WhatsApp Group Join Now

ಭಾನುವಾರ ಈ ಒಂದು ಕೆಲಸವನ್ನು ಮಾಡುವುದರಿಂದ ಸೂರ್ಯನ ಕೃಪೆಗೆ ಪಾತ್ರರಾಗುತ್ತಾರೆ. ನೀವು ಮಾಡುವಂತಹ ಈ ಒಂದು ಕೆಲಸ ನಿಮ್ಮ ಜೀವನವನ್ನು ಬದಲಾಯಿಸುತ್ತೆ. ಯಾಕೆಂದರೆ ನಿಮ್ಮ ಜೀವನದಲ್ಲಿ ಬಹಳಷ್ಟು ಆಪತ್ತುಗಳು ಇದವೆ. ಈ ಆಪತ್ತುಗಳಿಂದ ನಿಮಗೆ ಮುಕ್ತಿ ಬೇಕು ಅಂತ ಹೇಳಿದರೆ ತಪ್ಪದೇ ಈ ಒಂದು ಕೆಲಸವನ್ನು ಮಾಡಿ. ಹಾಗಾದರೆ ನೀವು ಮಾಡುವಂತಹ ಕೆಲಸಗಳು ಯಾವುವು. ಅಂತ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸುತ್ತೇನೆ. ಅದಕ್ಕೂ ಮುನ್ನ ನೀವೇನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ. ಎಷ್ಟೇ ದುಡಿದರೂ ಸಹ ಹಣ ನಿಮ್ಮ ಬಳಿ ನಿಲ್ಲುತ್ತಿಲ್ಲವಾ.

ನೀವು ಮನೆಗೆ ಬಂದರೆ ನೆಮ್ಮದಿನೇ ಇಲ್ಲವಾ. ಹಾಗಾದರೆ ನಿಮ್ಮ ಮನೆಯಲ್ಲಿ ಯಾವುದೋ ಒಂದು ತೊಂದರೆ ಇದೆ ಅಂತ ಅರ್ಥ ಇದರ ಜೊತೆಗೆ ನೀವು ಈ ತೊಂದರೆಯಿಂದ ಮುಕ್ತಿಯನ್ನು ಹೊಂದಬೇಕು ಅಂತ ಹೇಳಿದರೆ ಈ ಕೆಲಸವನ್ನು ಮಾಡಲೇಬೇಕು. ಆ ಕೆಲಸ ಏನಪ್ಪ ಅಂತ ಹೇಳಿದರೆ ಭಾನುವಾರ ಈ ಒಂದು ಕೆಲಸ ನೀವು ಮಾಡಲೇಬೇಕು. ಈ ವಾಸ್ತು ದೋಷದಿಂದ ಮುಕ್ತಿಯನ್ನು ಹೊಂದಬೇಕು ಅಂದರೆ ಭಾನುವಾರ ತಪ್ಪದೇ ಈ ಒಂದು ಕೆಲಸವನ್ನು ಮಾಡಿ ಜೊತೆಗೆ ನಿಮ್ಮ ಮನೆಯಲ್ಲಿ ಯಾವುದೇ ಒಂದು ರೀತಿಯಾದಂತಹ ವಾಸ್ತು ದೋಷವಿದ್ದರೆ ಆ ವಾಸ್ತುದೋಷದ ನಿವಾರಣೆಗೆ ಪ್ರತಿನಿತ್ಯ ನಿಮ್ಮ ಮನೆಯಲ್ಲಿ ದೀಪರಾಧನೆ ಆಗಬೇಕು. ಈ ರೀತಿ ಪ್ರತಿದಿನ ನೀವು ಮನೆಯಲ್ಲಿ ಪೂಜೆಯನ್ನು ಮಾಡಿ ದೀಪವನ್ನು ಹಚ್ಚುವುದರಿಂದ

ಮನೆಯಲ್ಲಿ ಇರುವಂತಹ ವಾಸ್ತು ದೋಷಮುಕ್ತಿ ಹೊಂದುತ್ತದೆ. ಜೊತೆಗೆ ಯಾವುದೇ ರೀತಿಯಾದಂತಹ ಕೆಟ್ಟದೃಷ್ಟಿ ಗಳು ಮನೆಯಲ್ಲಿ ನಿಲ್ಲಿಸುವುದಿಲ್ಲ. ಇನ್ನು ನೀವು ಮಾಡುವಂತಹ ಮುಖ್ಯವಾದ ಕೆಲಸ ಏನಪ್ಪಾ ಅಂತ ಹೇಳಿದರೆ ನಿಮ್ಮ ಮನೆಯ ಮುಖ್ಯದ್ವಾರದ ಎದುರಿನಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು. ಅರಿಶಿನ ಮತ್ತು ಕುಂಕುಮ ದಿಂದ ಸ್ವಸ್ತಿಕ್ ಚಿನ್ನಿಯನ್ನು ಬರೆಯುವುದರಿಂದ ಯಾವುದೇ ರೀತಿಯಾದಂತಹ ಕೆಟ್ಟದ್ದು ಶಕ್ತಿಗಳ ಆಗಮನ ನಿಮ್ಮ ಮನೆಗೆ ಆಗುವುದಿಲ್ಲ

WhatsApp Group Join Now

Leave a Reply

Your email address will not be published. Required fields are marked *