ನಮಗೆ ಗೊತ್ತಿರೋ ಹಾಗೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹಳ ಅಭಿಮಾನಿಗಳ ಬಳಗವಿದೆ ಇವರು ಮಾಡಿರುವಂತಹ ಪ್ರತಿಯೊಂದು ಚಿತ್ರಗಳು ಕೂಡ ಯಶಸ್ವಿ ಕಂಡಿವೆ . ಹಾಗಾಗಿ ಇವರ ಹತ್ತಿರ ಕೂಡ ಇವರ ಹೆಸರಿಗೆ ತಕ್ಕ ಹಾಗೆ ಬಹಳಷ್ಟು ಕಾರುಗಳು ಇದ್ದಾವೆ .ಹಲವು ಬ್ಲಾಕ್ಬಸ್ಟರ್ ಕೊಟ್ಟಿದ್ದಾರೆ. ಡಿ ಬಾಸ್ ದರ್ಶನ್ ಕಾಟೇರ, ರಾಬರ್ಟ್ ಯಜಮಾನ, ಸಾರಥಿ ರೀತಿಯ ಹಲವು ಹಿಟ್ ಸಿನಿಮಾಗಳನ್ನ ಕೊಟ್ಟಿದ್ದಾರೆ.
ಶ್ರೀ ಪಂಚಮುಖಿ ಜೋತಿಷ್ಯ ಪಂಡಿತ್ ಶ್ರೀ ಗಣೇಶ್ ಕುಮಾರ್ ಎಲ್ಲ ಕಷ್ಟಗಳಿಗೂ ಫೋನಿನ ಮೂಲಕ ಪರಿಹಾರ ನೀಡುತ್ತಾರೆ 22 ವರ್ಷಗಳ ಸುದೀರ್ಘ ಅನುಭ ಹೊಂದಿರುವ ಸುಪ್ರಸಿದ್ದ ಜ್ಯೋತಿಷ್ಯರು, ಸಮಸ್ಯೆ ಯಾವುದೇ ಇರಲಿ ಇವರಲ್ಲಿ ಖಂಡಿತ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆದರದಿಂದ ನಿಮ್ಮ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡುತ್ತಾರೆ ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ಇನ್ನು ದರ್ಶನ್ ಸಿನಿಮಾ ಇಂಡಸ್ಟ್ರಿಗೆ 2002 ರಲ್ಲಿ ಪಾದರ್ಪಣೆ ಮಾಡಿದ್ದಾರೆ. ಅವರ ಮೊದಲ ಸಿನಿಮಾ ಮೆಜೆಸ್ಟಿಕ್ ಅದು ಅವರ ಬದುಕನ್ನೇ ಬದಲಾಯಿಸಿ ಬಿಡುತ್ತೆ. ಇನ್ನು ದರ್ಶನ್ ಅವರಿಗೆ ದೊಡ್ಡ ಗೆಲುವು ತಂದುಕೊಟ್ಟ ಸಿನಿಮಾ ಅಂದ್ರೆ ಅದು ಮೆಜೆಸ್ಟಿಕ್ ಅಂತಾನೇ ಹೇಳಬಹುದು. ಹೀಗೆ ಶುರುವಾದ ದರ್ಶನ್ ಅವರ ಸಿನಿಮಾ ಪ್ರಯಾಣ ಈಗ ಪ್ರತಿ ಸಿನಿಮಾಕ್ಕೆ ಬರೋಬ್ಬರಿ 20 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಇದು ನಮ್ಮ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವಂತಹ ನಟರಾಗಿದ್ದಾರೆ. ಹಾಗೆ ತಗೊಂಡಂತಹ ಚಿತ್ರಕ್ಕೆ ಇವರು ನ್ಯಾಯ ಕೂಡ ಒದಗಿಸಿ ಕೊಡುತ್ತಾರೆ. ಇಡೀ ನಮ್ಮ ಕನ್ನಡ ಚಿತ್ರರಂಗಕ್ಕೆ ಸದ್ಯದ ಮಟ್ಟಿಗೆ ಈಗ ಇವರ ಹೆಸರು ಬಹಳಷ್ಟು ಸದ್ದು ಮಾಡುತ್ತಿದೆ.
ಹಾಗಾದ್ರೆ ದರ್ಶನ್ ಎಲ್ಲ ಕಡೆಗಳಲ್ಲಿ ಸಂಪಾದಿಸ ಇರುವಂತಹ ಆಸ್ತಿ ಮತ್ತು ಅವರ ಬಳಿ ಇರುವಂತಹ ಕಾರ್ ಕಲೆಕ್ಷನ್ ಗಳನ್ನ ನೋಡೋಣ. ಇನ್ನು ದರ್ಶನ್ ಆಸ್ತಿ ಬರೋಬ್ಬರಿ 100 ಕೋಟಿ ಇದೆ ಅಂತ ಹೇಳಲಾಗುತ್ತೆ. ಇನ್ನು ಅವರ ಕುಟುಂಬದ ಆಸ್ತಿಯನ್ನು ಸೇರಿಸಿದರೆ ಅದು ಮತ್ತಷ್ಟು ಕೂಡ ಹೆಚ್ಚಾಗುತ್ತೆ. ಈ ಬಗ್ಗೆ ದರ್ಶನ್ ಎಲ್ಲೂ ಕೂಡ ಸ್ಪಷ್ಟ ಮಾಹಿತಿ ನೀಡಿಲ್ಲ ಅಂದ್ರು ಗಾಂಧಿನಗರದ ದಾಖಲೆಗಳ ಮುಖಾಂತರ ಜನ ಮಾತನಾಡಿಕೊಳ್ಳುವ ಮುಖಾಂತರ 100 ಕೋಟಿ ರೂಪಾಯಿಗಳಷ್ಟು ಅಸ್ತಿಯನ್ನ ದರ್ಶನ್ ಹೊಂದಿದ್ದಾರಂತೆ. ಇನ್ನು ಪ್ರಮುಖವಾಗಿ ದರ್ಶನ್ ಕಾರ್ ಗಳನ್ನ ನೋಡೋಣ.
ದರ್ಶನ್ ಬಳಿ ಕೋಟಿ ಕೋಟಿ ಬೆಲೆ ಬಾಳುವಂತಹ ಕಾರುಗಳ ಇದೆ. ಇನ್ನು ಆ ಒಂದು ಲೆಕ್ಕಾಚಾರದಲ್ಲಿ ನಟ ದರ್ಶನ್ ಅವರ ಬಳಿ ಜಾಗ್ವಾರ್ , ಎರಡು ಲ್ಯಾಂಬರ್ಗಿನಿ ಉರುಸ್ ಮತ್ತು ಹುರಿಕೇನ್ , ಜೀಪ್ ಕಂಪನಿಯ ಲ್ಯಾಂಬರ್ಗಿನಿ ಹಾಗೂ ಫೋರ್ಡ್ ಅಷ್ಟೇ ಅಲ್ಲದೆ ಇವರ ಹತ್ತಿರ ಕೂಡ ಹಮ್ಮರ್ ಗಾಡಿ ಕೂಡ ಇತ್ತು ಆದರೆ ಇದನ್ನು ಮಾರಿದ್ದಾರೆ ಎಂಬುದು ಸುದ್ದಿ ಇದೆ. ಇನ್ನು ಲ್ಯಾಂಡ್ ರೋವರ್ ಡಿಫೆಂಡರ್ ಮತ್ತೆ ಆಡಿ ಅತಿ ಹೆಚ್ಚು ಬೆಲೆ ಬಾಳುವಂತಹ ವಾಹನ ಕೂಡ ಇವರ ಹತ್ತಿರ ಇದೆ ಸರಿಸುಮಾರು ಐದರಿಂದ ಹತ್ತು ಕೋಟಿ ರೂಪಾಯಿ ಬೆಲೆ ಬಾಳುವಂತಹ ವಾಹನಗಳು ಇವರ ಹತ್ತಿರ ಇದಾವೆ.