ಕರ್ನಾಟಕ ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ರೈತರಿಗೆ ಕುರಿ ಸಾಕಾಣಿ ಮಾಡಲು ಬಯಸುತ್ತಿರುವವರಿಗೆ 4 ಲಕ್ಷ ಸಹಾಯಧನ ನೀವು ಹೇಗೆ ಪಡೆಯಬಹುದು ಎಂಬುದು ನಾವು ಇಂದಿನ ಮಾಹಿತಿಯಲ್ಲಿ ನಿಮಗೆ ನೀಡುತ್ತಿದ್ದೇವೆ ಅಂದರೆ ಒಂದು ನೂರು ಕುರಿ ಖರೀದಿಸಿಲು ಅಥವಾ ನೀವು ಕೂಡ ಕುರಿ ಸಂಗ್ರಹ ನಿಗಮ ಸ್ಥಾಪನೆ ಮಾಡಲು ಬಯಸಿದ್ದರೆ ನಿಮಗೆ ರಾಜ್ಯ ಕುರಿ ಹಾಗೂ ಉಣ್ಣೆ ಘಟಕದಿಂದ ನಿವು ಸಹಾಯ ಧನ ಪಡೆದುಕೊಳ್ಳಬಹುದು. ರಾಜ್ಯದ ರೈತರಿಗೆ ರಾಜ್ಯದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಸಹಾಯಧನಕ್ಕೆ ಹೊಸ ಅರ್ಜಿಗಳನ್ನ ಕರೆಯಲಾಗಿದೆ.
ಆಸಕ್ತ ರೈತರು ಕುರಿ ಸಾಕಣೆ ಮಾಡಲು ಬಯಸುವ ನಿರುದ್ಯೋಗಿ ಯುವಕ,ಯುವತಿಯರು ಹಾಗು ರೈತರು ಕುರಿ ಸಾಕಣೆ ಮಾಡಲು ಬಯಸುವ ಪ್ರತಿಯೊಬ್ಬರೂ ಕೂಡ ಕರ್ನಾಟಕ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಕುರಿ ಅಥವಾ ಮೇಕೆ ಘಟಕ ಸ್ಥಾಪನೆ ಸಹಾಯಧನಕ್ಕೆ ನಿಗಮಗಳಿಂದ ಹೊಸ ಅರ್ಜಿಗಳನ್ನ ಕರೆಯಲಾಗಿದೆ. ನೀವು ಕೂಡ ರೈತರಾಗಿದ್ದರೆ ಅಥವಾ ನಿರುದ್ಯೋಗಿಗಳು ಆಗಿದ್ದರೆ ಅಥವಾ ಮನೆಯಲ್ಲಿರುವ ಗೃಹಿಣಿಯರು ಆಗಿದ್ದರೆ ನೀವು ಕೂಡ ಈ ಘಟಕದಿಂದ ಶೇಕಡ 90ರಷ್ಟು ಸಹಾಯಧನದೊಂದಿಗೆ ಅರ್ಜಿ ಸಲ್ಲಿಸಿ ಹಣದ ಪಡೆದುಕೊಳ್ಳುವುದು ಹೇಗೆ ಅರ್ಜಿ ಸಲ್ಲಿಸುವುದು ಹೇಗೆ ಕಂಪ್ಲೀಟ್ ಮಾಹಿತಿನಲ್ಲಿ ನೀಡಲಾಗಿದ್ದು ಮಾಹಿತಿಯನ್ನು ಈಗಲೇ ಕೊನೆಯವರೆಗೂ ಸಂಪೂರ್ಣವಾಗಿ ವೀಕ್ಷಿಸಿ. ಮೇಕೆ ಸಾಕಾಣಿಕೆ ಶೀಘ್ರದಲ್ಲಿ ಮೇಕೆ ಉದ್ಯಮ ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಮತ್ತು ಭಾರತ ಸರ್ಕಾರ ನಡೆಸುತ್ತಿರುವ ಮಹತ್ವದ ಯೋಜನೆಗಳ ಕುರಿತು ರೈತರಿಗೆ ಈಗಾಗಲೇ ಮಾಹಿತಿ ಮುಟ್ಟಿರಬಹುದು.
ಮೇಕೆ ಸಾಕಾಣಿಕೆ ಉದ್ಯಮವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರದಿಂದ ಈ ವ್ಯವಹಾರಕ್ಕೆ ಸಹಾಯ ದಿನ ನೀಡಲಾಗುತ್ತದೆ ನೀವು ಮೇಕೆ ಸಾಕಾಣಿಕೆ ವ್ಯವಹಾರ ಮಾಡುವುದಕ್ಕೆ ಬಯಸಿದರೆ ಮತ್ತು ನಿಮ್ಮ ಬಳಿ ಹಣ ಇಲ್ಲದಿದ್ದರೆ ಚಿಂತಿಸಬೇಕಾಗಿಲ್ಲ ಇದಕ್ಕಾಗಿ ನೀವು ಹಣದ ಬ್ಯಾಂಕಿನಿಂದ ಸಾಲವನ್ನು ಪಡೆಯುವಿರಿ ಮತ್ತು ಸಹಾಯಧನ ಸಹ ನೀಡಲಾಗುತ್ತದೆ. ಹಾಗೆ ನೋಡಿದರೆ ಇದರಿಂದ ಅಭ್ಯರ್ಥಿಗಳಿಗೆ 4 ಲಕ್ಷ ಸಹಾಯಧನ ನೀಡಲಾಗುತ್ತದೆ. ವಯೋಮಿತಿಯನ್ನು ನಾವು ನೋಡುವುದಾದರೆ 18 ವರ್ಷದಿಂದ 60 ವರ್ಷದವರೆಗೆ ಎಲ್ಲರೂ ಕೂಡ ಅರ್ಹರಾಗುತ್ತಾರೆ.
ನಮ್ಮ ಜಿಲ್ಲೆಯಲ್ಲಿ ಇರುವಂತಹ ಕುರಿ ಹಾಗೂ ಮೇಕೆ ಸಾಕಾಣಿಕೆ ಕೇಂದ್ರದಲ್ಲಿ ಹೋಗಿ ಅರ್ಜಿಯನ್ನು ನೀವು ನೀಡಬಹುದು. ಇದರ ಬಗ್ಗೆ ನೀವು ಮಾಹಿತಿಯನ್ನು ಪಡೆದುಕೊಳ್ಳುತ್ತೀರಾ. ಹಾಗೆ ನೋಡುವುದಾದರೆ ಇದರ ಕೊನೆ ದಿನಾಂಕ ಜುಲೈ 30 ಆಗಿರುತ್ತದೆ ಅಂತ ಮಾಹಿತಿ ಕೊಟ್ಟಿದ್ದರು ಆದರೂ ಕೂಡ ಒಮ್ಮೆ ನೀವು ಭೇಟಿ ನೀಡಿ ನಿಮ್ಮ ಸ್ವತಃ ಪರಿಶೀಲನೆ ಮಾಡಿಕೊಳ್ಳಿ ಇದರ ಅಡಿಯಲ್ಲಿ ನೀವು ಮೇಕೆ ಸಾಕಾಣಿಕೆ ಸಂಬಂಧಿಸಿದ ಕೇಂದ್ರ ಸರ್ಕಾರ ಯೋಜನೆಯಿಂದ ಒಟ್ಟು ವೆಚ್ಚದ ಸಹಾಯಧನ ಪಡೆಯಬಹುದು.