ಪ್ರತಿದಿನ ಅಶ್ವತ್ಥ ಮರದ ಪೂಜೆ ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಯಾಕಂದ್ರೆ ಅಶ್ವತ್ಥ ಮರದಲ್ಲಿ ದೇವಾನುದೇವತೆಗಳು ವಾಸವಾಗಿರುತ್ತಾರೆ ಎನ್ನುವ ನಂಬಿಕೆ. ಹಾಗಂತ ಅಶ್ವತ್ಥ ಮರವನ್ನು ಎಲ್ಲಾ ಕಡೆ ಬಳಸುವುದು ಸೂಕ್ತವಲ್ಲ. ಅದು ಏನಾದ್ರು ಮನೆಯಲ್ಲಿ ಬೆಳೆದು ಕೊಂಡಿದ್ದರೆ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕು. ಮನೆಯ ಮುಂದೆ ಅಥವಾ ಮನೆಯ ಗೋಡೆಯ ಮೂಲೆಯಲ್ಲಿ ನಾವು ಬೀಜ ಹಾಕಿದೆ. ಯಾವುದಾದರು ಸಸಿ ಮೊಳಕೆಯೊಡೆದಿದ್ದರೆ ಅದರಿಂದ ನಾವು ಎಚ್ಚರಿಕೆಯನ್ನು ವಹಿಸಬೇಕು. ನಮ್ಮ ಮನೆಯ ಗೋಡೆಯ ಮೂಲೆಯಲ್ಲಿ ಅಥವಾ.
ಗೇಟ್ ಪಕ್ಕದಲ್ಲಿ ಅಶ್ವಥ ಮರದ ಎಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುವುದು ಸಾಮಾನ್ಯವಾಗಿರುತ್ತದೆ. ಸಾಮಾನ್ಯವಾಗಿ ಅದರ ಬೀಜ ಅಥವಾ ಬೇರಿನ ಒಂದು ಭಾಗದ ಗೋಡೆಗೆ ಸಿಲುಕಿಕೊಂಡಿದ್ದಾರೆ. ಅದಕ್ಕೆ ನೀರು ಬಿಡುತ್ತಿದ್ದಾರೆ. ಅಶ್ವಥ ಗಿಡವು ಬೆಳೆಯಲು ಪ್ರಾರಂಭಿಸುತ್ತದೆ. ಮನೆಯ ಗೋಡೆಯ ಬಳಿ ಅಶ್ವತ್ಥ ಗಿಡ ಬೆಳೆದು ಕೊಳ್ಳುತ್ತಿದ್ದಾರೆ. ಅದನ್ನ ಏನು ಮಾಡಬೇಕು? ಅದರಿಂದ ಆಗುವಂತಹ ಲಾಭವೇನು? ಅದರಿಂದ ಆಗುವಂತಹ ನಷ್ಟವೇನು ಎಂಬುದನ್ನ ಇಂದಿನ ಸಂಚಿಕೆಯಲ್ಲಿ ತಿಳಿದುಕೊಳ್ಳೋಣ.
ಮನೆಯ ಯಾವುದೇ ಮೂಲೆಯಲ್ಲಿ ಅಶ್ವತ್ಥ ಮರ ಬೆಳೆಯುತ್ತ ಇದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅಶ್ವತ್ಥ ಮರದಲ್ಲಿ ದೇವಾನುದೇವತೆಗಳು ವಾಸಿಸುತ್ತಾರೆ. ಹಾಗಾಗಿ ಇದನ್ನು ಪವಿತ್ರವೆಂದು ನಂಬಲಾಗುತ್ತೆ. ಆದರೆ ಇದು ಮನೆಯ ಮೇಲೆ ಬೆಳೆದರೆ ಒಳ್ಳೆಯದಲ್ಲ. ಅದು ಪಿತೃ ದೋಷಕ್ಕೆ ಕಾರಣವಾಗುತ್ತದೆ ಎನ್ನುವ ನಂಬಿಕೆ ನಮ್ಮ ಶಾಸ್ತ್ರದಲ್ಲಿ ಇದೆ.
ಮನೆಯ ಗೋಡೆಯಲ್ಲಿ ಅಥವಾ ಮನೆಯ ಗೇಟ್ ಬಳಿ ಅಶ್ವಥ್ ಅವರ ಬೆಳೆಯುತ್ತಿದ್ದಾರೆ. ಇದು ಕೌಟುಂಬಿಕ ಭಿನ್ನಾಭಿಪ್ರಾಯಕ್ಕೆ ಕಾರಣ ವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅದನ್ನ ಮಂಗಳಕರ ವೆಂದು ಪರಿಗಣಿಸಲಾಗುವುದಿಲ್ಲ. ಅಶ್ವಥ ಮರದ ಬೀರು ದಟ್ಟವಾಗಿರುತ್ತದೆ ಹಾಗು ದಪ್ಪವಾಗಿರುತ್ತದೆ ಮತ್ತು ಎಲ್ಲೆಡೆ ಹರಡಿಕೊಂಡಿರುತ್ತವೆ. ಈ ಸಮಯದಲ್ಲಿ ಮನೆಯ ಗೋಡೆಗೆ ಅಶ್ವತ್ಥ ಮರ ಬೆಳೆದರೆ ಅದು ಮನೆಯಲ್ಲಿ ಬಿರುಕು ಉಂಟುಮಾಡುತ್ತದೆ. ಇದು ಕುಟುಂಬದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಅಶ್ವಥ್ ಅವರ ಮನೆಯಲ್ಲಿ ಬೆಳೆದರೆ ಅದು ಮನೆಯವರ ಪರಿಸ್ಥಿತಿಯ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹಣದ ನಷ್ಟ ಮತ್ತು ವೈಫಲ್ಯಕ್ಕೂ ಈ ಅಶ್ವಥ ಮರ ಕಾರಣವಾಗುವ ಮನೆಯಲ್ಲಿ ಪದೇ ಪದೇ ಅಶ್ವಥ ಗಿಡ ಚಿಗುರಿ ದರೆ ಕುಟುಂಬದ ಸದಸ್ಯರ ಮಧ್ಯೆ ಗೊಂದಲ ಭಿನ್ನಭಿಪ್ರಾಯ, ಉದ್ವೇಗ ಇತ್ಯಾದಿಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಈ ಅಶ್ವಥ ಮರ ಬೆಳೆಯಲು ಕಾರಣ ವೆಂದರೆ ಪೂರ್ವಜರ ಕೋಪ ಇದಕ್ಕೆ ಕಾರಣವೆಂದು ಹೇಳಲಾಗಿದೆ. ಹಾಗಾಗಿ ಪಿತೃ ದೋಷದಿಂದ ಮೊದಲು ಹೊರಬರ ಬೇಕಾಗುತ್ತದೆ. ಇಲ್ಲವೆಂದರೆ ಜೀವನದಲ್ಲಿ ಅಶುಭ ಘಟನೆಗಳು ನಡೆಯುತ್ತವೆ. ನೀವು ಕೈಗೊಳ್ಳುವಂತಹ ಯಾವುದೇ ಕೆಲಸ ಗಳು ಕೈಗೂಡುವುದಿಲ್ಲ. ಸದಾ ವೈಫಲ್ಯ ವನ್ನು ಎದುರಿಸಬೇಕಾಗುತ್ತದೆ.
ನಿಮ್ಮ ಸಮಸ್ಯೆಗೆ ಪರಿಹಾರ ಬಂದರೆ ಮನೆಯಲ್ಲಿ ಬೆಳೆದ ಅಶ್ವತ ಮರವನ್ನು ತೆಗೆಯುವುದು ಹೇಗೆ? ಮನೆ ಮನಸ್ಸು ಎರಡಕ್ಕೂ ತೊಂದರೆ ನೀಡುವ ಈ ಅಶ್ವಥ ಮರವನ್ನು ಬೇಕಾ ಬಿಟ್ಟಿ ಯಾಗಿ ಕಿತ್ತುಸುವುದು ಸೂಕ್ತವಲ್ಲ. ಅದರಲ್ಲಿ ವಿಷ್ಣು ನೆಲೆಸಿರುತ್ತಾನೆ ಎನ್ನುವ ನಂಬಿಕೆ ಇದೆ. ನೀವು ಈ ಅಶ್ವಥ ಮರವನ್ನು ಇದ್ದಾಗ ವಿಷ್ಣು ಮನೆಯಿಂದ ಹೊರಟು ಹೋಗುತ್ತಾನೆ ಎನ್ನುವ ಪ್ರತೀತಿ ಇದೆ. ಮನೆಯಲ್ಲಿ ಅಶ್ವಥ ಮರ ಬೆಳೆದಿದ್ರೆ 45 ದಿನಗಳ ಕಾಲ ಪ್ರತಿದಿನ ಬೆಳಗ್ಗೆ ಪೂಜೆಯನ್ನು ಮಾಡಬೇಕು. ಅದಕ್ಕೆ ನಿತ್ಯ ಹಾಲನ್ನು ಅರ್ಪಿಸಬೇಕು. ನಂತರ ಅರ್ಚಕರ ನೀರುದಿಂದ ಅಶ್ವತ ಮರ ವನ್ನು ಕಿತ್ತು ಬೇರೆ ಸ್ಥಳದಲ್ಲಿ ನೇಡ ಬೇಕು ವಿಧಿ ವಿಧಾನದ ಮೂಲಕ.