ವೀಕ್ಷಕರೆ ನಮ್ಮ ಭಾರತ ದೇಶದಲ್ಲಿ ಅತಿ ಶ್ರೀಮಂತವಾದ ವ್ಯಕ್ತಿ ಎಂದರೆ ಅದು ಅನಿಲ್ ಅಂಬಾನಿ ಇವರ ಮಗನಾದ ಅನಂತ ಅಂಬಾನಿಯ ಇತ್ತೀಚೆಗೆ ಮದುವೆ ಕೇವಲ ನಮ್ಮ ದೇಶದಲ್ಲಿ ಅಲ್ಲ ಇಡೀ ಜಗತ್ತಿನಲ್ಲಿಯೇ ಸದ್ದು ಮಾಡುತ್ತಿದೆ. ಪ್ರಪಂಚದ ಗಮನವನ್ನು ಸೆಳೆದಿದೆ, ಇದು ಭಾರತದಲ್ಲಿ ಒಂದು ಸ್ಮಾರಕ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಗುರುತಿಸಲ್ಪಟ್ಟಿದೆ. ಮುಂಬೈನಲ್ಲಿ ಜುಲೈ 12 ರಿಂದ ಪ್ರಾರಂಭವಾದ ಈ ಮದುವೆ ಇತ್ತೀಚಿಗೆ ಮುಗಿದಿದೆ.

ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಈ ಒಂದು ಮದುವೆ ಕಾರ್ಯಕ್ರಮಕ್ಕೆ ಜಗತ್ತಿನ ಅತಿ ಮುಖ್ಯವಾದಂತಹ ಗಣ್ಯರು ಕೂಡ ಆಗಮಿಸಿದ್ದರು ಎಂತಹ ಮದುವೆ ನಾವು ಹಿಂದೆ ಎಂದು ನೋಡಿದ್ದಿಲ್ಲ ಮುಂದೆಯೂ ಕೂಡ ನೋಡುವುದಿಲ್ಲ ಎಂಬ ಭರವಸೆ ಇದೆ ಯಾಕೆಂದರೆ ಈ ಮದುವೆ ಕೇವಲ ಸಾಮಾನ್ಯವಾದ ಮದುವೆಯಾಗಿದ್ದಿಲ್ಲ ಜಗತ್ತಿನಲ್ಲಿ ಅತಿ ಮುಖ್ಯವಾದಂತಹ ಒಂದು ವಿವಾಹ ಸಂದರ್ಭವಾಗಿತ್ತು ಏಕೆಂದರೆ ಇಲ್ಲಿ ಬರುವಂತಹ ಗಣ್ಯರು ಇಡೀ ಭಾರತಕ್ಕೆ ಅಥವಾ ಇಡೀ ಜಗತ್ತಿಗೆ ಬೇಕಾದಂತವರು ಇನ್ನು ನೀವು ಇವರ ಮದುವೆಗೆ ಎಷ್ಟು ಖರ್ಚಾಗಿರಬಹುದು ಎಂದು ಅಂದಾಜಿಸುತ್ತೀರಾ. ಉತ್ತರ ನಿಮ್ಮ ಊಹೆಯನ್ನು ಮೀರಿದೆ ಏಕೆಂದರೆ ಕೇವಲ ಇವರು ಕೊಡುವಂತಹ ಲಗ್ನ ಪತ್ರಿಕೆ 6,00,000 ಆಗಿತ್ತು ಹಾಗೆಯೇ ಇವರು ಉಡುವಂತಹ ಬಟ್ಟೆ 300 ರಿಂದ 400 ಕೋಟಿ ರೂಪಾಯಿ ಬೆಲೆ ಬಾಳುವಂತಹ ಬಟ್ಟೆ ಹಾಕಿದ್ದಾರೆ.

ಹಾಗಾಗಿ ನೀವು ಅಂದಾಜಿಸಬಹುದು ಎಷ್ಟು ಹಣ ಖರ್ಚಾಗಿದೆ ಎಂದು ಅಷ್ಟೇ ಅಲ್ಲದೆ ಇವರು ಒಂಬತ್ತು ದಿನಗಳ ಕಾಲ ಸದಾ ಉಚಿತವಾದ ಊಟದ ವ್ಯವಸ್ಥೆಯನ್ನು ಕೂಡ ಏರ್ಪಾಡು ಮಾಡಿದ್ದರು. ಇದರಿಂದಾಗಿದಂತಹ ಹಸಿ ದಂತಹ ಹೊಟ್ಟೆ ಯಾವಾಗಲಾದರೂ ಬಂದು ಊಟ ಮಾಡಬಹುದು. ಮುಂಬೈನಲ್ಲಿ ಮೂರು ದಿನಗಳ ಕಾಲ, ಅಂಬಾನಿ ಕುಟುಂಬವು ಅದ್ದೂರಿ ಪ್ರದರ್ಶನವನ್ನು ಆಯೋಜಿಸಿತು, ಅದು ಪ್ರಪಂಚದಾದ್ಯಂತದ ಗಣ್ಯರ ಭಾಗವಹಿಸುವಿಕೆಯನ್ನು ಸೆಳೆಯಿತು.ಸೆಲೆಬ್ರಿಟಿಗಳು ಮತ್ತು ಪ್ರಭಾವಿ ವ್ಯಕ್ತಿಗಳ ಪೈಕಿ ಯಾರನ್ನು ಅತಿಥಿಗಳ ಪಟ್ಟಿಯು ಒಳಗೊಂಡಿರುವುದರಿಂದ ಭದ್ರತಾ ಕ್ರಮಗಳು ಹಣಕಾಸಿನ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಿವೆ.

ಪಾಲ್ಗೊಳ್ಳುವವರಿಗೆ ಅದ್ದೂರಿ ಉಡುಗೊರೆಗಳು ಆಚರಣೆಯ ವಿಶಿಷ್ಟ ಲಕ್ಷಣವಾಯಿತು, ಐಷಾರಾಮಿ ಬ್ಯಾಗ್‌ಗಳು ಮತ್ತು ಡಿಸೈನರ್ ಪರಿಕರಗಳಂತಹ ಕೊಡುಗೆಗಳು ವೆಚ್ಚವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಅಂದಾಜಿನ ಪ್ರಕಾರ ಇವರು ಖರ್ಚು ಮಾಡಿದಂತಹ ಹಣ ರೂ.5,000 ಕೋಟಿಗೂ ಹೆಚ್ಚು ಹಾಗೆ ಇನ್ನೊಂದು ನೀವು ಗಮನಿಸಬೇಕಾದಂತಹ ಅಂಶವೇನೆಂದರೆ, ಇವರ ಮದುವೆಗೆ ಯಾರ್ಯಾರು ಬಂದಿದ್ದರು ಅವರಿಗೆ ಸುಮಾರು ಎರಡು ಕೋಟಿ ಬೆಲೆ ಬಾಳುವಂತಹ ಕೈಗಡಿಯಾರ ಸಹ ನೀಡಿದ್ದಾರೆ. ಅಂದರೆ ನೀವೇ ಅಂದಾಜಿಸಬಹುದು ಇವರು ಎಷ್ಟು ಹಣ ಖರ್ಚು ಮಾಡಿದ್ದಾರೆ ಎಂದು ನಿಮ್ಮ ಪ್ರಕಾರ ಇದರ ಬಗ್ಗೆ ಅನಿಸಿಕೆಯನ್ನು ನಮಗೆ ತಿಳಿಸಿ

Leave a Reply

Your email address will not be published. Required fields are marked *