ನನ್ನ ಹೆಸರು ಯುವರಾಜ ನಾನು ಡಿಗ್ರಿ ಕಂಪ್ಲೀಟ್ ಮಾಡಿ ಈಗ ಕೃಷಿಗೆಳಿದಿದ್ದೇನೆ .ನಾವು 5 10 ವರ್ಷದಿಂದ ಮಾಡುತ್ತಿದ್ದೇವೆ. ಇದನ್ನು ನಮ್ಮ ತಂದೆ ಅವರು ಮಾಡಿಕೊಂಡು ಬರುತ್ತಿದ್ದರು ಅದನ್ನು ನಾನು ಪಾಲಿಸುತ್ತಾ ಬರುತ್ತಿದ್ದೇನೆ. ಗೋರ್ಮೆಂಟ್ ಪ್ರಾಜೆಕ್ಟ್ ಅಂತ ಇದೆ. ಫಸ್ಟ್ ನಮ್ಮ ಗದ್ದೆಗಳಲ್ಲಿ ಫಸ್ಟು ಬಾಂಡ್ ಹೊಡೆಯುತ್ತೇವೆ ಬಾಂಡ್ ಸುಣ್ಣ ಹಾಕಿ ಸುಣ್ಣ ಹಾಕಿ ಆಮೇಲೆ ನೀರು ತುಂಬುತ್ತೇವೆ ನೀರು ತುಂಬಿಟ್ಟು ಆಮೇಲೆ ಸಗಣಿ ಗೊಬ್ಬರ ಎಲ್ಲವನ್ನು ಹಾಕಿ ಸಣ್ಣ ಪುಟ್ಟ ಮೀನುಗಳನ್ನು ಅವು ನಮ್ಮ ಕಣ್ಣಿಗೆ ಕಾಣುವುದಿಲ್ಲ 50 ಲಕ್ಷ ಒಂದು ಕೋಟಿಯವರೆಗೂ ತಂದು ಬಿಡುತ್ತೇವೆ ಈ ಒಂದು ಎಷ್ಟು ಜಾಗ ಬೇಕಾಗುತ್ತದೆ.
ಈ ಒಂದು ಹೊಂಡಕ್ಕೆ ನಾವು ಮಾಮೂಲಿಯಾಗಿ ಮೂರು ಲಕ್ಷ ಮೀನುಗಳನ್ನು ಬಿಡಬಹುದು.ಇದಕ್ಕೆ ನೀವು ಮೂರು ಲಕ್ಷ ಇದು ಇದರ ಒಳಗೆ ನಾಲ್ಕರಿಂದ ಐದು ಲಕ್ಷ ಮರಿ ಇರುತ್ತದೆ ನಾಲ್ಕು ಲಕ್ಷ ಬಿಟ್ಟರೆ ಅದಕ್ಕೆ ನಾವು 20% ಬರುತ್ತದೆ ಅಷ್ಟೇ ಟ್ವೆಂಟಿ ಪರ್ಸೆಂಟ್ ಬರುತ್ತದೆ ಅಷ್ಟೇ. 3 ಲಕ್ಷ ಬಿಟ್ಟಿದ್ದೇವೆ 25000 ಆತರ ಅಷ್ಟೇ. ಅವೆಲ್ಲ ಉಳಿಯುತ್ತದೆ .ನಮ್ಮ ಕಣ್ಣಿಗೆ ಕಾಣುವುದಿಲ್ಲ ಆಮೇಲೆ ಮತ್ತೆ ನಾವು ಚೆಕ್ ಮಾಡಿ ಸಗಣಿ ಕಳಿಸಿ ನೋಡುತ್ತೇವೆ ಆಮೇಲೆ ರೈತರುಗಳಿಗೆ ಒಂದು ತಿಂಗಳು ಆದ ಮೇಲೆ ಕೊಡುತ್ತೇವೆ.
ಇದರಿಂದ ನಮ್ಮ ಫ್ಯೂಚರ್ ಇದೆ ಅಂತ ಅನಿಸಿ ನಮ್ಮ ಡಿಗ್ರಿಗೆ ಡ್ರಾಪ್ ಮಾಡಿಕೊಂಡು ಈ ಉದ್ಯಮಕ್ಕೆ ಕೈ ಹಾಕಿದೆ .ಉದ್ಯೋಗಕ್ಕೆ ಹೋಗುತ್ತೀರಾ ಆಗಲು ಎಲ್ಲಾ ಕಷ್ಟ ಪಡಬೇಕು ಅದಕ್ಕಿಂತ ಇದೆ ಬೆಸ್ಟ್ ನಮ್ಮ ಗದ್ದೆ ಹೊಲದಲ್ಲಿ ನಾವು ಸಾಗಣೆ ಮಾಡಿಕೊಳ್ಳಬೇಕು ಅಂತ ಇದ್ದೇವೆ ವಾರ್ಷಿಕವಾಗಿ ವರ್ಷಕ್ಕೆ 50 ಲಕ್ಷ ಆದಾಯ ಬರುತ್ತದೆ ಹಾಗಾಗಿ ಯಾವುದೇ ಉದ್ಯೋಗ ಬೇಕಾಗಿಲ್ಲ ಬೇಡವೇ ಬೇಡ. ಕ್ವಾಂಟಿಟಿ ಇರಬೇಕು.
ಆ ಕ್ವಾಲಿಟಿ ಮೇಂಟೇನ್ ಮಾಡಬೇಕು ಬೇರೆಯವರ ಕಾಂಪಿಟೇಶನ್ ಇರುತ್ತದೆ ನಾವು ಹೇಗೆ ಆ ರೀತಿ ನೋಡಿಕೊಳ್ಳಬೇಕು ಮರಿಗಳನ್ನು ಮನೆಯವರ ರೀತಿ ನೋಡಿಕೊಳ್ಳಬೇಕು. ಮರಿ ಬಿಟ್ಟಿರುತ್ತವೆ ಅವು ಮೇಲೆ ಬರುತ್ತಾ ಇರುತ್ತದೆ ಆಟ ಆಡುತ್ತಾ ಇರುತ್ತದೆ ಈಗ ನೀರು ಕುಡಿಯುವುದಕ್ಕೆ ಕಾಗೆ ಎಲ್ಲ ಒಳಗಡೆ ಹೋಗಬಾರದು ಅಂತ ಮೇಲಗಡೆ ಹಾಕಿದ್ದೇವೆ ಅವರು ತಿನ್ನುವ 100% ಚಾನ್ಸಸ್ ಇದೆ 40 ರಿಂದ 50 ಲಕ್ಷ ಆದಾಯ ಮಾಡುತ್ತೇವೆ ಅದರಲ್ಲಿ ಯಾವುದು ಅಡ್ಡಿ ಇಲ್ಲವೇ ಇಲ್ಲ.