ಈ 9 ವರ್ಷದ ಬಾಲಕ ಈಗ ಐಪಿಎಸ್ ಅಧಿಕಾರಿ ಈ ಬಾಲಕ ಪೊಲೀಸ್ ಹೇಗಾದ ಗೊತ್ತಾ ಖಂಡಿತ ಶಾಕ್ ಆಗ್ತೀರಾ
ಈ ಹುಡುಗನ ಹೆಸರು ರಣವೀರ್ ಭಾರತಿ. ಸದ್ಯದ ಮಟ್ಟಿಗೆ ಭಾರತ ದೇಶದ ಅತ್ಯಂತ ಕಿರಿಯ ಐಪಿಎಸ್ ಆಫೀಸರ್. ಇದೇನಪ್ಪ ಇದು ಶಾಲೆಗೆ ಹೋಗಿ ವಿದ್ಯಾವಂತನಾಗಿ ಜೊತೆ ಆಟ ಆಡುತ್ತಾ ಓದುತ್ತ ಬೆಳೆಯಬೇಕಾಗಿದ್ದ ಈ ಹುಡುಗ ಈಗ ಐಪಿಎಸ್ ಆಫೀಸರ್ ಆಗಿದ್ದಾರೆ. ಅಂದ್ರೆ…