ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೆ. ವೀಕ್ಷಕರೆ ಇವತ್ತಿನ ಒಂದು ಸಂಚಿಕೆಯಲ್ಲಿ ನಾನು ನಿಮಗೆ ಶನಿದೋಷ ಇದ್ದಾಗ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ಯಾವುದು ಮತ್ತು ನಾವು ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಬನ್ನಿ. ಹಾಗಾದರೆ ಬನ್ನಿ ಅದು ಹೇಗೆ ಅಂತ ತಿಳಿದುಕೊಳ್ಳೋಣ. ಅದಕ್ಕೂ ಮುಂಚೆ ನೀವಿನ್ನು ಶೇರ್ ಮಾಡಿಲ್ಲ ಅಂದರೆ ಶೇರ್ ಮಾಡಿ ಹಾಗೆ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ವೀಕ್ಷಕರೆ ಜ್ಯೋತಿಷ್ಯಶಾಸ್ತ್ರದಲ್ಲಿ ಶನಿಗ್ರಹಕ್ಕೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುವ ದೇವರೇ ಕರ್ಮಪಲದಾತ.

ಹಾಗಾಗಿ ವ್ಯಕ್ತಿಯ ಜಾತಕದಲ್ಲಿ ಪ್ರವೇಶಿಸಿದರೆ ಅದು ಮಾಡಿದಂತಹ ಎಲ್ಲಾ ರೀತಿಯ ಕರ್ಮಗಳಿಗೆ ತಕ್ಕ ಪ್ರತಿಫಲವನ್ನು ನೀಡುವವರೆಗೂ ಬಿಡುವುದಿಲ್ಲ. ಹಾಗಾಗಿ ಶನಿ ಯಾವಾಗಲೂ ಕೂಡ ಮಂದಗತಿಯಲ್ಲಿ ಚಲಿಸುವಂತಹ ಗ್ರಹ. ಇನ್ನು ಶನಿಯು ಅಗತ್ಯತೆಯನ್ನು ಜಾತಕವನ್ನು ಪ್ರವೇಶಿಸಿದಾಗ ಅಥವಾ ಶನಿ ವಿನ ಸಾಡೇಸಾತಿ ಆರಂಭವಾದಾಗ ವ್ಯಕ್ತಿ ಮಾಡಿದಂತಹ ತಪ್ಪುಗಳಿಗೆ ಮೊದಲು ತಕ್ಕ ಶಿಕ್ಷೆಯನ್ನು ಅನುಭವಿಸಿ ನಂತರ ಕೊನೆಯ ಹಂತದಲ್ಲಿ ಅಂದರೆ ಬಿಡುವಂತಹ ಸಮಯದಲ್ಲಿ ವ್ಯಕ್ತಿ ಮಾಡಿದಂತಹ ಕೆಲಸಗಳಿಗೆ ಒಳ್ಳೆಯ ಫಲಗಳನ್ನು ಕೊಟ್ಟು ಹೋಗುತ್ತಾನೆ ಎಂದು ಹೇಳಲಾಗುತ್ತದೆ. ಒಮ್ಮೆ ಶನಿ ದೋಷ ಅಥವಾ ಶನಿ ವಿನ ಸಾಡೇಸಾತಿ ಇದ್ದಾಗ

ವ್ಯಕ್ತಿಯು ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂತಹ ಸಮಸ್ಯೆಯಲ್ಲಿ ಮತ್ತು ಇಂತಹ ಸಮಯದಲ್ಲಿ ಎಷ್ಟೇ ಕಷ್ಟ ಪಟ್ಟರೂ ಕೂಡ ಒಂದು ಸಮಸ್ಯೆಯಿಂದ ಹೊರ ಬರಲು ಆಗುವುದಿಲ್ಲ. ಹಾಗಾಗಿ ಸಮಸ್ಯೆಯಿಂದ ಹೊರ ಬರಬೇಕು ಎಂದರೆ ಮೊದಲು ಶನಿಯನ್ನು ಒಲಿಸಿಕೊಳ್ಳಬೇಕು ಅದಕ್ಕಾಗಿ ನಾವು ಕೆಲವೊಂದು ಪರಿಹಾರ ಕ್ರಮಗಳನ್ನು ಅನುಸರಿಸಬೇಕು. ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ. ವೀಕ್ಷಕರೇ ಶನಿ ವಿನ ಸಾಡೇಸಾತಿ ಅಥವಾ ಸರಿಯಾದ ವ್ಯಕ್ತಿಯ ಜೀವನದಲ್ಲಿ ಯಾವ ರೀತಿಯಾದ ಸಮಸ್ಯೆಗಳಿಗೆ ಒಳಗಾಗುತ್ತಾರೆ ಮತ್ತು ಎಂಥಾ ಶನಿದೋಷ ದಿಂದ ಹೊರ ಬರಲು ಯಾವ ಪರಿಹಾರಗಳನ್ನು ಮಾಡಿಕೊಳ್ಳಬೇಕು ಎಂದು ನೋಡೋಣ.

Leave a Reply

Your email address will not be published. Required fields are marked *