ಹೆಂಡತಿಯ ಮೇಲಿನ ಅನುಮಾನದಿಂದ ಆತ ಹೆಂಡತಿಯನ್ನು ಏನು ಮಾಡಿದ ಗೊತ್ತಾ? ಹೆಂಡತಿ ಸ್ವಲ್ಪ ಮನೆಯಿಂದ ಹೊರಗಡೆ ಹೋದರೆ ಸಾಕು ಸಂಶಯ ಪಡುತ್ತಿದ್ದ ಗಂಡ ಕಡೆಗೆ ನಡೆದಿದ್ದೇ ಬೇರೆ ನೀವು ಊಹಿಸಲು ಸಾಧ್ಯವಿಲ್ಲ. ನಮ್ಮ ಸುತ್ತಮುತ್ತಲು ನಡೆಯುವ ಘಟನೆಗಳು ನಮ್ಮನ್ನೇ ದಿಗ್ರಾಂಕರನ್ನಾಗಿಸುತ್ತದೆ ನಮ್ಮ ಕಣ್ಣನ್ನೇ ನಾವು ನಂಬದಾಗುತ್ತೇವೆ ದಿನ ಬೆಳಗಾದರೆ ಇತರದೆ ಸುದ್ದಿಯನ್ನು ನಾವು ಕೇಳಬೇಕಿದೆ. ಮಾಧ್ಯಮದಲ್ಲೂ ನೋಡಿ ಪೇಪರಲ್ಲಿ ನೋಡಿ ಟಿವಿನಲ್ಲಿ ನೋಡಿ ಇಂತಹದ್ದೇ ಸುದ್ದಿ ಇರುತ್ತದೆ. ಇದೊಂದು ಸುಂದರವಾದ ಕುಟುಂಬ ಗಂಡ ಹೆಂಡತಿ ಇಬ್ಬರು ಚೆನ್ನಾಗಿದ್ದರು.
ಗಂಡನಿಗೆ ಹೆಂಡತಿಯನ್ನು ಕಂಡರೆ ತುಂಬಾ ಪ್ರೀತಿ ಮುದ್ದಾದ ಮಕ್ಕಳು ಕೂಡ ಇರುತ್ತಾರೆ ಗಂಡ ಒಂದು ಖಾಸಗಿ ಕ್ಲಬ್ ನಲ್ಲಿ ಕೆಲಸ ಮಾಡುತ್ತಿರುತ್ತಾನೆ ಹೆಂಡತಿ ಶಿಕ್ಷಕಿಯಾಗಿ ಒಂದು ಶಾಲೆಯಲ್ಲಿ ಕೆಲಸ ಮಾಡುತ್ತಿರುತ್ತಾಳೆ ಒಂದು ದಿನ ಅವಳು ಕೆಲಸ ಕಳೆದುಕೊಂಡು ಮನೆಯಲ್ಲಿ ಇರುತ್ತಾಳೆ. ಅವಳು ಗ್ರಹಿಣಿಯಾಗಿ ಮಕ್ಕಳನ್ನು ಕಾಲೇಜಿಗೆ ಕಳುಹಿಸಿದ ನಂತರ ಇತರೆ ಚಟುವಟಿಕೆಗಳನ್ನ ಮಾಡಿಕೊಂಡು ಮನೆಯನ್ನು ಸಂಬಳಿಸಿಕೊಂಡು ಹೋಗುತ್ತಿದ್ದಳು.
ಆವತ್ತು ಸಹ ಮಕ್ಕಳು ಕಾಲೇಜಿಗೆ ಹೋಗಿದ್ದಾರೆ. ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಪ್ರೀತಿಯಲ್ಲಿ ಮುಳುಗಿದ್ದಾರೆ. ಇದ್ದಕ್ಕಿದ್ದಂತೆ ಅವಳ ಕಿರುಚಾಟವನ್ನ ಕಂಡು ಪಕ್ಕದ ಮನೆಯವರು ಓಡಿ ಬಂದು ಬಾಗಿಲು ತೆರೆದು ನೋಡುತ್ತಾರೆ ಆದರೆ ಬಾಗಿಲು ಒಳಗಡೆಯಿಂದ ಲಾಕ್ ಆಗಿತ್ತು ಪಕ್ಕದ ಮನೆಯವರು ಬಾಗಿಲನ್ನ ಒಡೆಯಲು ಪ್ರಯತ್ನಿಸುತ್ತಾರೆ ಸ್ವಲ್ಪ ಸಮಯದ ನಂತರ ಗಂಡ ಮನೆಯಿಂದ ಹೊರಗಡೆ ಓಡಿ ಹೋಗುತ್ತಾನೆ.
ಆಗ ಪಕ್ಕದ ಮನೆಯವರು ಒಳಗಡೆ ಹೋಗಿ ನೋಡಿದರೆ ಅಲ್ಲಿ ನಡೆದದ್ದೇ ಬೇರೆ. ಆವತ್ತು ಏನಾಯ್ತು ಅಂತಂದ್ರೆ ಸಂಶಯ ಹೆಚ್ಚಾದ ಗಂಡನಿಂದ ಪತ್ನಿಗೆ ಕಿರುಕುಳ ಪ್ರಾರಂಭವಾಯಿತು ಕೊನೆಗೂ ಬಿಡದೆ ತನ್ನ ಸಂಶಯವನ್ನ ಪತ್ನಿಯನ್ನು ಕೊ-ಲೆಯಲ್ಲಿ ಅಂತ್ಯಗೊಳಿಸಿದ ಗಂಡ. ನೋಡಿ ಸ್ನೇಹಿತರೆ ಸಂಶಯ ಪಡುವುದು ದೊಡ್ಡದಲ್ಲ ಆದರೆ ಒಂದು ಜೀವವನ್ನು ತೆಗೆಯುವಷ್ಟು ಇರಬಾರದು. ಮೊದಲ ಜನರನ್ನ ನಂಬಬೇಕು. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವಂತೆ ಕಂಡಿದ್ದು ಕೇಳಿದ್ದನ್ನೆಲ್ಲ ನಂಬಬಾರದು. ಯಾವುದನ್ನೇ ಆಗಲಿ ನಾವು ನೋಡಿ ತಿಳಿದುಕೊಂಡು ಅದನ್ನು ಪ್ರಮಾಣೀಕರಿಸಬೇಕು.