ಭೀಮ ಚಲನಚಿತ್ರ ಬಹಳಷ್ಟು ಸದ್ದು ಮಾಡುತ್ತಿದೆ ಇದರಲ್ಲಿ ನಟಿಸಿರುವಂತಹ ನಟ ಹಾಗೂ ನಟಿಯರ ಹೆಸರು ಬಹಳಷ್ಟು ಮುಂದೆ ಬರುತ್ತಿದೆ ಭೀಮ ಸಿನಿಮಾ ದುನಿಯಾ ವಿಜಯ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರತಕ್ಕಂತಹ ಭೀಮ ಸಿನಿಮಾ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ ಅಂತ ಹೇಳಬಹುದು. ಇನ್ನು ಭೀಮ ಸಿನಿಮಾದಲ್ಲಿ ಮುಖ್ಯ ಪಾತ್ರದ ಹೊರತಾಗಿಯೂ ಪೊಲೀಸ್ ಇನ್ಸ್‌ಪೆಕ್ಟರ್ ಪಾತ್ರ ಸಿನಿಪ್ರಿಯರನ್ನ ಸಾಕಷ್ಟು ರಂಜಿಸ್ತಾ ಇದೆ. ಹಾಗಾದ್ರೆ ಖಡಕ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ ತಕ್ಕಂತ ಆ ನಟಿ ಯಾರು? ಅವರ ಹಿನ್ನಲೆ ಏನು? ಅವರು ಅಭಿನಯ ಆರಂಭಿಸಿದ್ದು ಹೇಗೆ? ನಿಮಗೂ ಕೂಡ ದುನಿಯಾ ವಿಜಯ್ ನಿರ್ದೇಶನದ ಭೀಮ ಸಿನಿಮಾ ಇಷ್ಟವಾಗಿದೆ ಅಂದ್ರೆ ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ ಹೌದು, ಭೀಮ ಸಿನಿಮಾದಲ್ಲಿ ಎಲ್ಲ ಪಾತ್ರಗಳಿಗೂ ಅದರ ಖಡಕ್ ಲುಕ್ ಇದೆ.

ಅಷ್ಟೇ ಜನಪ್ರಿಯತೆ ಇದೆ ಅಂತ ಹೇಳಬಹುದು. ಅದರಲ್ಲೂ ಭೀಮಾ ಸಿನಿಮಾ ರಿಲೀಸ್ ಆದ ಮೇಲಂತೂ ಸಿನಿಮಾದಲ್ಲಿ ಕಡಕ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ ಈ ನಟಿಯ ಬಗ್ಗೆ ಸಾಕಷ್ಟು ಕುತೂಹಲ ಮೂಡಿತ್ತು. ಇನ್ನೂ ಕಡಕ್ ಪೊಲೀಸ್ ಅಧಿಕಾರಿ ಗಿರಿಜಾ ಪಾತ್ರದಲ್ಲಿ ಅಭಿನಯಿಸಿ ತಕ್ಕಂತ ಈ ನಟಿ ಬೇರೆ ಯಾರು ಅಲ್ಲ. ಪ್ರಿಯ ಶತಮರ್ಷಣ ಅಂತ ಪ್ರಿಯಾ ಶತಮರ್ಷಣ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ ಅನ್ನೋದಕ್ಕಿಂತ ಪರಿಚಿತ ಅಂತ ಹೇಳಿದ್ರೆ ತಪ್ಪಾಗ್ಲಿಕ್ಕಿಲ್ಲ. ಯಾಕಂದ್ರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದದಂತಹ ಲಕ್ಷಣ ಧಾರಾವಾಹಿಯಲ್ಲಿ ಇವರು ಅಭಿನಯಿಸಿದ್ದರು. ಎಲ್ಲರಿಗೂ ಕೂಡ ಇವರು ಗೊತ್ತಿರೋದಿಲ್ಲ. ಕೆಲವೊಂದಷ್ಟು ಜನರಿಗೆ ಮಾತ್ರ ಗೊತ್ತಿದ್ದಾರೆ.

ವಿಲನ್ ಆಗಿ ವಿಲನ್ ಭಾರ್ಗವಿ ಅಲಿಯಾಸ್ ಡೆವಿಲ್ ಪಾತ್ರದ ಮೂಲಕ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದರುರೆ ಈಗ ಬಾಲ್ಯದಿಂದಲೂ ಕೂಡ ಪ್ರಿಯಾ ಅವರಿಗೆ ಐಪಿಎಸ್ ಮಾಡಬೇಕು ಅನಿಸಿತಂತೆ. ಆದರೆ ಅದು ಸಾಧ್ಯ ಆಗಿರಲಿಲ್ಲ. ಆದರೆ ಈಗ ಭೀಮ ಸಿನಿಮಾದ ಮೂಲಕ ಕನಸು ನನಸು ಮಾಡಿಕೊಂಡಿದ್ದು ಸದ್ಯ ಸಿನಿಮಾದಲ್ಲಿ ಮಾತ್ರವಲ್ಲದೆ ತಾವು ಧರಿಸಿದ್ದ ಯೂನಿಯನ್‌ನ ತಮ್ಮ ಬಳಿ ಇಟ್ಟುಕೊಂಡಿದ್ದಾರಂತೆ. ಪ್ರಿಯ ಇನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹುಟ್ಟಿ ಬೆಳೆದು ಅಂತ ಪ್ರಿಯಾ ಅವರಿಗೆ ಸಿನಿಮಾ ಅಂತ ಅಂದ್ರೆ ಏನೋ ಒಂಥರ ವಿಶೇಷ. ಉಳಿದಂತೆ ರಂಗಭೂಮಿಯ ನಂಟೂ ಇದ್ದಿದ್ದರಿಂದ ಇವರು ನಟನಾ ತಂಡದ ಭಾಗವಾಗಿದ್ದರು. ಬರೋಬ್ಬರಿ 15 16 ವರ್ಷಗಳ ಕಾಲ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದರು. ಇನ್ನು ಚಾಮಚಲುವೆ ನಾಟಕ ನಿನ್ನೆಯ ನಾಳೆ ಏಕವ್ಯಕ್ತಿ ನಾಟಕ ಇದು ಸಾಕಷ್ಟು ಸದ್ದು ಮಾಡಿತ್ತು. ರಂಗಭೂಮಿಯ ನಂತರ ಹಿರಿತೆರೆಗೆ ಕಾಲಿಟ್ಟ ಇವರು ರಾಮ ರಾಮ ರೇ ಸಿನಿಮಾ ಮೂಲಕ ಹಿರಿತೆರೆಗೂ ಕೂಡ ಕಾಲಿಟ್ಟರು.

Leave a Reply

Your email address will not be published. Required fields are marked *