ಇವರೇ ನೋಡಿ 40,000 ಕೋಟಿ ಆಸ್ತಿ ಬಿಟ್ಟು ಬಿಕ್ಷುಕನ ಈ ಪ್ರಪಂಚದಾದ್ಯಂತ ಓಡಾಡುತ್ತಿದ್ದಾರೆ. ಇವರ ಜೀವನದ ಕತೆ ಕೇಳಿದರೆ ಎಂತವರಿಗಾದರೂ ಮೈ ಜುಂ ಅನ್ನುತ್ತೆ 40,000 ಕೋಟಿ ಆಸ್ತಿ ಬಿಟ್ಟು ಭಿಕ್ಷೆ ಬೇಡೋಕೆ ಹೋಗಬೇಕು ಅಂದ್ರೆ ತಮಾಷೆ ಮಾತಲ್ಲ. ಸಾವಿರಾರು ಕೋಟಿ ಆಸ್ತಿ ತ್ಯಾಗ ಮಾಡಿ ಸನ್ಯಾಸತ್ವ ಸ್ವೀಕರಿಸಿ ಬದುಕಿರುವ ತನಕ ಭಿಕ್ಷೆ ಬೇಡಿಕೊಂಡು ಜೀವನ ಮಾಡುತ್ತಿರುವ ಇವರ ಹೆಸರು ಸಿರಿಪ್ಪೋನ್ ಸಾವಿರಾರು ಕೋಟಿ ಒಡೆಯ ಜಗತ್ತಿನ ಅತಿ ದೊಡ್ಡ ಬಿಸಿನೆಸ್ ಮ್ಯಾನ್ ಆನಂದ್ ಕೃಷ್ಣನ್ ಅವರ ಏಕೈಕ ಪುತ್ರ ಈ ಸಿರಿಪ್ಪೋಲಿ 40,000 ಕೋಟಿ ವಾರಸುದಾರ ಈಗ ಭಿಕ್ಷುಕನಾಗಿ ಜೀವನ ಸಾಗಿಸುತ್ತಿದ್ದಾರೆ.
ಸಿರಿಪ್ಪೋಲಿ ಅವರ ತಂದೆ ಆನಂದ ಕೃಷ್ಣನ್ ಅವರು ಸಾಕಷ್ಟು ಜನಗಳಿಗೆ ಗೊತ್ತೇ ಇರ್ತಾರೆ. ಇವರನ್ನು ಜನಗಳು ಟೆಲಿಕಾಂ ಸಂಸ್ಥೆಯ ಎಂಪೈರ್ ಅಂತ ಕರೀತಾರೆ. ಆನಂದ ಕೃಷ್ಣನ್ ಅವರು ಪ್ರಪಂಚದಾದ್ಯಂತ ಆಸ್ತಿ ಮಾಡಿದ್ದಾರೆ. ಏಳು ಜನ್ಮ ಹುಟ್ಟಿ ಬಂದರೂ ಕರಗಲಾರದಷ್ಟು ದುಡ್ಡು ಸಂಪಾದನೆ ಮಾಡಿದ್ದಾರೆ. ಆನಂದ್ ಕೃಷ್ಣನ್ ಅವರ ಒಟ್ಟು ಆಸ್ತಿಯ ಮೌಲ್ಯ ಡಾಲರ್‌ಗಿಂತ ಹೆಚ್ಚು ಅಂದರೆ ಭಾರತದ ಲೆಕ್ಕದಲ್ಲಿ 40 ಸಾವಿರ ಕೋಟಿಗೂ ಹೆಚ್ಚಿದೆ.
ಆನಂದ ಕೃಷ್ಣನ್ ಅವರು ಎಷ್ಟು ಪವರ್ ಫುಲ್ ಅಂದ್ರೆ ಕ್ರಿಕೆಟ್ ಲೆಜೆಂಡ್ ಎಂಎಸ್ ಧೋನಿ ನಾಯಕತ್ವದ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸ್ಪಾನ್ಸರ್ ಮಾಡಿದ ಭಾರತದ ಟೆಲಿಕಾಂ ಸಂಸ್ಥೆ ಏರ್‌ಟೆಲ್ ಕಂಪನಿ ಮಾಲೀಕತ್ವದ ಪ್ರಾಮುಖ್ಯತೆ ಈ ಆನಂದ ಕೃಷ್ಣನ್ ಅವರ ಕೈಯಲ್ಲಿ ಇತ್ತು. ಹುಟ್ಟಿನಿಂದಲೂ ಬಂಗಾರದ ತಟ್ಟೆ ಬಂಗಾರದ ಚಮಚದಿಂದ ಊಟ ಮಾಡುತ್ತಿದ್ದರು. ಬಂಗಾರದಲ್ಲಿ ಆಟಿಕೆಗಳನ್ನು ತಯಾರು ಮಾಡಿ ಆಟ ಆಡುತ್ತಿದ್ದಂತೆ ಪ್ರತಿದಿನ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾರುಗಳಲ್ಲಿ ಶಾಲೆಗೆ ಹೋಗುತ್ತಿದ್ದ ಸಿರಿಪ್ಪೋನ್ ಲಕ್ಷುರಿ ಜೀವನವನ್ನು ನಡೆಸುತ್ತಿದ್ದರು.
ಯುನೈಟೆಡ್ ಕಿಂಗ್ ಡಮ್ ದೇಶದಲ್ಲಿ ಬೆಳೆದ ಸಿ ಡಿಪೋನಾಗೆ ಏನು ಕಮ್ಮಿ ಆಗದಂತೆ ತನ್ನ ತಂದೆ ನೋಡಿಕೊಳ್ಳುತ್ತಿದ್ದರು. ಎಷ್ಟು ಬುದ್ಧಿವಂತ ಅಂದರೆ ಅಸಾಧಾರಣ ಭಾಷಾ ಸಾಮರ್ಥ್ಯವನ್ನು ಹೊಂದಿದ್ದಾರೆ. ಬರೋಬ್ಬರಿ ಎಂಟು ಭಾಷೆಯಲ್ಲಿ ಸುಲಭವಾಗಿ ಮಾತನಾಡುತ್ತಾರೆ ಮತ್ತು ಚರ್ಚೆಗಳಲ್ಲಿ ಭಾಗವಹಿಸುತ್ತಾರೆ. ಶಾಲೆಯಲ್ಲಿ ಎಲ್ಲದರಲ್ಲೂ ನಂಬರ್ ವನ್ ಜಗತ್ತಿನಲ್ಲೇ ನಾನು ನಂಬರ್ ವನ್ ಆಗುತ್ತೇನೆ ಅಂತ ಹೇಳ್ತಾ ಇದ್ರಂತೆ. ಸಣ್ಣ ವಯಸ್ಸಿನಲ್ಲೇ ತನ್ನ ತಂದೆಗೆ ಬಿಸಿನೆಸ್ಗಳ ಬಗ್ಗೆ ಸಲಹೆ ಕೊಡುತ್ತಾ ಇದ್ದರು.
ಈ ಸಿರಿಪ್ಪೋನ್ ಕೇವಲ 10 ವರ್ಷದ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಬಿಸಿನೆಸ್ ಪ್ರೋಗ್ರಾಮ್‌ಗಳಿಗೆ ಚರ್ಚೆಗೆ ಹೋಗುತ್ತಿದ್ದಂತೆ ಬಿಸಿನೆಸ್ ಅನ್ನು ಹೇಗೆ ಶುರು ಮಾಡಬೇಕು, ಯಾವ ರೀತಿ ದುಡ್ಡು ಮಾಡಬೇಕು ಇದು ಸಕ್ಸಸ್‌ಫುಲ್ ಮ್ಯಾನ್ ಆಗಿ ಹೇಗೆ ಬೆಳೆಯಬೇಕು ಅಂತ ಪಾಠ ಮಾಡುತ್ತಿದ್ದರು ಅಂತ ತನ್ನ ತಂದೆಯಂತೆಯೇ ತಾನು ಕೂಡ ಅಲ್ಲಿ ದೊಡ್ಡ ಬಿಸ್ನೆಸ್‌ಮನ್ ಆಗಿ ಬೆಳೆಯಬೇಕು ಅಂತ ಕನಸು ಕಂಡಿದ್ದ ಇವರು ಸನ್ಯಾಸಿಯಾಗಿದ್ದಾರೆ.