ನಮಸ್ಕಾರ ವೀಕ್ಷಕರೆ 2024 ರ ಈ ವರ್ಷದಲ್ಲಿ ಲೋಕಸಭಾ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ 2024 ರ ಬಜೆಟ್ ತುಂಬಾ ಪ್ರಾಮುಖ್ಯತೆಯನ್ನ ಪಡೆಯುತ್ತಿದೆ. ಹಾಗೆ ನೋಡಿದರೆ ಈಗಿನ ಬಜೆಟ್ ಒಂದು ರೂಪದಲ್ಲಿ ಬಹಳಷ್ಟು ಉಪಯೋಗವಾಗುವಂತಹ ಸಂಗತಿಗಳನ್ನು ನಮ್ಮ ಮುಂದೆ ಎದುರಾಗುತ್ತವೆ ಏಕೆಂದರೆ 20204 ರ ಲೋಕಸಭೆಯನ್ನು ತಲೆಯಲ್ಲಿ ಇಟ್ಟುಕೊಂಡೇ ಈ ಒಂದು ಬಜೆಟ್ ಅನ್ನು ಮಂಡನೆ ಮಾಡುತ್ತಾರೆ ಒಂದು ವೇಳೆ ಇದಕ್ಕೂ ವಿರುದ್ಧ ಉಂಟಾದರೆ ಸ್ವತಃ ಸರ್ಕಾರಕ್ಕೆ ಕೂಡ ಇದು ಬಹಳಷ್ಟು ಹಿಂದೇಟು ಕೊಡುತ್ತದೆ ಹಾಗಾದರೆ ಈ ಬಜೆಟ್ ಮಂಡನೆಯಲ್ಲಿ ಏನೇನೆಲ್ಲಾ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ ಎಂಬುದನ್ನು ನೋಡೋಣ.
ಹೌದು, ಏಕೆಂದರೆ ಇದೇ ಫೆಬ್ರವರಿ ತಿಂಗಳಿನಲ್ಲಿ ಬಜೆಟ್ ಅಧಿವೇಶನ ಶುರುವಾಗಿದೆ. ಈ ಮಧ್ಯಂತರ ಬಜೆಟ್ ನಲ್ಲಿ ಎಲ್ಲಾ ಘೋಷಣೆಗಳು ಆಗಲಿವೆ. ಏನೆಲ್ಲ ಹೊಸ ಯೋಜನೆಗಳು ಜಾರಿಗೆ ಆಗಲಿವೆ ಇದಲ್ಲದೆ ಎಲ್ಲ ಕಾರ್ಮಿಕರಿಗೆ ಹಾಗೂ ಶಾಲಾ ಕಾಲೇಜು ಮಕ್ಕಳಿಗೆ, ರೈತರಿಗೆ ನಿರುದ್ಯೋಗ, ಯುವಕ, ಯುವತಿಯರಿಗೆ ಸೇರಿದಂತೆ ಹಿರಿಯ ನಾಗರಿಕರಿಗೆ ಹಾಗು ಪ್ರತಿ ಎಲ್ಲ ಮಹಿಳೆಯರಿಗೆ ಯಾವ ರೀತಿಯ ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ.ಯಾವ ಯಾವ ಕ್ಷೇತ್ರಗಳಿಗೆ ಏನೆಲ್ಲಾ ಕೊಡುಗೆಗಳನ್ನ ನೀಡಲಿದ್ದಾರೆಂದು ಇದೀಗ ಆಂತರಿಕ ಮಾಹಿತಿ ಲಭ್ಯವಾಗಿದೆ.
ಇದು ಈ 2024ರ ಬಜೆಟ್ ತನ್ನದೇ ಆದ ವೈಶಿಷ್ಟ್ಯತೆಯನ್ನ ಹೊಂದಿದೆ. ಅದ್ಭುತ ಯೋಜನೆಗಳು ಸ್ಕೀಮ್‌ಗಳು ಘೋಷಣೆ ಈ ಬಜೆಟ್‌ನಲ್ಲಿ ಆಗಲಿದೆ. ವೀಕ್ಷಕರೇ ಹೌದು, ಮುಖ್ಯವಾಗಿ ರೈತರಿಗೆ ಪಿಎಂ, ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ವಾರ್ಷಿಕ ಆರು ಸಾವಿರದಿಂದ ₹12,000 ಗೆ ಕಂತುಗಳನ್ನ ಏರಿಕೆ ಮಾಡುವ ಸಾಧ್ಯತೆ ಇದ್ದು, ಇದಲ್ಲದೇ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಕೂಡ ಬಹಳಷ್ಟು ಇಳಿಕೆ ಆಗಲಿದೆ. ಪೆಟ್ರೋಲ್ ಹಾಗೂ ಡೀಸಲ್ ಬೆಲೆಯ ಸುಂಕವು ಕೂಡ ಇಳಿಕೆ ಆಗುವ ಸಾಧ್ಯತೆ ಇದ್ದು, ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದಾರೆ.
ಕಾರ್ಮಿಕರಿಗೆ ಹಾಗೂ ಕಾರ್ಮಿಕರ ಶಾಲಾ ಕಾಲೇಜಿಗೆ ಹೋಗುವ ಮಕ್ಕಳಿಗೂ ಕೂಡ ಇದೀಗ ಪ್ರತ್ಯೇಕ ಹೊಸ ಯೋಜನೆ ಜಾರಿಗೆ ಸೇರಿದಂತೆ ಮಹಿಳೆಯರ ಮಹಿಳಾ ಸಬಲೀಕರಣಕ್ಕಾಗಿ ಪ್ರತ್ಯೇಕ ಹೊಸ ಯೋಜನೆ ಜಾರಿಗೆ ಮಾಡುವ ಮೂಲಕ ಇದೀಗ ಎಲ್ಲ ರೀತಿಯ ಕೊಡುಗೆಗಳು ಎಲ್ಲ ರೀತಿಯ ಸ್ಕೀಗಳನ್ನ ಈ ಬಜೆಟ್‌ನಲ್ಲಿ ಘೋಷಣೆ ಮಾಡಲಾಗುತ್ತದೆ. ವೀಕ್ಷಕರೇ ಆದಾಯ ತೆರಿಗೆಯಲ್ಲಿಯೂ ಕೂಡ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗಲಿದ್ದು, ಇದಲ್ಲದೆ ನಿರುದ್ಯೋಗ ಯುವಕರಿಗೂ ಕೂಡ ಬಹಳಷ್ಟು ಕ್ಷೇತ್ರಗಳಲ್ಲಿ ಕೆಲಸಗಳು ಸಿಗುವ ಗ್ಯಾರಂಟಿ ಕೊಡಲಿದ್ದಾರೆ ಆದರೆ ಫೆಬ್ರವರಿ ಒಂದು ನಡೆಯಲಿರುವ ಬಜೆಟ್ ಮಂಡನೆಯಲ್ಲಿ ಯಾವ್ಯಾವ ಕಾರ್ಯರೂಪಗಳು ನಮಗೆ ಸಿಗುತ್ತವೆ ಎಂಬುದನ್ನ ನಾವು ಕಾದು ನೋಡಬೇಕಿದೆ.