ಗೃಹಲಕ್ಷ್ಮಿ 11ನೇ ಕಂತು ಇಂದು ಜಮಾ ಸ್ಟೇಟಸ್ ಚೆಕ್ ಮಾಡಿ ನೋಡಿ
ಗೃಹಲಕ್ಷ್ಮಿ ಹನ್ನೊಂದನೇ ಕಂತಿನ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ವರ್ಗಾವಣೆ ಮಾಡಲು ಸರ್ಕಾರದಿಂದ ಶುರು ಕೂಡ ಮಾಡಿದ್ದಾರೆ. ಮಹಿಳೆಯರ ಬ್ಯಾಂಕ್ ಅಕೌಂಟ್‌ಗೆ ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೇ ಕಂತಿನ ₹2000 ಜುಲೈ ಹದಿನೈದ ರೊಳಗೆ ಎಲ್ಲ ಮಹಿಳೆಯರ ಬ್ಯಾಂಕ್ ಅಕೌಂಟ್‌ಗೆ…