200 ರೂ ಇನ್ವೆಸ್ಟ್ ಮಾಡಿ ಲಕ್ಷ ಲಕ್ಷ ದುಡಿಯುತ್ತಿರುವ ಇವರು ಮಾಡಿದ ಐಡಿಯಾ ಏನು ಗೊತ್ತಾ
ಜೀವನದಲ್ಲಿ ಮುಂದೆ ಬರಬೇಕು ಎಂದರೆ ನಮ್ಮ ಮನಸ್ಸಿನಲ್ಲಿ ಛಲ ಮತ್ತು ಏಕಾಗ್ರತೆ ಇರಬೇಕು ನಾವು ಯಾವ ಕೆಲಸ ಮಾಡುತ್ತೇವೆ ಅಂದುಕೊಂಡಿರುತ್ತೇವೆ ಆ ಕೆಲಸವನ್ನು ಮಾಡದೆ ನಾವು ಹಿಂತಿರುಗಿರಬಾರದು ಇದೇ ನಮ್ಮನ್ನು ಜೀವನದಲ್ಲಿ ಅಭಿವೃದ್ಧಿಗೆ ಒಯ್ಯುತ್ತದೆ ಇವರ ಹೆಸರು ಆಶಾ ಆಂಧ್ರಪ್ರದೇಶ ರಾಜ್ಯದ…