ಸರ್ವೆ ಅಂದ್ರೆ ಏನು, ಸರ್ವೆ ಮಾಡಿಸುವಾಗ ಯಾವ ರೀತಿಯಾಗಿ ಮಾಡಿಸಬೇಕು ಗೊತ್ತಾ
ಯಾವುದೇ ಒಂದು ಆಸ್ತಿ ಅದು ಸಿಟ್ಟಾಗಿರಬಹುದು, ಮನೆಯಾಗಿರಬಹುದು ಅಥವಾ ಜಮೀನು ಆಗಿರಬಹುದು. ಆ ಒಂದು ಆಸ್ತಿಗೆ ಸರ್ವೆ ಕಾರ್ಯ ಮುಗಿದು ಆ ಒಂದು ಆಸ್ತಿಗೆ ಸರ್ವೆ ದಾಖಲೆ ಇದ್ದರೆ ಮಾತ್ರ ಅದು ಸಂಪೂರ್ಣ ಆಸ್ತಿ ಅನ್ನಿಸಿಕೊಳ್ಳುತ್ತೆ. ಜಮೀನು ಅಳತೆ ಮಾಡುವುದರ ಕುರಿತು…