WhatsApp Group Join Now

ಪ್ರಪಂಚ ಅಂದಮೇಲೆ ನಾನಾ ರೀತಿಯ ಜನರು ಇರುತ್ತಾರೆ ನಾನಾ ರೀತಿಯ ಹವ್ಯಾಸಗಳನ್ನು ಒಳಗೊಂಡಿರುತ್ತಾರೆ ಒಬ್ಬರು ಇನ್ನೊಬ್ಬರನ್ನು ಅನುಕರಣೆಯನ್ನು ಕೂಡ ಮಾಡುತ್ತಾರೆ. ಈ ರೀತಿಯಾಗಿ ಇದ್ದರೆ ಮಾತ್ರ ಸಮಾಜ ಎನಿಸಿಕೊಳ್ಳುತ್ತದೆ. ಮನುಷ್ಯ ಜೀವಿ ಅಂದಮೇಲೆ ದಿನಾಲು ಸ್ನಾನ ಮಾಡಲೇಬೇಕು. ಕೆಲವೊಬ್ಬರಿಗೆ ಒಂದು ಹವ್ಯಾಸವಿರುತ್ತದೆ ಮೈ ಮೇಲೆ ನೀರು ಬಿದ್ದ ತಕ್ಷಣ ಮೂತ್ರ ವಿಸರ್ಜನೆಯನ್ನ ಮಾಡಬೇಕು ಎಂದು ಎನಿಸುತ್ತದೆ.

ಆದರೆ ಇದು ತಪ್ಪು ಅಂತ ವೈದ್ಯರು ಹೇಳುತ್ತಾರೆ ಸ್ನಾನ ಮಾಡುವಾಗ ಮಧ್ಯದಲ್ಲಿ ಮೂತ್ರ ವಿಸರ್ಜನೆ ಮಾಡಬಾರದಂತೆ. ಇನ್ನು ಕೆಲವರು ಹೊರಗಡೆ ನದಿ ಸ್ನಾನಕ್ಕೆ ಅಂತ ಹೋದಾಗ ಪುಣ್ಯಕ್ಷೇತ್ರಗಳಲ್ಲಿ ಹೋದಾಗ ನದಿ ಸ್ನಾನದಲ್ಲಿ ಅಲ್ಲೇ ಮೂತ್ರ ವಿಸರ್ಜನೆಯನ್ನ ಮಾಡುತ್ತಾರೆ ಇದು ಇನ್ನೊಬ್ಬರಿಗೆ ಅಪಾಯಕಾರಿಯಾಗುವಂತಹ ಒಂದು ವಿಷಯವಾಗಿದೆ. ಇನ್ನು ಸ್ವಿಮ್ಮಿಂಗ್ ಪೂಲ್ ಕೂಡ ಇದೇ ರೀತಿ ಅವಸ್ಥೆಯಾಗುತ್ತದೆ.

ಆದರೆ ಈ ಅಭ್ಯಾಸ ತಪ್ಪು ಅಂತ ಹೇಳಲಾಗುತ್ತದೆ ಯಾಕೆಂದರೆ ಮೈಯೆ ನೀರು ತಾಗಿದ ತಕ್ಷಣ ಮೂತ್ರ ವಿಸರ್ಜನೆ ಮಾಡುವ ಹವ್ಯಾಸ ಒಳ್ಳೆಯದಲ್ಲ ಯಾಕೆಂದರೆ ಹೊರಗಡೆ ಹೋದಾಗ ನಾವು ಇದು ಇನ್ನಿತರರಿಗೆ ಅಪಾಯವನ್ನು ತಂದೊಡ್ಡಬಹುದು. ರಿಂದ ಈ ರೀತಿಯ ಅಭ್ಯಾಸವಿದ್ದವರು ಇಂದೇ ಅಭ್ಯಾಸವನ್ನು ಬಿಟ್ಟುಬಿಡಿ. ಇನ್ನು ಪುರುಷರು ಕೂಡ ಸ್ನಾನ ಮಾಡುವಾಗ ಈ ಅಭ್ಯಾಸ ತುಂಬಾ ಕೆಟ್ಟದಾಗಿ ಪರಿಣಮಿಸುತ್ತದೆ. ಇದು ಇನ್ನೊಬ್ಬರ ಅಲರ್ಜಿಗೆ ಕಾರಣವಾಗಬಹುದು. ಒಟ್ಟಿನಲ್ಲಿ ಈ ಅಭ್ಯಾಸವಿದ್ದವರು ಹಿಂದೆ ಈ ಅಭ್ಯಾಸವನ್ನು ಬಿಟ್ಟುಬಿಡಿ ನಿಮಗೂ ಒಳಿತು ಹಾಗೂ ಇತರರಿಗೂ ಇದು ಒಳಿತನ್ನ ಉಂಟುಮಾಡುತ್ತದೆ.

WhatsApp Group Join Now

Leave a Reply

Your email address will not be published. Required fields are marked *