WhatsApp Group Join Now

ರಾಜ್ಯದಲ್ಲಿ ಹಲವು ರೀತಿಯಾದ ಯೋಜನೆಗಳು ಜಾರಿಯಲ್ಲಿವೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಮೇಲೆ ಹಲವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ ಇದರಲ್ಲಿ ಹಲವು ಗ್ಯಾರೆಂಟಿಗಳು ಜಾರಿಗೆ ಬಂದಿವೆ. ಆದರೆ ರೈತರಿಗೆ ಯಾವುದೇ ದೊಡ್ಡ ಯೋಜನೆಗಳು ಜಾರಿಗೆ ಮಾಡದೇ ಇದ್ದರು ಹಲವು ರೀತಿಯಲ್ಲಿ ಹೊಸ ಯೋಜನೆಗಳನ್ನು ತರಲು ಮುಂದಾಗಿದೆ. ಬೆಳಗಾವಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು ರಾಜ್ಯದ ಸಹಕಾರಿ ಸಂಘದ ಬ್ಯಾಂಕಿನಲ್ಲಿ ಇರುವ ರಾಜ್ಯದ ರೈತರ ಬಡ್ಡಿ ಮನ್ನಾ ಮಾಡುವದಾಗಿ ಹೇಳಿಕೆ ನೀಡಿದ್ದಾರೆ.

ಸಹಕಾರ ಸಂಘದಲ್ಲಿ ರೈತರು ಸಾಲ ಕಟ್ಟಿದರೆ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಇನ್ನು ಇದೆ ಹೊಸ ವರ್ಷದಿಂದ ರೈತರಿಗೆ ಹೊಸ ವರ್ಷಕ್ಕೆ CM ಸಿದ್ದರಾಮಯ್ಯ 5 ಗಿಫ್ಟ್ ನೀಡಲು ಮುಂದಾಗಿದ್ದಾರೆ. ಯಾವ ಗಿಫ್ಟ್ ಅನ್ನೋದು ಈ ಕೆಳಗಿನ ವಿಡಿಯೋದಲ್ಲಿ ಹೇಳಾಗಿದೆ ನೋಡಿ.

WhatsApp Group Join Now

Leave a Reply

Your email address will not be published. Required fields are marked *