ಒಬ್ಬ ಕಂಡಕ್ಟರ್ ಮಗಳು ಈಗ ದೊಡ್ಡ ಐಎಎಸ್ ಅಧಿಕಾರಿ ಇವರ ಸಾಧನೆಗೆ ಮೆಚ್ಚುಗೆ ಪಡಲೇಬೇಕು
ಸಾಧನೆ ಯಾರ ಸ್ವತ್ತು ಅಲ್ಲ. ಅದು ಕಂಡಕ್ಟರ್ ಮಗಳಾಗಿರಬಹುದು. ರೈತನ ಮಕ್ಕಳಾಗಿರಬಹುದು. ಪರಿಶ್ರಮ, ಹಾರ್ಡ್‌ವರ್ಕ್, ಸ್ಮಾರ್ಟ್‌ವರ್ಕ್, ಸಾಧಿಸಲೇಬೇಕು ಎಂಬ ಛಲ ಯಾರನ್ನು ಎಲ್ಲಿಗೇ ಬೇಕಾದರೂ ಸಹ ಕರೆದುಕೊಂಡು ಹೋಗಬಹುದು. ಅದಕ್ಕೆ ಸಾಕ್ಷಿಗಳ ಪೈಕಿ ಇಂದಿನ ಯುಪಿಎಸ್‌ಸಿ ಸಕ್ಸಸ್ ಸ್ಟೋರಿಯ ಪೂಜಾ ಹೂಡ…