ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ ಶ್ರಮಶಕ್ತಿ ಯೋಜನೆ
ಕರ್ನಾಟಕ ಶ್ರಮಶಕ್ತಿ ಮಹಿಳಾ ವಿಶೇಷ ಯೋಜನೆಯನ್ನ ಜಾರಿಗೆ ತರಲಾಗಿತ್ತು. ಈ ಯೋಜನೆಯಡಿಯಲ್ಲಿ ಮಹಿಳೆಯರು 50 ಸಾವಿರಗಳ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಇದೇ ಹಣದಲ್ಲಿ ನಿಮಗೆ ₹25000 ಸಂಪೂರ್ಣ ಉಚಿತವಾಗಿತ್ತು. ಮರಳಿ ₹25,000 ಕಟ್ಟಬೇಕು ಅಂದರೆ ಒಟ್ಟಿನಲ್ಲಿ ಶೇಕಡಾ ಐವತ್ತರಷ್ಟು ಸಂಪೂರ್ಣ ಉಚಿತವಾಗಿ…