ನಮ್ಮ ಜೀವನದಲ್ಲಿ ಯಶಸ್ವಿಯನ್ನು ಕಾಣಬೇಕು ಎಂದರೆ ಕೆಟ್ಟವರಿಲ್ಲ ದೂರ ಇರಲೇಬೇಕು ಎಂಬ ಮಾತುಗಳನ್ನು ನಮ್ಮ ಹಿರಿಯರ ಮುಖಾಂತರ ನಾವು ಕೇಳಿದ್ದೇವೆ ಹಾಗಾಗಿ ನಾವು ಕೆಟ್ಟವರ ಸಂಘ ಮಾಡಿದರೆ ಖಂಡಿತವಾಗಿ ನಾವು ಕೆಟ್ಟ ದಾರಿ ಹಿಡಿಯುತ್ತೇವೆ ಒಳ್ಳೆಯವರ ಸಂಘ ಮಾಡಿದರೆ ಅವರಿಂದ ನಾವು ಒಳ್ಳೆಯ ಮಾರ್ಗದರ್ಶನವನ್ನು ಪಡೆಯಬಹುದು ಹಾಗೆ ನಾವು ಜೀವನದಲ್ಲಿ ಕೂಡ ಕಾಣಬಹುದು ಆಚಾರ್ಯ ಚಾಣಕ್ಯರು ಮಾನವ ಜೀವನಕ್ಕೆ ಅವಶ್ಯಕವಾದ ಸಾಕಷ್ಟು ವಿಚಾರಗಳನ್ನು ತಮ್ಮ ಚಾಣಕ್ಯ ನೀತಿಯ ಮೂಲಕ ತಿಳಿಸಿದ್ದಾರೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಹೌದು, ಈಗ ನಮ್ಮ ಜೀವನದಲ್ಲಿ ನಾವು ಇದನ್ನು ಸಾಧಿಸಲು ಹಾಗು ಈ ಒಂದಿಷ್ಟು ವ್ಯಕ್ತಿಗಳಿಂದ ನಾವು ದೂರ ಇರಬೇಕು ಎಂದು ಕೂಡ ತಿಳಿಸಿದ್ದಾರೆ. ಹಾಗಾದ್ರೆ ಆ ವ್ಯಕ್ತಿಗಳು ಯಾರು ಅಂತ ಹೇಳಿ ನಾವು ನಿಮಗೆ ತಿಳಿಸಿಕೊಡ್ತೀವಿ. ಮೊದಲನೆಯ ಒಂದು ವ್ಯಕ್ತಿ ಅಂದ್ರೆ ದುರಾಸೆಯ ವ್ಯಕ್ತಿ ದುರಾಸೆಯ ಉಳ್ಳ ವ್ಯಕ್ತಿ ಯಾವಾಗಲೂ ಇತರರನ್ನು ಶೋಷಣೆ ಮಾಡುವುದಕ್ಕಾಗಿ ಪ್ರಯತ್ನಿಸಲೇ ಇರುತ್ತಾನೆ. ದುರಾಸೆಯುಳ್ಳ ಜನರೊಂದಿಗೆ ಸ್ನೇಹ ಮಾಡುವುದು ಅಥವಾ ಅಂತಹ ಜನರೊಂದಿಗೆ ವ್ಯಾಪಾರ ಮಾಡುವುದು ಅಪಾಯವನ್ನು ತಂದೊಡ್ಡುತ್ತದೆ. ಹಾಗಾಗಿ ಇಂತವರಿಂದ ನೀವು ದೂರ ಇರಲೇಬೇಕು.

ಇನ್ನು ಕೋಪಗೊಳ್ಳುವ ವ್ಯಕ್ತಿ ಚಾಣಕ್ಯ ನೀತಿಯ ಪ್ರಕಾರ ಅತಿಯಾದ ಕೋಪ ಉಳ್ಳ ವ್ಯಕ್ತಿಯು ಪ್ರತಿಯೊಂದು ಚಿಕ್ಕ ಪುಟ್ಟ ವಿಚಾರಗಳಿಗೂ ಶೀಘ್ರದಲ್ಲೇ ಕೋಪಗೊಳ್ಳುತ್ತಾರೆ ಮತ್ತು ಯೋಚಿಸದೆ ಮಾತನಾಡುತ್ತಾರೆ ಕೂಡ ವರ್ತಿಸುತ್ತಾರೆ. ಅಂತಹ ಜನರೊಂದಿಗೆ ನಾವು ಜಗಳ ಮತ್ತು ದ್ವೇಷದ ವಾತಾವರಣವನ್ನು ಸೃಷ್ಟಿಸುತ್ತದೆ. ಆದ್ದರಿಂದ ಅವರಿಂದಲೂ ನಾವು ದೂರ ಇರಬೇಕಾಗುತ್ತದೆ. ಇನ್ನು ಸುಳ್ಳು ಹೇಳುವ ವ್ಯಕ್ತಿ ಸುಳ್ಳನ್ನೇ ತಮ್ಮ ವ್ಯಾಖ್ಯಾನ ಎನಿಸಿಕೊಂಡವರು ಎಂದಿಗೂ ಸಹ ಸತ್ಯ. ನುಡಿಯಲು ಬಯಸುವುದಿಲ್ಲ. ಇಂತಹ ವ್ಯಕ್ತಿಗಳನ್ನು ನಾವು ನಮ್ಮದು ತುಂಬಾನೇ ಕಷ್ಟ ಇಂತಹ ಜನರೊಂದಿಗೆ ನಾವು ಸ್ನೇಹವನ್ನು ಕೂಡ ಮಾಡಕೂಡದು ಹಾಗು ಗೌರವವನ್ನು ಕಾಪಾಡಿಕೊಳ್ಳಲು ಬಯಸುವರು ಎಂದು ಕೂಡ ಸುಳ್ಳು ಹೇಳುವವರು ಈಗ ನಾವು ಹತ್ತಿರ ಇರಬಾರದು. ಅದರಿಂದ ದೂರ ಇರಬೇಕು.

ಇನ್ನು ಸೋಮಾರಿ ವ್ಯಕ್ತಿ ಸೋಮಾರಿಗಳು ಎಂದು ತಮ್ಮ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡೋದಿಲ್ಲ.ಅಂಥವರ ಸಹವಾಸ ಮಾಡುವುದರಿಂದ ನೀವು ಕೂಡ ಸೋಮಾರಿಯಾಗಬಹುದು. ಹಾಗಾಗಿ ಸೋಮಾರಿಗಳಿಂದ ದೂರವಿದ್ದಷ್ಟು ನಿಮಗೆ ಒಳ್ಳೆಯದು. ಇನ್ನು ಮೂರ್ಖ ವ್ಯಕ್ತಿ ಮೂಲಕ ವ್ಯಕ್ತಿಯಿಂದ ಬುದ್ಧಿವಂತಿಕೆಯನ್ನು ನಿರೀಕ್ಷಿಸುವುದು ವ್ಯರ್ಥ ಪ್ರಯತ್ನ. ಅಂತಹ ಜನರೊಂದಿಗೆ ಇರುವುದು ನಿಮ್ಮ ಸಮಯವನ್ನು ವ್ಯರ್ಥ ಮಾಡಿಕೊಂಡಂತೆ. ಅವರೊಂದಿಗೆ ಕಳೆದ ಸಮಯ ನೀವು ಮರಳಿ ಪಡೆಯಲು ಸಾಧ್ಯವಿಲ್ಲ. ಆ ಸಮಯದಿಂದ ನಿಮಗೆ ಯಾವುದೇ ರೀತಿಯ ಪ್ರಯೋಜನ ಕೂಡ ಇಲ್ಲ. ಹಾಗಾಗಿ ಅಂಥವರಿಂದ ನೀವು ದೂರ ಇರಿ. ಕೊನೆದಾಗಿ ಹೆಣ್ಣು ಮಕ್ಕಳಿಗೆ ಗೌರವ ಕೊಡದೇ ಇರುವಂತಹ ವ್ಯಕ್ತಿಗಳ ಗೆಳೆತನ ಅಥವಾ ಸಹವಾಸ ಯಾವತ್ತಿಗೂ ಕೂಡ ಮಾಡಬಾರದು ಹಾಗೆ ಕೆಟ್ಟು ಮಾತುಗಳನ್ನು ಆಡುವಂತಹ ವ್ಯಕ್ತಿಗಳು ಇದ್ದರೂ ಕೂಡ ನೀವು ಆದಷ್ಟು ದೂರ ಇರಬೇಕು

Leave a Reply

Your email address will not be published. Required fields are marked *