂತರಾಷ್ಟ್ರೀಯ ಮಟ್ಟದಲ್ಲಿ ಇತ್ತೀಚಿಗೆ ಮಹಿಳೆಯರು ತುಂಬಾನೇ ಹೆಸರು ಮಾಡುತಿದ್ದಾರೆ, ಇದಕ್ಕೆ ಪ್ರತ್ಯಕ್ಷೆ ಸಾಕ್ಷಿ ಎಂದರೆ. ನಮ್ಮ ಹೆಮ್ಮೆಯ ಕನ್ನಡತಿ ಸ್ನೇಹಾ ರಾಕೇಶ್ ಇವರು ಇಯುಇಂಡಿಯಾ 40′ ಜನರ ಪಟ್ಟಿಯಲ್ಲಿ 16 ಮಹಿಳೆಯರು ಮತ್ತು 24 ಪುರುಷ ನವೋದ್ಯಮಿಗಳಲ್ಲಿ ಈ ಒಂದು ಸ್ಥಾನವನ್ನು…

ಬಾಡಿಗೆ ಆಟೋ ಓಡಿಸಿ ಬದುಕು ಸಾಗಿಸುವುದರ ಜೊತೆಗೆ ಐಎಸ್ ಪರೀಕ್ಷೆಗಾಗಿ ತಯಾರಿ ನಡೆಸುತ್ತಿರುವ ಈ ಒಂದು ಮಗುವಿನ ತಾಯಿ..!

22 ವರ್ಷ ವಯಸ್ಸಿನ ಯೆಲ್ಲಮ್ಮ ಅವರು 18 ವಯಸ್ಸಿನಲ್ಲಿ ಮದುವೆಯಾಗಿದ್ದರು. ಆದರೆ ಇಂದು ಅವರ ಜೊತೆ ಪತಿ ಇಲ್ಲ. ತನ್ನ ಜೀವನ ತುಂಬಾನೇ ಕಷ್ಟಕರವಾಗಿದೆ. ಜೀವನ ನಡೆಸಲು ತನ್ನ ಸಂಬಂದಿಕರ ಬೆಂಬಲ ಪಡೆಯದೇ ತಾನು ಸ್ವಾವಲಂಬಿಯಾಗಿ ಜೀವನ ನಡೆಸ ಬೇಕು ಹಾಗು…

ಕಡು ಬಡತನವನ್ನು ಮೆಟ್ಟಿ ನಿಂತು ಐಪಿಎಸ್ ಅಧಿಕಾರಿಯಾಗಿರುವ ಕನ್ನಡದ ರೇಣುಕಾ ಸುಕುಮಾರ್ ಪ್ರತಿಯೊಬ್ಬರಿಗೂ ಮಾದರಿ..!

ಹುಬ್ಬಳ್ಳಿ ಧಾರವಾಡ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತು ದಕ್ಷತೆಯಿಂದ ಕೆಲಸ ಮಾಡುತ್ತಿರುವ ಯಂಗ್ ಡಿ ಸಿ ಪಿ. ಜಿಲ್ಲೆಯ ಲೇಡಿ ಸಿಂಗಮ್ ಅಂತಾನೆ ಕರೆಸಿಕೊಳ್ಳುವ ರೇಣುಕಾ ಸುಕುಮಾರ್ ಈ ಪೊಲೀಸ್ ಇಲಾಖೆಗೆ ಸೇರಿದ್ದೇ ಒಂದು ರೋಚಕ ಕಥೆ. ರೇಣುಕಾ ಸುಕುಮಾರ್…