ವ್ಯಾಪಾರದ ಬಗ್ಗೆ ಒಬ್ಬ ವ್ಯಕ್ತಿಯನ್ನು ವಿಚಾರಿಸಿದಾಗ ಅವರು ಹೇಳಿದ್ದು ಹೀಗೆ ‘ಇದು ನೀವು ಕೇಳಿದರೆ ಆವಾಗ್ಲೇ ಏನ್ ಸರ್ ಇದು ಇತರ ಫೆಸಿಲಿಟಿ ಅಂತ ಹೇಳಿ ಇದರ ಬೆಲೆ 18000 ಇದು ಕಡಿಮೆ. ನನಗೆ ಗೊತ್ತಿದ್ದ ಹಾಗೆ ಇದು 18000 ಅದನ್ನು ಬೇರೆ ತರಹ ಯೂಸ್ ಮಾಡಿಕೊಳ್ಳುತ್ತಾರೆ ಅದು ನಮಗೆ ಗೊತ್ತಿಲ್ಲ ಈಗ ಬಂದ್ ನೋಡಿದರೆ ಗೊತ್ತಾಗುತ್ತದೆ ಇದು ಎಷ್ಟು ಚೆನ್ನಾಗಿದೆ ನೋಡಿ ಇದರ ಬೆಲೆ ರೂ.4500 ಇವೆಲ್ಲ ತಂದಿರುವುದು ತಮಿಳುನಾಡು ಆಂಧ್ರದಿಂದ ತಂದಿರುವುದು ಇದು ನೆಕ್ಸ್ಟ್ ಬ್ರೀಡಿಂಗ್ ಇದರ ಬೆಲೆ 8000 ಇದು ಒಂದು ಬ್ರೀಡಿಂಗ್ ಹಾಕಿದ್ದೇನೆ ಮರಿಗಳು ಪ್ಯಾಕ್ ಮಾಡಿ ಕೊಡುತ್ತೇವೆ ಒಂದು ಮರಿ ಡ್ಯಾಮೇಜ್ ಆಗುವುದಿಲ್ಲ ಇದು ಎಲ್ಲಾ ಎಂಟು ಕೊಟ್ಟಿದ್ದೇವೆ 8000 ಹೋಗುತ್ತದೆ.
ಇದು ಚಿಕ್ಕದು ಮರಿ ಇದು ತುಂಬಾ ಕಾಸ್ಟ್ಲಿ ಸ್ವಲ್ಪ ಒಂದು ಲಕ್ಷ ಎರಡು ಲಕ್ಷ ಮೂರು ಲಕ್ಷ ತನಕ ಇದೆ ನಮ್ಮಲ್ಲಿ ಇಲ್ಲ ಕರ್ನಾಟಕದಲ್ಲಿ ಕಡಿಮೆ ಆಂಧ್ರ ಆಕಡೆ ಸೈಡ್ ತುಂಬಾ ಕಾಸ್ಟ್ಲಿ ಇದೆ. ಇದು ಏನೆಂದರೆ ಎಲ್ಲಾ ನಾಟಿ ಕೋಳಿ ಮತ್ತೊಂದು ಕೋಳಿ ಎಲ್ಲ ಜೊತೆಗೆ ಇದೆ ಒಂದು ಜಾತಿ ಸೀಲು ಮತ್ತು ಹಿರೋಡ್ ಅಂತ ಬರುತ್ತದೆ ಇದು ಜಸ್ಟ್ ಫ್ಯಾನ್ಸಿ ಇದು ಯಾಕೆಂದರೆ ಎಲ್ಲಾ ಪ್ರತಿಯೊಬ್ಬರೂ ರೈತರು ಬರುವುದರಿಂದ ನೀವು ಯಾಕೆ ಅದನ್ನು ಮಾಡಬಹುದಲ್ವಾ ಇದನ್ನು ಮಾರುತಿದ್ದೀರಾ ನಮಗೆ ಒಂದು ಏನಾದರೂ ತಿಳಿಸಿಕೊಟ್ಟ ಹಾಗೆ ಆಗುತ್ತದೆ ನಮಗೆ ಗೊತ್ತಾಗುತ್ತದೆ ಅಂತ ಹೇಳಿ ಎಲ್ಲಾ ಹೊಟ್ಟೆ ಮೇರೆಗೆ ಇದನ್ನು ಮಾಡಿದ್ದೇವೆ ಸ್ವಲ್ಪ ತುಂಬಾ ಇದೆ.
ಎರಡು ತಿಂಗಳು ಮೂರು ತಿಂಗಳು ಕಟ್ಟಲೇ ಬುಕ್ಕಿಂಗ್ ಇದೆ ಅಷ್ಟೆಲ್ಲ ನಾಟಿ ಕೋಳಿ ಬಂದು ಬಿಟ್ಟು 15 ರಿಂದ 20 ಮಟ್ಟಿ ಇಡುತ್ತದೆ ಇವೆಲ್ಲ ಏನೆಂದರೆ 810 ರಿಂದ ಶುರು ಅದು ಎಲ್ಲವೂ ಮರೆಯಾಗುವುದಿಲ್ಲ ಯಾವುದೋ ಒಂದು ಪೇರೆಂಟ್ಸ್ ಕಂಪ್ಲೇಂಟ್ ಇರಬಹುದು ಇದು ನೋಡಿ ಇದರ ಬೆಲೆ ಬಂದು ಬಿಟ್ಟು ಫೀಮೇಲ್ ಎಷ್ಟು ಚಂದ ಇದೆ ನೋಡಿ ತುಂಬಾ ಇಷ್ಟ ನನಗೆ ಇದು ಅಷ್ಟೊಂದು ಪ್ರೀತಿಯಿಂದ ಸಾಕಿದ್ದೇವೆ ಇದು ಒಂದೇ ಅಂತ ಎಲ್ಲವೂ ಇದರಲ್ಲಿ ಫಸ್ಟ್ ಎಷ್ಟು ಫಿನಿಶಿಂಗ್ ಇದೆ ನೋಡಿ ಎಲ್ಲಾ ಒಳಗಡೆ ಬಿಟ್ಟು ಹೊರಗಡೆ ಬಿಟ್ಟು ಸಾಗುತ್ತೇವೆ ಇದು ವೇಟ್ ಬಂದು ಬಿಟ್ಟು ನಾಲ್ಕು ಕೆಜಿ ಇದೆ ನಾಲ್ಕು ಕೆಜಿ ಫೀಮೇಲ್ ಹೆಣ್ಣು ಕೋಳಿ ಇದು ಮರಿನೇ ಒಳ್ಳೆ ರೀತಿ ಹೋಗುತ್ತದೆ.
ಮಾಂಸದ ಪರ್ಪೋಸಿಂಗ್ ಸಾಮಾನ್ಯ ವಾಗಿ 90% ಯಾರು ತೆಗೆದುಕೊಳ್ಳುವುದಿಲ್ಲ ಜಸ್ಟ್ ಶೋ ಫ್ಯಾನ್ಸಿ ಅಷ್ಟೇ, ನಾನು ಒಂದು ಹೋರಾಡುತ್ತಿರಬೇಕು ನನಗೆ ಒಂದು ಖುಷಿ ಇದು. ಇನ್ನು ಇದರ ಬಗ್ಗೆ ನೀವು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಈ ಕೆಳಗಡೆ ಇರುವಂತಹ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ