ನಿಮಗೆ ಗೊತ್ತಿರುವ ಹಾಗೆ ನಾವು ಯಾವುದೇ ಒಂದು ಕೆಲಸ ಮಾಡುತ್ತಿವಿ ಎಂದರೆ ಅದಕ್ಕೆ ಮೊದಲು ಬೇಕಾಗಿರುವುದು ನಮ್ಮ ಎಸ್ ಎಸ್ ಎಲ್ ಸಿ ಮಾರ್ಕ್ಸ್ ಕಾರ್ಡ್ ಈ ಒಂದು ಕಾರ್ಡ್ ನಮ್ಮ ಜೀವನದಲ್ಲಿ ಅತಿ ಮುಖ್ಯವಾದ ಅಂತಹ ಪಾತ್ರವನ್ನು ವಹಿಸುತ್ತದೆ ನಾವು ಎಲ್ಲೇ ಹೋದರು ಕೂಡ ಇದು ನಮಗೆ ಬೇಕಾಗಿರುತ್ತದೆ ಎಸ್ ಎಸ್ ಎಲ್ ಸಿ ಮಾಡಿ ಬೇರೆ ಒಂದು ಉದ್ಯೋಗ ಸಿಗದೆ ಸೊ ಅಂತ ಒಂದು ಉದ್ಯೋಗವನ್ನು ಮಾಡಿಕೊಂಡು ಆದರೆ ನಮಗೆ ಗೊತ್ತಿಲ್ಲದೆ ಹಾಗೆ ಅಂಕಪಟ್ಟಿ ಕಳೆದು ವಂತಹ ಸಂದರ್ಭದಲ್ಲಿ.
ಒಂದು ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಮೈ ತಿಳಿಸಿಕೊಡುತ್ತಿದ್ದೇವೆ.ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಏನೆಂದರೆ, ನೀವು ಕಳೆದುಹೋಗುವ ಅಂಕಪಟ್ಟಿಯನ್ನು ಮರಳಿ ಪಡೆಯಬಹುದು ಸಂಪೂರ್ಣ ಮಾಹಿತಿ ನಿಮಗೆ ಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಕೊನೆಯವರೆಗೂ ಓದಿ ಸ್ನೇಹಿತರೆ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಕಡೆದು ಹೋದರೆ ಹೊಸ ಅಂಕಪಟ್ಟಿ ಪಡೆಯುವುದಕ್ಕೆ ಕರ್ನಾಟಕ ಪ್ರೌಢ ಶಿಕ್ಷಣ ಪರಿಶ್ರಮ ಮಂಡಳಿ ಸಿದ್ಧಪಡಿಸಿದೆ.
ಇನ್ನು ಮುಂದೆ ಮಾರ್ಕ್ಸ್ ಕಾರ್ಡ್ ಡುಪ್ಲಿಕೇಟ್ ಪ್ರತಿಯನ್ನು ಆನ್ಲೈನ ಮೂಲಕ ನೀವು ಅರ್ಜಿ ಸಲ್ಲಿಸಿ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಉಲ್ಲೇಖಿಸಿದೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಪೂರ್ತಿ ಡೀಟೇಲ್ಸ್ ಅನ್ನು ಅಂದರೆ ಪೂರ್ಣ ದಾಖಲಾತಿಗಳೊಂದಿಗೆ ವ್ಯಾಸಂಗ ಮಾಡಿದ ಪ್ರೌಢಶಾಲೆಯ ಮೂಲಕವೇ ದ್ವಿತೀಯ ತೃತೀಯ ಅಥವಾ ನಾಲ್ಕನೇ ಬಾರಿ ಅರ್ಜಿ ಸಲ್ಲಿಸುವ ಒಂದು ಅವಕಾಶ ಕೂಡ ಇದೆ ಇದು ಮೂರು ಭಾರತೀಯ ಅಂಕಪಟ್ಟಿ ಪಡೆಯುವ ಸಂದರ್ಭದಲ್ಲಿ ಈಗ ಈ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾವಣೆ ಕೂಡ ಮಾಡಲಾಗಿದೆ.
ಏನೆಂದರೆ ಅಭ್ಯರ್ಥಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಈ ಒಂದು ಮಾರ್ಕ್ಸ್ ಕಾರ್ಡ್ ನಲ್ಲಿ ಇರುವಂತಹ ನಿಮ್ಮ ಪೇರೆಂಟ್ಸ್ ನೇಮ್ ಎಕ್ಸಾಂಪಲ್ ಫಾದರ್ ಮದರ್ ನೇಮ್ ಪೋಷಕರು ಕೂಡ ಅವರ ಮೂಲಕ ನೀವು ಅರ್ಜಿ ಸಲ್ಲಿಸಬಹುದು ಇದಕ್ಕೆ ಬೇಕಾಗಿರುವ ದಾಖಲಾತಿಗಳು ಏನೆಂದರೆ, ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಲಿ ಬೇಕು ಅಂಕಪಟ್ಟಿಯನ್ನು ಪಟ್ಟಿ ಪಡೆಯಬೇಕು ಆಧಾರ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ.
ನಮಗೆ ಗೊತ್ತಿರುವ ಹಾಗೆ ಮೊದಲು ಅಂಕಪಟ್ಟಿ ಕಳೆದು ಹೋಗಿರುವ ಸಂದರ್ಭದಲ್ಲಿ ನೀವು ಅದರ ಬಗ್ಗೆ ಹಿಂದೆ ನೀವು ಪೊಲೀಸ್ ಸ್ಟೇಷನ್ ಅಲ್ಲಿ ಕಂಪ್ಲೇಂಟ್ ಕೊಡಬೇಕಾಗುತ್ತದೆ ಈ ಅದರ ಒಂದು ಅವಶ್ಯಕತೆ ಇಲ್ಲ ಅದರ ಬದಲಾಗಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಅಂತ ಹೇಳಿ ಹೇಳಿದೆ ಆಧಾರ್ ಕಾರ್ಡ್ ಪಿಡಿಎಫ್ ರೂಪದಲ್ಲಿ ಅಪ್ಲೋಡ್ ಮಾಡಿ ಆನ್ಲೈನ್ ಮೂಲಕ ನೀವು ಫೀಸ್ ಅನ್ನು ಕಟ್ಟಿ ಮಾರ್ಕ್ಸ್ ಕಾರ್ಡ್ ಪಡೆಯಬಹುದು ಅಂತ ಹೇಳಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಹೇಳಿದೆ ಹೀಗೆ ಮಾಡುವುದರಿಂದ ನಿಮ್ಮ ಮಾಸ್ಕಳ್ಳನ್ನು ನೀವು ಸುಲಭವಾಗಿ ಪಡೆಯಬಹುದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಮಾಕ್ಸ್ ಕಾರ್ಡನ್ನು ನಿಮ್ಮ ಮನೋವಿಗೆ ಕಳುಹಿಸಲಾಗುವುದು ಎಂದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಅವರು ಮಾಹಿತಿಯನ್ನು ತಿಳಿಸಿದ್ದಾರೆ.