ಓದಿದ್ದು ಕೇವಲ 7ನೇ ತರಗತಿ ಮಾತ್ರ ಆದರೆ ಈಗ ಇವರು ಮಾಡುತ್ತಿರುವಂತಹ ವ್ಯವಹಾರ 130 ಕೋಟಿಗಿಂತ ಹೆಚ್ಚು
ನಾವು ಜೀವನದಲ್ಲಿ ಮುಂದೆ ಅತಿ ದೊಡ್ಡ ವ್ಯಕ್ತಿಗಳಾಗಬೇಕು ಎಂಬ ದೊಡ್ಡ ದೊಡ್ಡ ಕನಸುಗಳನ್ನು ನಾವು ಕಾಣುತ್ತಿರುತ್ತೇವೆ ಅವುಗಳನ್ನು ಈಡೇರಿಸಬೇಕು ಎಂಬ ಹಂಬಲ ನಮ್ಮಲ್ಲಿ ಸದಾ ಕಾಲ ಇದ್ದೇ ಇರುತ್ತದೆ ಹಾಗಾಗಿ ಹಗಲು ರಾತ್ರಿ ಎನ್ನದೆ ದುಡಿಯುವುದೇ ನಮ್ಮ ಮುಖ್ಯ ಗುರಿಯಾಗಬೇಕು ಇನ್ನು…