ಸ್ವಂತ ಮನೆ ಇಲ್ಲದವರಿಗೆ ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಸ್ವಂತ ಜಾಗ ಇಲ್ಲದವರ ಬಡ ಕುಟುಂಬಗಳಿಗೆ ಭರ್ಜರಿ ಬಂಪರ್ ಗಿಫ್ಟ್
ನಮಗೆ ಗೊತ್ತಿರುವ ಹಾಗೆ ಕರ್ನಾಟಕ ಸರಕಾರದಿಂದ ಈಗಾಗಲೇ ಬಜೆಟ್ ಮಂಡನೆ ಆಗಿದೆ ಇದರಿಂದ ಹಲವಾರು ರೀತಿಯಾದಂತಹ ಲಾಭಗಳನ್ನು ನಾವು ಪಡೆದುಕೊಳ್ಳಬೇಕು ಬಜೆಟ್ ಗೆ ಮಿಶ್ರ ಪ್ರಕ್ರಿಯೆ ದೊರೆಯುತ್ತಿದ್ದು ಇದರ ಬಗ್ಗೆ ಕರ್ನಾಟಕ ಸರಕಾರ ಎಷ್ಟರಮಟ್ಟಿಗೆ ಈ ಸಮಸ್ಯೆಯನ್ನು ಎದುರಿಸುತ್ತದೆ ಎಂಬುದನ್ನು ನಾವು…