ತನ್ನ ಮಕ್ಕಳ ಸ್ಕೂಲ್ ಫೀಸ್ ಕೊಟ್ಟು ಅದಕ್ಕೋಸ್ಕರ ಒಬ್ಬ ತಂದೆ ತನ್ನ ಕಿಡ್ನಿಯನ್ನೇ ಮಾರುತ್ತಾನೆ. ಅದಾದ ನಂತರ ಏನಾಯಿತು? ಇದನ್ನ ಕೇಳಿದ್ರೆ ನಿಜಕ್ಕೂ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ. ತನ್ನ ಮಕ್ಕಳಿಗೋಸ್ಕರ ತನ್ನ ಸಂಸಾರಕ್ಕೋಸ್ಕರ ಹಗಲಿರುಳು ದುಡಿದು ತಕ್ಕಂತಹ ಎಷ್ಟೋ ತಂದೆ ಅಂದ್ರು ಬಿಸಿಲಾಗಲಿ ಮಳೆ ಬರಲಿ ಏನೇ ಬರಲಿ ಎಷ್ಟು ಅಂತ ಎಂತದೋ ಕೆಲಸಗಳನ್ನು ಮಾಡಿಕೊಂಡು ಮನೆಗೆ ನಾನು ಒಂದಿಷ್ಟು ರೇಷನ್ ತಗೊಂಡು ಹೋಗಿ ಮನೆ ಬಾಡಿಗೆ ಕಟ್ಟಿದರೆ ಸಾಕಪ್ಪ ನನ್ನ ಮಕ್ಕಳು ನನ್ ಹೆಂಡ್ತಿ ಸುಖವಾಗಿರ್ಬೇಕು ಅಂತ ಕಷ್ಟಪಡ್ತಾರೆ.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ತಾಯಿ ಮೊದಲ ದೇವರು ತಂದೆಯೇ ಮೊದಲ ಗುರು ಅಂತ ಹೇಳಿ ತಾಯಿ ಪ್ರೀತಿ ಬಗ್ಗೆ ತಾಯಿ ತ್ಯಾಗದ ಬಗ್ಗೆ ತಾಯಿಯ ಒಂದು ಮಮತೆಯ ಬಗ್ಗೆ ಸಾಕಷ್ಟು ಮಾತಾಡ್ತೀವಿ. ಆದರೆ ತಂದೆಯ ಪ್ರೀತಿ ಬಗ್ಗೆ ನಾವು ಯಾರು ಮಾತಾಡಂಗಿಲ್ಲ. ತಂದೆಯ ಪ್ರೀತಿ ಗಾಳಿ ಇದ್ದ ಹಾಗೆ ನಮಗೆ ಕಾಣೋದಿಲ್ಲ. ಮತ್ತೆ ತಂದೆ ಇಲ್ಲ ಅಂದ್ರೆ ಏನೆಲ್ಲಾ ಆಗುತ್ತೆ ಅಂತ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಒಬ್ಬ ಮಗು ಮಕ್ಕಳ ಭವಿಷ್ಯ ಚೆನ್ನಾಗಿರಬೇಕು ಅಂದ್ರೆ ತಂದೆ ಇರಬೇಕು ಅಂತ ಹೇಳ್ತಾರೆ. ಗುಂಟೂರು ಮೂಲದ ಮಧು ಬಾಬು ಅಂತ ಒಬ್ಬ ವ್ಯಕ್ತಿ ವೃತ್ತಿಯಲ್ಲಿ ಆಟೋಚಾಲಕ. ನಿಮಗೆಲ್ಲ ಗೊತ್ತಿರಬಹುದು ಕೊರೊನಾ ಸಮಯದಲ್ಲಿ ಎಲ್ಲರ ಜೀವನ ಅಸ್ತವ್ಯಸ್ತವಾಗಿತ್ತು ಅಂತದಲ್ಲಿ ಆಟೋ ಚಾಲಕರದ್ದು ಕೂಡ ಪರಿಸ್ಥಿತಿ ಬಹಳ ಬಿಗಡಾಯಿಸಿತು ಅಂತ ಹೇಳಬಹುದು.
ಈ ಸಮಯದಲ್ಲಿ ತನ್ನ ಜೀವನವನ್ನು ನಡೆಸೂದಕೋಸ್ಕರ ಅಲ್ಲಿ ಇಲ್ಲಿ ಸ್ವಲ್ಪ ಸಾಲ ಮಾಡಿಕೊಂಡಿದ್ದರು. ಅದಾದ ನಂತರ ಮಕ್ಕಳಿಗೆ ಉತ್ತಮ ಭವಿಷ್ಯವನ್ನೂ ನೀಡಬೇಕು ಅಂತ ಹೇಳಿ ಸ್ಕೂಲ್ ಫೀಸ್ ಕಟ್ಟಬೇಕಾಗಿತ್ತು. ಈ ಚಿಂತೆಯಲ್ಲಿ ಈ ಕಡೆ ಮನೆಗೆ ಹೋದ್ರೆ ಮನೆ ಬಾಗಿಲಲ್ಲಿ ಸಾಲಗಾರರ ಕಾಟ ಹೊರಗಡೆ ಬಂದ್ರೆ ಸ್ಕೂಲ್ ಫೀಸ್ ಕಟ್ಟಬೇಕು. ಪಾಪ ಸ್ಕೂಲ್ ಫೀಸ್ ಕಟ್ಟಬೇಕು ಅಂತ ಹೇಳಿ ಮಕ್ಕಳು ಹೆಂಡತಿ ಮನೆಗೆ ಹೋಗಬೇಕು ಅಂತ ಹೇಳೋದು. ಬಹಳ ಸಂಕಷ್ಟದಲ್ಲಿದ್ದ ಆ ಸಮಯದಲ್ಲಿ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಬರುತ್ತೆ ಏನು ಬರುತ್ತೆ? ಒಂದು ಪೇಶೆಂಟ್ಗೆ ಕಿಡ್ನಿಬೇಕಾಗಿದೆ. ಕಿಡ್ನಿಯನ್ನು ಏನಾದ್ರೂ ನಮಗೆ ದಾನ ಮಾಡಿದ್ರೆ ನಿಮಗೆ ನಾವು 30,00,000 ರುಪಾಯಿ ಕೊಡ್ತೀವಿ ಅಂತ ಹೇಳಿ. ಅದನ್ನು ನೋಡುತ್ತ ಯೋಚನೆ ಮಾಡ್ತಾರೆ. ಹೆಂಗು ಎರಡು ಕಿಡ್ನಿಯಲ್ಲಿ ಒಂದು ಕಿಡ್ನಿಯನ್ನು ಕೊಟ್ಟರು ಕೂಡ 1 ದಿನ ಜೀವನ ಮಾಡಬಹುದು. ಅದೇ ₹30,00,000 ಬಂದ್ರೆ ನನ್ ಸಾಲ ಎಲ್ಲ ಇರುತ್ತೆ. ನನ್ನ ಮಕ್ಕಳು ಸ್ಕೂಲ್ ಫೀಸ್ ಕಟ್ಟಿ ಒಳ್ಳೆ ವಿದ್ಯಾಭ್ಯಾಸವನ್ನು ಕೊಡಿಸಬಹುದು . ಎಂದು ಯೋಚನೆ ಮಾಡುತ್ತಾರೆ ಆದರೆ ಇವರಿಗೆ ಆಗಿದ್ದೆ ಬೇರೆ ಅದೇನೆಂದು ತಿಳಿಯಲು ಈ ವಿಡಿಯೋ ನೋಡಿ