ಇದನ್ನು ತಿನ್ನಿ ಜೀವನದಲ್ಲಿ ಎಂದೆಂದೂ ಹಾರ್ಟ್ ಅಟ್ಯಾಕ್ ಆಗುವುದೇ ಇಲ್ಲ. ಹೌದು ಸ್ನೇಹಿತರೆ ಈಗ ಎಲ್ಲಿ ನೋಡಿದರೂ ಹಾರ್ಟ್ ಅಟ್ಯಾಕ್ ಸಣ್ಣ ಸಣ್ಣ ವಯಸ್ಸಿನಲ್ಲೇ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿದ್ದಾರೆ. ಅದಕ್ಕೆ ನಮ್ಮ ಜೀವನಶೈಲಿ ಕಾರಣ ಅಂತ ಹೇಳಬೇಕೋ ಅಥವಾ ಆಹಾರ ಪದ್ಧತಿ ಕಾರಣ ಅಂತ ಹೇಳಬೇಕು ಒಂದು ಗೊತ್ತಾಗುತ್ತಿಲ್ಲ. ಆದರೆ ಎಲ್ಲದಕ್ಕೂ ಪರಿಹಾರ ಇದೆ ಎನ್ನುವಂತೆ, ಇದು ಒಂದನ್ನು ನೀವು ತಿಂತಾ ಹೋದ್ರೆ ಜೀವನದಲ್ಲಿ ಎಂದಿಗೂ ಸಹ ನಿಮಗೆ ಹಾರ್ಟ್ ಅಟ್ಯಾಕ್ ಆಗುವುದೇ ಇಲ್ಲ.
ನಮ್ಮ ದೇಹದಲ್ಲಿ ಸರಿಯಾದ ರಕ್ತ ಪೂರಿಗೆ ಆಗದೆ ಇರುವುದರಿಂದಲೂ ಕೂಡ ಹಾರ್ಟ್ ಅಟ್ಯಾಕ್ ಆಗುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್ ಕೊರತೆಯಿಂದಲೂ ಕೂಡ ಈ ಹಾರ್ಟೇಕೆನ್ನುವುದು ಸಂಭವಿಸುತ್ತದೆ. ಅದರಿಂದ ನಮ್ಮ ಹೃದಯವನ್ನು ಗಟ್ಟಿಯಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಸಿಗದೇ ಇದ್ದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಜಮಾ ಆಗಿ ಈ ಹೃದಯ ಸಮಸ್ಯೆ ಸಂಭವಿಸುತ್ತದೆ.
ಈಗ ಚಿಕ್ಕ ಚಿಕ್ಕ ವಯಸ್ಸಿನಲ್ಲಿ ಸಣ್ಣ ಸಣ್ಣ ಮಕ್ಕಳಲ್ಲಿ ಈ ಹೃದಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಯಾವಾಗಲೂ ಕರಿದ ಪದಾರ್ಥವನ್ನು ಕಮ್ಮಿಯಾಗಿ ತಿನ್ನಬೇಕು. ಅನಿಯಮಿತ ಬಿಪಿ ಹಾಗೂ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುವುದರಿಂದ ಕೂಡ ಇತರ ಸಮಸ್ಯೆ ಕಾಣಿಸಿಕೊಳ್ಳಬಹುದು. ನೋಡಿ ಸ್ನೇಹಿತರೆ ನಾವು ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲನ್ನು ಹೆಚ್ಚಿಸುವುದರಿಂದ ನಮಗೆ ಹಾರ್ಟ್ ಅಟ್ಯಾಕ್ ಆಗುವ ಸಂಭವ ಕಮ್ಮಿ ಆಗಿರುತ್ತದೆ.
ಹಾಗಾದ್ರೆ ಒಳ್ಳೆಯ ಕೊಲೆಸ್ಟ್ರಾಲ್ ಅಂದರೆ ಯಾವುದು? ಕೊಬ್ಬರಿ ಎಣ್ಣೆ ತುಪ್ಪ ಹಾಲು ಮೊಸರು ಇವುಗಳನ್ನ ನಾವು ಹೆಚ್ಚಾಗಿ ಸೇವಿಸಬೇಕು. ಆಗಲೇ ಇದನ್ನು ತಡೆಗಟ್ಟಲು ಸಾಧ್ಯ. ನಮ್ಮ ದೇಹದಲ್ಲಿ ಒಳ್ಳೆಯ ಕಲೆಸ್ಟ್ರಾಲ್ ಹೆಚ್ಚಾಗಿ ಹೃದಯವು ಗಟ್ಟಿಯಾಗುತ್ತದೆ. ಕೊಬ್ಬರಿ ಎಣ್ಣೆಯನ್ನು ತಿನ್ನಲು ಸಾಧ್ಯವಾಗದೇ ಇರುವವರು ಹಾಸಿಕೊಬ್ಬರಿಯನ್ನು ಸೇರಿಸಿ ಇಲ್ಲ ಹಸಿ ಕೊಬ್ಬರಿಯನ್ನು ಅಡುಗೆಗೆ ಬಳಸಿ ಇದರಿಂದ ನಿಮಗೆ ಒಳ್ಳೆಯ ಕೊಲೆಸ್ಟ್ರಾಲ್ ಪಡೆಯಲು ಸಹಾಯವಾಗುತ್ತದೆ. ಗೋಡಂಬಿ ಬಾದಾಮಿ ಶೇಂಗಾ ಬೀಜ ಇವುಗಳನ್ನು ನಿತ್ಯ ಸೇವಿಸಿ ನಿತ್ಯ ಒಣ ಹಣ್ಣುಗಳು ಸೇಬು ಹಣ್ಣು ಈ ರೀತಿಯ ಹಣ್ಣು ಹಸಿ ತರಕಾರಿಗಳನ್ನು ಸೇವಿಸಿ. ರಕ್ತದ ಒತ್ತಡವು ಸರಿಯಾಗಿ ಆಗುತ್ತದೆ. ರಕ್ತವು ಕರಗವಾಗಿ ದೇಹದಲ್ಲಿ ಹರಿಯಲು ಪ್ರಾರಂಭಿಸುತ್ತದೆ ಆರೋಗ್ಯವೂ ಕೂಡ ಚೆನ್ನಾಗಿರುತ್ತೆ, ನಮ್ಮ ಹೃದಯವು ಅತ್ಯಂತ ಗಟ್ಟಿ ಮುಟ್ಟಾಗಿರುತ್ತದೆ. ಸ್ನೇಹಿತರೆ ಮುಂದಿನ ಮತ್ತೊಂದು ಹೊಸ ಮಾಹಿತಿಯೊಂದಿಗೆ ಭೇಟಿಯಾಗೋಣ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.