WhatsApp Group Join Now

ಊಟ ಆದ ತಕ್ಷಣ ಈ ಎರಡು ತಪ್ಪುಗಳನ್ನು ಮಾಡಬೇಡಿ. ಇದರಿಂದ ನಿಮ್ಮ ದೇಹದ ಎಲ್ಲಾ ಭಾಗಗಳಿಗೂ ಕೂಡ ಅಪಾಯ ಆಗುವ ಸಾಧ್ಯತೆ ಇರುತ್ತದೆ. ಹಾಗಿದ್ದರೆ ಆ ತಪ್ಪುಗಳು ಯಾವುದು ಅನ್ನೋದರ ಬಗ್ಗೆ ಇವತ್ತಿನ ದಿನದಲ್ಲಿ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.ಮೊದಲಾಗಿ ನಾವು ಊಟ ಆದ ತಕ್ಷಣವೇ ಹಣ್ಣನ್ನು ಸೇವನೆ ಮಾಡುತ್ತೇವೆ ಅಥವಾ ಆಯಾಗಿ ಮಲಗಿ ನಿದ್ರೆ ಮಾಡುತ್ತವೆ. ಈ ರೀತಿ ಹಲವಾರು ಜನರಿಗೆ ರೂಢಿ ಇರುತ್ತದೆ. ಆದರೆ ಇವೆರಡೂ ಕೂಡ ನಮ್ಮ ಆರೋಗ್ಯದ ದೃಷ್ಟಿಯಿಂದ ರೂಢಿ ಇರುತ್ತದೆ.ಆದರೆ ಇವೆರಡೂ ಕೂಡ ನಮ್ಮ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಊಟ ಆದ ತಕ್ಷಣ ಕೆಲವರು ಹಣ್ಣನ್ನು ತಿನ್ನುವಂತಹ ಅಭ್ಯಾಸ ಇರುತ್ತದೆ.

ಆದರೆ ಊಟ ಆದ ತಕ್ಷಣವೇ ಹಣ್ಣನ್ನು ಸೇವನೆ ಮಾಡೋದ್ರಿಂದ ಹಣ್ಣಿನ ಮುಖಾಂತರ ಸಿಗುವಂತಹ ಪೋಷಕಾಂಶಗಳು ನಮಗೆ ಸಿಗುವುದಿಲ್ಲ ಮತ್ತು ನಾವು ಮಾಡಿರುವಂತಹ ಊಟದಿಂದ ಕೂಡ ನಮಗೆ ಸರಿಯಾದ ರೀತಿಯದಂತಹ ಪೋಷಕಾಂಶಗಳು ಸಿಗುವುದಿಲ್ಲ. ಹಾಗಾಗಿ ಊಟ ಮಾಡುವ ಮುಂಚೆ ಅಂದ್ರೆ ಊಟಕ್ಕೆ 1 ಗಂಟೆ ಮುಂಚೆ ನೀವು ಹಣ್ಣನ್ನು ಸೇವನೆ ಮಾಡಿದ್ರೆ ಅಥವಾ ಊಟ ಆದ ಒಂದು ಗಂಟೆಯ ನಂತರ ಅಥವಾ 2 ಗಂಟೆ ನಂತರ ಹಣ್ಣನ್ನು ಸೇವನೆ ಮಾಡಿದ್ರೆ ನಿಮ್ಮ ಆರೋಗ್ಯದ ದೃಷ್ಟಿಯಿಂದ ಕೂಡ ಒಳ್ಳೆಯದು ಮಾಡಿದ್ರೆ ನಿಮ್ಮ ಆರೋಗ್ಯದ ದೃಷ್ಟಿಯಿಂದ ಕೂಡ ಒಳ್ಳೆಯದು ಮತ್ತೆ ಊಟ ಆದ ನಂತರ ಬಾಳೆಹಣ್ಣನ್ನು ಕೂಡ ಸೇವನೆ ಮಾಡಬೇಡಿ.

ಆಯುರ್ವೇದದ ಪ್ರಕಾರ ರಾತ್ರಿ ವೇಳೆ ಬಾಳೆಹಣ್ಣು ಸೇವನೆ ಮಾಡುವುದು ಅಸುರಕ್ಷಿತ. ರಾತ್ರಿ ವೇಳೆ ಬಾಳೆಹಣ್ಣು ಸೇವನೆ ಮಾಡುವುದರಿಂದ ಶೀತ ಮತ್ತು ಕೆಮ್ಮು ಆಗುವ ಸಾಧ್ಯತೆ ಇರುತ್ತದೆ.ಇದು ಜೀರ್ಣವಾಗಲು ಕೂಡ ತುಂಬಾನೇ ಸಮಯ ಬೇಕಾಗುತ್ತದೆ. ಶೀತ, ಪ್ರಕೃತಿ ಉಳ್ಳವರು ರಾತ್ರಿ ಊಟದ ನಂತರ ಬಾಳೆಹಣ್ಣನ್ನು ಸೇವನೆ ಮಾಡುವುದರಿಂದ ಕಫ ಕೂಡ ಜಾಸ್ತಿ ಆಗುತ್ತದೆ. ಹಾಗಾಗಿ ನಿಮಗೇನಾದರೂಕ್ಕೆ ಸಂಬಂಧಪಟ್ಟ ಸಮಸ್ಯೆ ಇದ್ದರೆ ರಾತ್ರಿ ಊಟ ಆದ ತಕ್ಷಣವೇ ಈ ಬಾಳೆ ಹಣ್ಣನ್ನು ಸೇವನೆ ಮಾಡಬೇಡಿ.ರಾತ್ರಿ ಊಟ ಆದ ತಕ್ಷಣವೇ ಈ ಬಾಳೆ ಹಣ್ಣನ್ನು ಸೇವನೆ ಮಾಡಬೇಡಿ.

ಮತ್ತು ಇನ್ನೊಂದು ನಿಯಮವೆಂದರೆ ಊಟ. ಆದ ತಕ್ಷಣವೇ ಮಲಗಬಾರದು. ಕನಿಷ್ಠ ಪಕ್ಷ ಆದರು ಎರಡು ಗಂಟೆಗಳ ಕಾಲ ಸಮಯವನ್ನು ಬಿಡಬೇಕಾಗುತ್ತದೆ. ಅಂದರೆ ಊಟ ಮಾಡಿ ಎರಡು ಗಂಟೆಯ ನಂತರ ಮಲಗುವುದು ಒಳ್ಳೆಯದು. ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ ಕಣ್ತುಂಬ ನಿದ್ದೆ ಬರುವುದು ಸಹಜ.ಆದರೆ ನಿದ್ದೆ ಮಾಡಿದಾಗ ನಮಗೆ ಜೀರ್ಣಕ್ರಿಯೆಗೆ ಅಡ್ಡಿ ಬರುವುದು ಸಹಜ. ಆದರೆ ನಿದ್ದೆ ಮಾಡಿದಾಗ ನಮಗೆ ಜೀರ್ಣಕ್ರಿಯೆಗೆ ಅಡ್ಡಿಯಾಗಗುತ್ತದೆ.

WhatsApp Group Join Now

Leave a Reply

Your email address will not be published. Required fields are marked *