ಬೇಳಂ ಬೆಳಿಗ್ಗೆ ಗೃಹಲಕ್ಷ್ಮಿಯರಿಗೆ ಬಿಗ್ ಶಾಕ್? ಗೃಹಲಕ್ಷ್ಮಿ 11 & 12ನೇ ಕಂತು ಬರಲ್ಲ
ನಮಗೆ ಗೊತ್ತಿರುವ ಹಾಗೆ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿಯ ಯೋಜನೆ ತುಂಬಾ ಯಶಸ್ವಿಯಾಗಿ ಮುನ್ನುಡಿಯುತ್ತಿದೆ ಆದರೆ ಕೆಲವೊಂದು ವಿಚಾರದಲ್ಲಿ ಅನರ್ಹ ವ್ಯಕ್ತಿಗಳಿಗೂ ಕೂಡ ಈ ಹಣ ತಲುಪುತ್ತಿದೆ ಎಂಬ ಆರೋಪ ಕೂಡ ಇದೆ.ಹಾಗಾಗಿ ಇದನ್ನು ತೆಗೆಯಬೇಕು ಎಂಬ ಚಿಂತನೆ ಸರ್ಕಾರದಲ್ಲಿದೆ. ಗೃಹಲಕ್ಷ್ಮಿಯ ಕರ್ನಾಟಕ…