ಡ್ರೈವಿಂಗ್ ಗೊತ್ತಿದ್ರೆ ಸಾಕು 30 ಸಾವಿರ ಸಂಬಳ ಜೊತೆಗೆ ರೂಮು, ಊಟ ಕೊಡ್ತಾರಂತೆ
ನಮ್ಮ ಜೀವನದಲ್ಲಿ ಅತಿ ಮುಖ್ಯವಾದಂತ ಬೇಕಾದಂತಹ ವಸ್ತು ಹಣ ಈ ಹಣ ಇದ್ದರೆ ಸಾಕು ನಾವು ಎಲ್ಲಿ ಬೇಕಾದರೂ ಜೀವನ ನಡೆಸಬಹುದು ಈ ಹಣ ಗಳಿಸಬೇಕು ಎಂದರೆ ನಾವು ಯಾವುದಾದರೂ ಕೆಲಸವನ್ನು ಮಾಡಲೇಬೇಕು ಅದು ಇತ್ತೀಚಿನ ದಿನಗಳಲ್ಲಿ ಕೆಲಸ ಹುಡುಕುವುದು ತುಂಬಾನೇ…