ನಮಸ್ತೆ ಪ್ರಿಯ ಓದುಗರೇ, ವಿಷಯ ಸಣ್ಣದು ಆದ್ರೆ ತಳ್ಳಿ ಹಾಕುವ ಹಾಗಿಲ್ಲ. ಅದು ಏನು ಅಂತಿರಾ? ಬೆಳಿಗ್ಗೆ ಏಳುವುದು. ಸನಾತನ ಹಿಂದೂ ಧರ್ಮದಲ್ಲಿ ಒಂದು ವಿಶೇಷ ಸಂಪ್ರದಾಯ ಇದೆ. ಅದೇನು ಅಂದ್ರೆ. ಬೆಳಿಗ್ಗೆ ಬಲಗಡೆಗೆ ತಿರುಗಿ ಏಳುವುದು. ಹಾಗೆಯೇ ಎದ್ದು ಕಣ್ಣುಜ್ಜಿ ಅಂಗೈ ತೆರೆದು ಕರಾಗ್ರೆ ವಸತೆ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರ ಮೂಲೆ ಸ್ಥಿತಾ ಗೌರಿ ಪ್ರಭಾತೆ ಕರ ದರ್ಶನಂ ಅಂತ ಹೇಳುವುದು. ಬಾಲ್ಯದಲ್ಲಿ ನಮ್ಮ ಹಿರಿಯರು ಹಾಗೂ ನಮ್ಮ ಅಮ್ಮಂದಿರು ಬಲಗಡೆಗೆ ಏಳು ಅಂತ ಹೇಳಿರುವುದನ್ನು ಕೇಳಿರುತ್ತೇವೆ. ಅಥವಾ ನಾವು ಎಡ ಬದಿಯಿಂದ ಎಳುವುದ್ದನ್ನು ನೋಡಿದಾಗ ನಮ್ಮನ್ನು ಬಲಗಡೆಯಿಂದ ಎಬ್ಬಿಸಲು ಟ್ರೈ ಮಾಡಿರಬಹುದು.
ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.
ವ್ಯಕ್ತಿ ಹಾಸಿಗೆಯಿಂದ ಏಳುವಾಗ ಬಳ ಭಾಗದಿಂದ ಎಚ್ಚರಗೊಳ್ಳುವುದು ಅತಿ ಮುಖ್ಯ. ಜನರು ಬಳ ಕೈಯನ್ನು ಹೆಚ್ಚು ಬಳಸುವ ಕಾರಣದಿಂದ ಆಯುರ್ವೇದ ಮತ್ತೂ ಆಧುನಿಕ ವಿಜ್ಞಾನ ಬಳ ಭಾಗದಿಂದ ಎಚ್ಚರಗೊಳ್ಳುವುದು ಉತ್ತಮ ಎಂದು ಹೇಳಿದೆ. ಶಾಸ್ತ್ರಗಳು ಆಯುರ್ವೇದ ಹೇಳುವಂತೆ ಮೆದುಳಿನ ಬಳ ಭಾಗವು ಸೃಜನಶೀಲ ಚಟುವಟಿಕೆಗಳನ್ನು ಮಾಡುತ್ತೆ. ಎಡ ಭಾಗದ ತಾರ್ಕಿಕವಾಗಿ ಚಟುವಟಿಕೆಗಳನ್ನು ಮಾಡುತ್ತೆ. ಆದ್ದರಿಂದ ಅಪಾಯಗಳಿಂದ ದೂರ ಇರಲು ಬಲಗಡೆಯಿಂದ ಎಚ್ಚರಗೊಳ್ಳುವ ವಿಧಾನ ಒಳ್ಳೆಯದು ಎಂದು ಹೇಳುತ್ತಾರೆ. ಬಲ ಭಾಗದಿಂದ ಇದ್ರೆ ಒಳ್ಳೆಯದು ಅನ್ನೋದು ಹೇಳಿದ್ದನ್ನ ನಾವು ಕೇಳಿರಬಹುದು. ಬಲ ಭಾಗದಿಂದ ಎಚ್ಚರಗೊಂಡರೆ ನಮ್ಮ ಮನಸ್ಸು ಶಾಂತ ಮತ್ತು ಒತ್ತಡ ರಹಿತವಾಗಿ ಇರುತ್ತೆ. ಬಲ ಭಾಗದಿಂದ ಎಚ್ಚರಗೊಂಡರೆ ದಿನವಿಡೀ ಅದೃಷ್ಟ ಇತ್ಯಾದಿ ಕಲ್ಪನೆಗಳು ನಮ್ಮಲ್ಲಿ ಇರುತ್ತೆ.
ಇನ್ನೊಂದು ವಿಚಾರ ಏನು ಅಂದ್ರೆ ನಮ್ಮ ದೇಹ ನಿದ್ದೆಗೆ ಜಾರಿದಾಗ ನಮ್ಮ ದೇಹದಲ್ಲಿ ಸ್ನಾಯುಗಳು ರೆಸ್ಟ್ ಅಲ್ಲಿ ಇರುತ್ತವೆ. ನಮ್ಮ ಹೃದಯ ದೇಹದ ಎಡ ಭಾಗದಲ್ಲಿ ಇದೆ. ಅದರ ಸುತ್ತಲೂ ಹಲವಾರು ಸ್ನಾಯುಗಳು ಇವೆ. ನಾವು ಎಡ ಭಾಗದಿಂದ ಧಿಡೀರ್ ಅಂತ ಇದ್ರೆ ನಮ್ಮ ಇಡೀ ದೇಹದ ಒತ್ತಡ ಆ ಸ್ನಾಯುಗಳ ಮೇಲೆ ಬೀಳುತ್ತೆ. ಆ ಸ್ನಾಯುಗಳಿಗೆ ಸ್ವಲ್ಪ ಪೆಟ್ಟು ಬಿದ್ರೆ ಕೂಡ ಅದು ನಮ್ಮ ಹೃದಯಕ್ಕೆ ತುಂಬಾ ಅಪಾಯಕಾರಿ. ಆದ್ದರಿಂದ ನಮ್ಮ ಹಿರಿಯರು ಬಲ ಭಾಗದಿಂದ ಏಳಬೇಕು ಅಂತ ಹೇಳುತ್ತಿದ್ದರು. ಇಷ್ಟೇ ಅಲ್ಲ ಎದ್ದ ಕೂಡಲೇ ಧಿಡೀರ್ ಅಂತ ನಡೆಯುವುದು ಒಳ್ಳೆಯದಲ್ಲ. ಇದಕ್ಕಾಗಿ ಎದ್ದು ಕೂತು ಕಣ್ಣು ಉಜ್ಜಿ ಕೈಗಳನ್ನು ಹಿಡಿದು ಕರಾಗ್ರೇ ವಸತೆ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರ ಮೂಲೆ ಸ್ಥಿತಾ ಗೌರಿ ಪ್ರಭಾತೆ ಕರ ದರ್ಶನಂ ಎಂದು ಹೇಳುವ ಸಂಪ್ರದಾಯ ಬಂತು. ನೋಡಿದ್ರಲ್ವಾ ಬೆಳಿಗ್ಗೆ ಬಲಕ್ಕೆ ತಿರುಗಿ ಎಳುವುದುದರ ಮಹತ್ವ. ಈ ಮಾಹಿತಿ ನಿಮಗೆ ಪ್ರಯೋಜನಕಾರಿ ಎನ್ನಿಸಿದರೆ ದಯವಿಟ್ಟು ಲೈಕ್ ಮಾಡಿ ಶೇರ್ ಮಾಡಿ. ಶುಭದಿನ.