ಒಬ್ಬ ಸಾಮಾನ್ಯ ವ್ಯಕ್ತಿ ಹಾಗೆ ಇದ್ದಾರೆ ಅಥವಾ ರೈತ ಇರಬಹುದು ಅಂತ ನೀವೇನಾದ್ರೂ ಈ ರೀತಿ ಅಂದುಕೊಂಡಿದ್ದರೆ ಖಂಡಿತ ನಿಮ್ಮ ಯೋಚನೆ ತಪ್ಪು. ಈ ಸೈಕಲ್‌ನಲ್ಲಿ ಸವಾರಿ ಮಾಡುವ ಈ ವ್ಯಕ್ತಿಯ ಪ್ರತಿವರ್ಷದ ಆದಾಯ ಎಷ್ಟಿದೆ ಅಂತ ನಿಮಗೆ ಗೊತ್ತಾದರೆ ಖಂಡಿತ ಶಾಕ್ ಶಾಕ್ ಆಗುತ್ತೆ. ನೋಡೋದಕ್ಕೆವೇ ಸಿಂಪಲ್ ಆದರೆ ಇವರ ಆದಾಯ ಎಷ್ಟಿದೆ ಗೊತ್ತಾ? ಭಾರತ ದೇಶದ ಟಾಪ್ ಮತ್ತು ಟಾಪ್ ಶ್ರೀಮಂತರಾದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿಗೆ ಈ ವ್ಯಕ್ತಿಯೇ ಇನ್ಸ್ಪಿರೇಷನ್ ಅಂತ ನಾವು ಇಷ್ಟೊಂದು ಮುಂದೆ ಬಂದಿದ್ದೇವೆ ಮತ್ತು ಸಮಾಜಮುಖಿ ಕೆಲಸ ಮಾಡುತ್ತಿದ್ದೇವೆ. ಅಂದರೆ ಈ ವ್ಯಕ್ತಿಯ ನಮಗೆ ಸ್ಪೂರ್ತಿ ಅಂತ ಹೇಳ್ತಾರೆ.
ಈ ಶ್ರೀಮಂತ ವ್ಯಕ್ತಿಯ ಹೆಸರನ್ನು ಇವರು ಏನ್ ಮಾಡ್ತಾ ಇದ್ದಾರೆ. ಸಾವಿರಾರು ಕೋಟಿ ರೂಪಾಯಿ ಆದಾಯ ಇದ್ದರೂ ಇಷ್ಟೊಂದು ಸಿಂಪಲ್ ಆಗಿ ಯಾಕೆ ಜೀವನ ಮಾಡುತ್ತಿದ್ದಾರೆ? ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತೆ. ಈ ವ್ಯಕ್ತಿಯ ಹೆಸರು ಶ್ರೀಧರ್ ವೆಂಬುಸಿ ಜೋಹೋ ಕಾರ್ಪೋರೇಷನ್. ಹೌದು, ಸ್ನೇಹಿತರೆ ಭಾರತ ದೇಶದ ಅತಿ ದೊಡ್ಡ ಕಂಪನಿಗಳಲ್ಲಿ ಒಂದಾದ ಕಾರ್ಪೋರೇಷನ್‌ನ ಸಿಒಒನೆ ಶ್ರೀಧರ್ ಅವರನ್ನು ಭಾರತ ದೇಶದ ಜನತೆ ದೇವಮಾನವ ಅಂತ ಕರೀತಾರೆ ಒಬ್ಬರು ಕಂಪನಿ ಸಿಇಒ ಹೇಗಿರ್ತಾರೆ. ದೊಡ್ಡ ದೊಡ್ಡ ಬಂಗಲೆ ಸಾವಿರಾರು ಕೋಟಿ ರೂಪಾಯಿ ಆಸ್ತಿ, ಐಷಾರಾಮಿ ಕಾರು, ಬೈಕ್ ಇರುತ್ತೆ.
ಲಕ್ಷಾಂತರ ರೂಪಾಯಿ ಬ್ರಾಂಡ್ ಬಟ್ಟೆ ಸೂಟು ಬೂಟು ಹಾಕ್ಕೊಂಡು ಓಡಾಡ್ತಾರೆ ಅಲ್ವಾ? ಆದರೆ ಸಿಇಒ ಶ್ರೀಧರ್ ವೆಂಬು ಬೇರೆಯವರ ತರ ಅಲ್ಲ. ಐಷಾರಾಮಿ ಕಾರ ಇಲ್ಲ ಸಾವಿರಾರು ಕೋಟಿ ರೂಪಾಯಿ ಸ್ವಂತ ಪ್ರಾಪರ್ಟಿ ಇಲ್ಲ ಬ್ರಾಂಡ್ ಬಟ್ಟೆ ಹಾಕಲ್ಲ. ಹಾಗಾದರೆ ಇವರ ಆದಾಯ ಎಷ್ಟಿದೆ ಹೇಳಿ ಅಂತ ನೀವು ಕೇಳ್ತಾ ಇರೋದು ಇವರ ಆದಾಯ ಬರೋಬ್ಬರಿ ವರ್ಷಕ್ಕೆ 10,000 ಕೋಟಿಗೂ ಹೆಚ್ಚಿದೆ ಒಂದು ವರ್ಷಕ್ಕೆ ಬರೋಬ್ಬರಿ 10,000 ಕೋಟಿ ರೂಪಾಯಿ ದುಡ್ಡು ಇದ್ದಾರೆ ಅಂದ್ರೆ ನೀವೇ ಲೆಕ್ಕ ಹಾಕಿ ವ್ಯಕ್ತಿ ಈಗ ಬುದ್ಧಿ ಶಕ್ತಿ ತಾಕತ್ತು ಹೇಗಿದೆ ಅಂತ ಶ್ರೀಧರ್ ವೆಂಬು ಅವರ ವಯಸ್ಸು 56. ಸ್ವಂತ ಮನೆ ಇಲ್ಲ.
ತಂದೆ ಮನೆಯಲ್ಲಿ ಈಗಲೂ ಜೀವಿಸುತ್ತಿದ್ದಾರೆ. ಶ್ರೀಧರ್ ಅವರ ತಂದೆ ಹೆಸರು ಸಂಭಾ ಮೂರ್ತಿ ವಯಸ್ಸು 81. ಒಂದು ದಿನದ ಹಿಂದೆ ತೀರಿಕೊಂಡರು. ಶ್ರೀಧರ್ ಅವರು ಎಷ್ಟು ಮನೆಯನ್ನು ನಿರ್ಮಾಣ ಮಾಡಿದ್ದಾರೆ ಗೊತ್ತ ಎಲ್ಲರೂ ಒಂದು ಮನೆ, ಎರಡು ಮನೆ, ಮೂರು ಮನೆ ಅಂತ ನಿರ್ಮಾಣ ಮಾಡಿದ್ರೆ ಶ್ರೀಧರ್ ಅವರು ಬರೋಬ್ಬರಿ 500 ಮನೆಯನ್ನು ನಿರ್ಮಾಣ ಮಾಡ್ತಾರೆ. 500 ಮನೆ ಯಾಕಪ್ಪ ನಿರ್ಮಾಣ ಮಾಡಿದ್ರು ಅಂತ ಕೇಳ್ತಾ ಇದ್ದೀರಾ? ಈ 500 ಮನೆಯನ್ನು ಬಡಜನರಿಗೆ ಕೊಟ್ಟಿದ್ದಾರೆ. ಬಡವರಿಗೆ ಸ್ವಂತ ಮನೆ ಕಟ್ಟಿಸಿಕೊಟ್ಟು ಇವರು ಮಾತ್ರ ತನ್ನ ತಂದೆಯ ಮನೆಯಲ್ಲಿ ಜೀವಿಸುತ್ತಿದ್ದಾರೆ.