ಎಲ್ಲ ರೈತರ ಒಂದು ಲಕ್ಷ ಸಾಲ ಮನ್ನಾ ಸಹಕಾರಿ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಮಹತ್ವದ ನಿರ್ಧಾರ ತೆಗೆದುಕೊಂಡ ಕರ್ನಾಟಕ ಸರ್ಕಾರ.
ಇತ್ತೀಚಿಗೆ ನಡೆದಂತಹ ಕರ್ನಾಟಕ ಚುನಾವಣೆಯಲ್ಲಿ ಬಹುಮತದ ಸರ್ಕಾರದೊಂದಿಗೆ ಬಂದಂತಹ ಕಾಂಗ್ರೆಸ್ ಪಕ್ಷವು ನಮಗೆ ಬಹಳಷ್ಟು ಯೋಜನೆಗಳನ್ನು ನೀಡುತ್ತದೆ ಎಂದು ಪ್ರಣಾಳಿಕೆಯಲ್ಲಿ ಹೇಳಿತ್ತು ಹಾಗಾಗಿ ಅದೇ ರೀತಿಯಾಗಿ ಜನರು ಕೂಡ ಅದೇ ಪ್ರಣಾಳಿಕೆಯನ್ನು ಕೇಳುತ್ತಿದ್ದಾರೆ ಅದರ ಮಾಹಿತಿಯಂತೆ ರಾಜ್ಯದಂತ ಇರುವ ಎಲ್ಲ ರೈತರಿಗೆ…