ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೇ ಕಂತಿನ ಹಣ ನಿಮಗೆ ಇದುವರೆಗೂ ಜಮಾ ಆಗಿಲ್ಲ. ಈ ದಿನಾಂಕದೊಳಗೆಗೆ ಹಣ ಜಮಾ ಆಗಬೇಕಿತ್ತು. ಆದರೆ ಇನ್ನು ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ.ಈಗ ಗೃಹಲಕ್ಷ್ಮಿ ಯೋಜನೆಯ ಹಣ ಕೊಡೋದಕ್ಕೆ ನಿಜವಾಗಲು ಸರ್ಕಾರದ ಬಳಿ ಹಣ ಇದ್ಯಾ ಇಲ್ಲ? ನಿಮಗೆ ಹನ್ನೊಂದನೇ ಕಂತಿನ ಹಣ ಬೇಕು ಅಂದ್ರೆ ಸರ್ಕಾರದ ಬಳಿ ಹಣ ಇರಬೇಕು. ನಿಜವಾಗಲೂ ಕಾಂಗ್ರೆಸ್ ಸರ್ಕಾರದ ಬಳಿ ಹಣ ಇದ್ಯ ಯಾಕೆ ಗೃಹಲಕ್ಷ್ಮಿ ಯೋಜನೆಯ ಹನ್ನೊಂದನೇ ಕಂತಿನ ಹಣ ಬರುತ್ತಿಲ್ಲ.ಈ ಒಂದು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿಭಟನೆಗಳು ನಡೆದಿವೆ. ಯಾಕೆ ನಡುದವು ಏನು ಅಂತ ಒಂದು ಸಂಪೂರ್ಣವಾದ ಮಾಹಿತಿ ಕೊಡ್ತೀನಿ.

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಗೃಹಲಕ್ಷ್ಮಿ ಯೋಜನೆಯ ಹಣ ಹನ್ನೊಂದನೇ ಕಂತಿನ ಹಣ 15ನೆ ತಾರಿಕಿಗೆ ಬರಬೇಕಿತ್ತು ಆದರೆ ಇನ್ನೂ ಬಂದಿಲ್ಲ ಹದಿನೈದನೇ ತಾರೀಖು ಒಳಗೆ ಬರುತ್ತೆ ಆದ್ರೆ ಇದೇ ತಿಂಗಳು ಹದಿನೈದನೇ ತಾರೀಖು ಲೋಕಸಭಾ ಎಲೆಕ್ಷನ್ ಇದಕ್ಕೆ ಇದ್ದ ಕಾರಣದಿಂದ ನಾವು ಸ್ವಲ್ಪ ಲೇಟಾಗಿ ಹಣ ರಿಲೀಸ್ ಮಾಡ್ತೀವಿ. ನಿಮಗೆ ಜೂನ್ ಹದಿನೈದನೇ ತಾರೀಖು ಒಳಗಡೆ ಬರುವಂತಹ ಸಾಧ್ಯತೆ ಇದೆ ಅಂತ ಹೇಳಿದ್ರು. ಆದ್ರೆ ಇವತ್ತು ದಿನಾಂಕ ಬಂದು ಜೂನ್ 17 ಇನ್ನು ಗೃಹಲಕ್ಷ್ಮಿ ಯೋಜನೆ ಹನ್ನೊಂದನೇ ಕಂತಿನ ಹಣ ಯಾವ ಮಹಿಳೆಯರಿಗೂ ಬಂದಿಲ್ಲ. ಯಾವ ಜಿಲ್ಲೆಯಲ್ಲೂ ಯಾವ ಮಹಿಳೆಯರುಲ ಕ್ಷ್ಮಿ ಯೋಜನೆ ಹನ್ನೊಂದನೇ ಕಂತಿನ ಹಣ ಬಂದಿಲ್ಲ. ಬಿಜೆಪಿಯವರು ಏನು ಹೇಳ್ತಿದ್ದಾರೆ ಅಂದ್ರೆ ಆರ್ ಅಶೋಕ ಅದರಲ್ಲೂ ಗವರ್ನಮೆಂಟ್ ಬಳಿ ಹಣ ಇಲ್ಲ.

ಈಗ ಕಾಂಗ್ರೆಸ್ ಸರ್ಕಾರದ ಬಳಿ ಹಣ ಇಲ್ಲ. ಅವರು ಕೊಡೋದಕ್ಕೆ ಕಾಂಗ್ರೆಸ್ ಸರ್ಕಾರದ ಬಳಿ ಹಣ ಇಲ್ಲಲಕ್ಷ್ಮಿ ಯೋಜನೆಯ ಹಣ ಕೊಡೋದಕ್ಕೆ ಅಂತ ಅವರು ಹೇಳಿದ್ದಾರೆ. ಅದಕ್ಕೆ ಅವರು ಎಲ್ಲ ಬೆಲೆ ಏರಿಕೆಗಳ ಮಾಡ್ತಿದ್ದಾರೆ. ಆ ಒಂದು ಕಾರಣದಿಂದ ಪೆಟ್ರೋಲ್ ಎಲ್ಲ ಬೆಲೆ ಏರಿಕೆ ಮಾಡಿದ್ದಾರೆ ಅನ್ನೋದನ್ನ ಇಲ್ಲಿ ಆರ್ ಅಶೋಕ್ ಅವರು ಹೇಳಿದ್ದಾರೆ.ಅವರು ಮತ್ತೆ ಆರ್ ಅಶೋಕ್ ಅವರು ಒಂದು ಟ್ವಿಟರ್ ನಲ್ಲಿ ಒಂದು ಟ್ವೀಟ್ ಕೂಡ ಮಾಡಿದ್ದಾರೆ. ಈಗ ಮತ್ತೆ ಸಿಎಂ ಸಿದ್ದರಾಮಯ್ಯ ಅವರು ಏನು ಹೇಳಿದ್ದಾರೆ ಅನ್ನೋದು ತಿಳಿಸಿಕೊಡ್ತೀವಿ ನೋಡಿ.

ನೋಡಿ ಆರ್ ಅಶೋಕ್ ಅವರು ಇವತ್ತು ಮೊದಲೇ ಒಂದು ಟ್ವಿಟ್ ಮಾಡಿದ್ದಾರೆ. ಇಲ್ಲಿ ಜನ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಗ್ಯಾರಂಟಿಗಳನ್ನು ಈಡೇರಿಸುವುದಕ್ಕೆ ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇಲ್ಲಿ ಆರ್ ಅಶೋಕ್ ಅವರು ಏನು ಹೇಳ್ತಿದ್ದಾರೆ ಅಂದ್ರೆ ನೀವು ಗ್ಯಾರಂಟಿ ಯೋಜನೆಗಳನ್ನ ಕೊಡಕೋಸ್ಕರ ಪೆಟ್ರೋಲ್ ಆಗಿರಬಹುದು.ಡಿಸೇಲ್ ಬೆಲೆ ಆಗಿರಬಹುದು. ದಿನ ಬಳಕೆ ವಸ್ತುಗಳನ್ನ ಎಲ್ಲ ಏನ್ಮಾಡ್ತಿದ್ದಾರೆ, ಬೆಲೆ ಏರಿಕೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಳಿ ಹಣ ಇಲ್ಲ. ಈಗ ಕೊಡೋದಕ್ಕೆ ಆ ಒಂದು ಕಾರಣದಿಂದ ಅವರೆಲ್ಲ ಬೆಲೆ ಏರಿಕೆ ಮಾಡ್ತಿದ್ದಾರೆ ಅನ್ನೋದನ್ನ ಆರ್. ಅಶೋಕ್ ಅವರು ಹೇಳಿದ್ದಾರೆ . ಆದರೆ ಇದರ ಬಗ್ಗೆ ಸರ್ಕಾರದ ವತಿಯಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ

Leave a Reply

Your email address will not be published. Required fields are marked *