ಕರ್ನಾಟಕದಲ್ಲಿ ಪಟಾಕಿ ನಿಷೇದ ಸಿಎಂ ಯೊಡಿಯೂರಪ್ಪ ಹೇಳಿಕೆ..!
ಕೋರನ ರೋಗಿಗಳಿಗೆ ಮತ್ತು ಸಾರ್ವಜನಿಕರ ಆರೋಗ್ಯದ ಮೇಲೆ ಯಾವುದೇ ರೀತಿಯಾದ ಪರಿಣಾಮ ಬೀರಬಾರದು ಅನ್ನೋವು ಉದ್ದೇಶದಿಂದ ದೀಪಾವಳಿಗೆ ಪಟಾಕಿ ಮಾರಾಟವನ್ನು ನಿಷೇದ ಮಾಡಿ ಇತ್ತೀಚೆಗೆ ರಾಜಸ್ಥಾನ ಸರ್ಕಾರ ಆದೇಶ ಮಾಡಿದೆ. ಇದರ ಬೆನ್ನಲೇ ನಮ್ಮ ರಾಜ್ಯದಲ್ಲೂ ಪಟಾಕಿ ನಿಷೇದ ಮಾಡಿ ರಾಜ್ಯಸರ್ಕಾರ…