ಗೃಹಲಕ್ಷ್ಮಿ ಯೋಜನೆ ಬಗ್ಗೆ ಈ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು ಅತಿ ಮುಖ್ಯವಾದ ಹೊಸ ಅಪ್ಡೇಟ್
ಗೃಹಲಕ್ಷ್ಮಿ ಹನ್ನೊಂದನೇ ಕಂತಿನ ಈಗಾಗಲೇ ಮಹಿಳೆಯರ ಬ್ಯಾಂಕ್ ಅಕೌಂಟ್‌ಗೆ ವರ್ಗಾವಣೆ ಮಾಡಿದಿವಿ ಅಥವಾ ಬಿಡುಗಡೆ ಮಾಡಿದಿವಿ ಅಂತ ಸರ್ಕಾರದ ಕಡೆಯಿಂದಲೇ ಅಥವಾ ಸಚಿವರ ಕಡೆಯಿಂದನೆ ಒಂದು ಹೇಳಿಕೆಯನ್ನು ನೀಡಲಾಗಿತ್ತು. ಅದೇ ರೀತಿಯಾಗಿ ಮಹಿಳೆಯರ ಬ್ಯಾಂಕ್ ಕೂಡ ಹಣ ಜಮ ಶುರು ಕೂಡ…