ಆಕಾಶದಲ್ಲಿ ಹಾರುವ ಆಂಜನೇಯ ಸ್ವಾಮಿ ದೇವಸ್ಥಾನ ಇಂದಿಗೂ ಮಧ್ಯರಾತ್ರಿ ಆಕಾಶದಲ್ಲಿ ಹಾರಿಕೊಂಡು ಹೋಗುತ್ತೆ
ಸ್ನೇಹಿತರೇ ಯಾವತ್ತಾದರೂ ಹಾರುವ ದೇವಸ್ಥಾನ ನೋಡಿದ್ದಿರಾ ಪ್ರಪಂಚದ ಏಕೈಕ ಆಂಜನೇಸ್ವಾಮಿ ಹಾರುವ ದೇವಸ್ಥಾನ 1000 ವರ್ಷಗಳಿಂದ ಇಂದಿಗೂ ನಿಗೂಡತೆಯನ್ನು ಕಾಪಾಡಿಕೊಂಡು ಬಂದಿರುವ ತನ್ನಷ್ಟಕ್ಕೆ ಉದ್ಭವಗೊಂಡ ಹನುಮಂತ ದೇವರ ದೇವಸ್ಥಾನವಿದು. ದೇವಸ್ಥಾನ ನಿಮ್ಮನ್ನು ಆಶ್ಚರ್ಯ ಚಕಿತಗೊಳಿಸುತ್ತೆ.ಸಾವಿರಾರು ವರ್ಷಗಳಿಂದ ಇಲ್ಲಿ ನಡೆಸುತ್ತಿರುವ ಜನಗಳು ಹೇಳುತ್ತಾ…