ನೀವೇನಾದ್ರೂ ತುಂಬಾ ದಿನದಿಂದ ನಿಮ್ಮ ಎಟಿಎಂ ಉಪಯೋಗಿಸಿಲ್ಲವೆಂದರೆ ಆದರೆ ಪಿನ್ ಕೋಡ್ ಅನ್ನು ಮರೆತುಹೋಗಿರುವಂತಹ ಚಾನ್ಸ್ ಜಾಸ್ತಿ ಇರುತ್ತೆ. ಅದನ್ನು ಮತ್ತೆ ಯೂಸ್ ಮಾಡ್ಲಿಕ್ಕೆ ಆಗ್ತಾ ಇಲ್ಲ. ಇಂತಹ ಸಮಯದಲ್ಲಿ ಇನ್ನ ಮತ್ತೆ ವಾಪಾಸ್ ಪಡೆಯೋದು ಹೇಗೆ ಅನ್ನೋದನ್ನ ಈ ನಿಮಗೋಸ್ಕರ ತಿಳಿಸಿ ಕೊಡ್ತಾ ಇದ್ದೀನಿ. ನೀವು ಇದನ್ನು ರಿಕವರ್ ಮಾಡಿಕೊಳ್ಳಬಹುದು.
ಅದು ಹೇಗೆ ಅಂತೀರಾ ಇದು ತುಂಬಾನೇ ಸುಲಭವಾಗಿದೆ ಮೊದಲಿಗೆ ಏನು ಮಾಡಿಕೊಳ್ಳಬೇಕು ಎಂದರೆ ಒಂದು ವೇಳೆ ನಿಮ್ಮ ಬ್ಯಾಂಕ್ ಎಟಿಎಂ ಕಾರ್ಡ್ ಕಳೆದು ಹೋದ ಸಂದರ್ಭದಲ್ಲಿ ನೀವು ಏನು ಮಾಡಬೇಕು ಎಂದರೆ ಬ್ಯಾಂಕಿಗೆ ಹೋಗಿ ಅಲ್ಲಿರುವ ಸಿಬ್ಬಂದಿಗಳ ಜೊತೆಗೆ ಮಾತನಾಡಿ ನಂತರ ನೀವು ನಿಮ್ಮ ಎಟಿಎಂ ಕಾರ್ಡ್ ಅನ್ನು ಬ್ಲಾಕ್ ಮಾಡಿಸಬೇಕಾಗುತ್ತದೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ನಿಮಗೆ ಸಾಕಷ್ಟು ಕಷ್ಟಗಳು ಎದುರಿಸಬೇಕಾಗುತ್ತದೆ.
ಹೌದು ಈಗಾಗಲೇ ನಮ್ಮ ಮುಂದೆ ಸಾಕಷ್ಟು ಉದಾಹರಣೆಗಳು ಇವೆ. ಇದರಲ್ಲಿ ಸಿಲುಕಿಕೊಂಡು ಬಹಳಷ್ಟು ಜನ ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ ಆದರೆ ನೆನಪಿಡಿ ಯಾವುದೇ ಕಾರಣಕ್ಕೂ ಯಾರೂ ಕೂಡ ಓಟಿಪಿಯನ್ನು ಹೇಳುವುದಿಲ್ಲ ಹಾಗೆ ಏನಾದರೂ ಕೇಳಿದರೆ ನೀವು ಯಾರಿಗೂ ನೀಡಬೇಡಿ ಏಕೆಂದರೆ ನಿಮ್ಮ ಹಣ ಕಳೆದುಕೊಳ್ಳುವಂತಹ ಸಂದರ್ಭಗಳು ಇವೆ ಆಗಿ ಆದಷ್ಟು ಈ ಮಾತುಗಳನ್ನು ಗಮನದಲ್ಲಿ ಇಡಿ ಇನ್ನೊಂದು ನಿಮ್ಮ ಎಟಿಎಂ ಕಾರ್ಡ್ ನಿಮ್ಮ ಹತ್ತಿರ ಎಂದು ಆದರೂ ಕೂಡ ನಿಮಗೆ ಎಟಿಎಂ ಕಾರ್ಡ್ ಮರೆತು ಹೋಗಿದ್ದರೆ ಏನು ಮಾಡಬೇಕು ಎಂಬುದನ್ನು ನಾವು ಹೇಳುತ್ತೇವೆ.
ಮೊದಲಿಗೆ ನೀವು ಹೋಗಿ ನಿಮ್ಮ ಸಮೀಪ ಇರುವಂತಹ ಯಾವುದಾದರೂ ನಿಮ್ಮ ಬ್ಯಾಂಕ್ ಎಟಿಎಂ ನಲ್ಲಿ ಹೋಗಿ ಅದರಲ್ಲಿ ನಿಮ್ಮ ಎಟಿಎಂ ಕಾರ್ಡ್ ಅನ್ನು ಹಾಕಿ ನಂತರ ನೀವು ನಿಮ್ಮ ಸೂಕ್ತವಾದ ಭಾಷೆಯಲ್ಲಿ ಶುರು ಮಾಡಿ ಮೊದಲು ಏನು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ ನಂತರ ಅಲ್ಲಿ ನಿಮಗೆ ಗ್ರೀನ್ ಪಿನ್ ಚೇಂಜ್ ಆ ಒಂದು ಆಪ್ಷನ್ ನಿಮಗೆ ಸಿಗುತ್ತದೆ ನೀವು ಏನು ಮಾಡಬೇಕು ಎಂದರೆ ಅದನ್ನು ಒತ್ತಿ ನಂತರ ನೀವು ಅಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಬೇಕು ಇದಾದ ಮೇಲೆ ನಿಮ್ಮ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ ಆ ಒಟಿಪಿಯನ್ನು ಅದರಲ್ಲಿ ಹಾಕಿ ನಂತರ ಮುಂದಿನ ಹಂತದಲ್ಲಿ ನೀವು ಹೊಸ ಪಾಸ್ವರ್ಡ್ ಅನ್ನು ಸೆಟ್ ಮಾಡಬಹುದು.
ಇನ್ನ ನೀವು ಮೊಬೈಲ್ ಫೋನ್ನಲ್ಲೂ ಕೂಡ ಈ ರೀತಿಯಾದ ಬದಲಾವಣೆಯನ್ನು ಮಾಡಬಹುದು ಮೊದಲಿಗೆ ನಿಮ್ಮ ಬ್ಯಾಂಕ್ ಆಪ್ ನಲ್ಲಿ ಓಪನ್ ಮಾಡಿಕೊಂಡು ಅಲ್ಲಿ ಸಹಾಯ ಕೇಂದ್ರಕ್ಕೆ ಹೋಗಿ ನಿಮ್ಮದಾದಂತಹ ಸಮಸ್ಯೆಯನ್ನು ಹೇಳಿದರೆ ಅವರು ನೀವು ಯಾವ ಆಪ್ಷನ್ಗೆ ಹೋಗಬೇಕು ಎಂಬುದನ್ನು ಅವರು ತೋರಿಸಿ ಕೊಡುತ್ತಾರೆ.