WhatsApp Group Join Now

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನೀವು ಏನಾದರೂ ಬೈಕು ಕಾರು ಅಥವಾ ಸ್ವಂತ ಯಾವುದಾದರೂ ವಾಹನ ಹೊಂದಿದ್ದರೆ ಅಂತಹವರಿಗೆ ಶಾಕಿಂಗ್ ಸುದ್ದಿ ಫೆಬ್ರವರಿ 17 ಕೊನೆ ದಿನವಾಗಿದೆ ನಿಮಗೆ ಸಾವಿರದಂಡ ಬೀಳುವ ಸಾಧ್ಯತೆ ಇದೆ ಈ ಕಂಪ್ಲೀಟ್ ಮಾಹಿತಿ ತಿಳಿಸಿ ಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಸ್ನೇಹಿತರೆ ಬನ್ನಿ ನೀವು ಏನಾದರೂ ಬೈಕು ಕಾರು ಅಥವಾ ಸ್ವಂತ ಯಾವುದಾದರೂ ವಾಹನ ಹೊಂದಿದ್ದರೆ ಅಂತಹವರಿಗೆ ಫೆಬ್ರವರಿ 17 ಕೊನೆಯ ದಿನ.

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದಿಂದ ಕೂಡ ಯಾಕಪ್ಪ ಎಂದರೆ ಅಷ್ಟರ ಒಳಗೆ ನೀವು ಹೆಚ್ ಆರ್ ಎಸ್ ಪಿ ನಂಬರ್ ಒಳಗೊಳ್ಳಬೇಕಾಗುತ್ತದೆ ಅಳವಡಿಸಿಲ್ಲ ಎಂದರೆ ಸಾವಿರ ರೂಪಾಯಿ ದಂಡ ಬೀಳುವ ಸಾಧ್ಯತೆ ಇದೆ ಯಾವ ರೀತಿ ಬುಕ್ ಮಾಡುವ ಕಂಪ್ಲೀಟ್ ಡಿಟೇಲ್ಸ್ ತಿಳಿಸಿ ಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಕೊನೆಯವರೆಗೂ ವೀಕ್ಷಿಸಿ ಅಂತಹವರಿಗೆ ಈ ಮಾಹಿತಿಯನ್ನು ಹಂಚಿಕೊಳ್ಳಿ ತುಂಬಾ ಹೆಲ್ಪ್ ಆಗುತ್ತದೆ ಅವರಿಗೆ ಮೊದಲನೇ ವಿಷಯಕ್ಕೆ ಬರುವುದಾದರೆ ಫೆಬ್ರವರಿ 17 ಕೊನೆ ದಿನಾಂಕವಾಗಿದೆ ಇದನ್ನು ಆಫೀಷಿಯಲ್ ವೆಬ್ಸೈಟ್ಗೆ ಬುಕ್ ಮಾಡಬೇಕಾಗುತ್ತದೆ.

ಯಾವ ರೀತಿ ಬುಕ್ ಮಾಡಬೇಕು ಅಂತ ತಿಳಿಸಿಕೊಡುತ್ತೇನೆ. ನೀವು ಯಾರು ಯಾರು 2019 ಏಪ್ರಿಲ್ ಒಂದರ ಒಳಗಡೆ ಹಿಂದಗಡೆ ಯಾರು ಬೈಕುಗಳು ಕಾರು ತೆಗೆದುಕೊಳ್ಳುತ್ತೀರಾ ಅಂತವರು ಅಳವಡಿಸಬೇಕಾಗುತ್ತದೆ 2019 ಏಪ್ರಿಲ್ ಒಂದರ ಒಳಗೆ 19ರ ಒಳಗೆ ಅಂದರೆ 18 17 ಆತರಹ ಯಾರೆಲ್ಲ ತೆಗೆದುಕೊಳ್ಳುತ್ತೀರಾ ಅವರೆಲ್ಲರೂ ಹಳೆ ವಾಹನ ಹೊಂದಿರುವವರು ಹೆಚ್ ಎಸ್ ಆರ್ ಪಿ ಅಳವಡಿಸಬೇಕಾಗುತ್ತದೆ ಅದರ ಮೇಲೆ ಯಾರು ವಾಹನ ತೆಗೆದುಕೊಳ್ಳುತ್ತಾರೆ ಅವರಿಗೆ ಅವಶ್ಯಕತೆ ಇರುವುದಿಲ್ಲ ಇವಾಗ ಹೆಚ್ ಎಸ್ ಆರ್ ಪಿ ಪ್ಲಾಟ್ ಯಾವ ರೀತಿ ಬುಕ್ ಮಾಡಬೇಕು ಅಂತ ಮೊದಲನೇ ಗೂಗಲ್ ಸರ್ಚ್ ಬಾರ್ ನಲ್ಲಿ ಭೇಟಿ ನೀಡಬೇಕು ಆಫೀಷಿಯಲ್ ವೆಬ್ಸೈಟ್ನಲ್ಲಿ ಬುಕ್ ಮಾಡಬೇಕಾಗುತ್ತದೆ.

ಅಫೀಸಿಯಲ್ವಾಗಿ ಬುಕ್ ಮಾಡಿ ವಿತಿನ್ ಒಂದು ವಾರದಲ್ಲಿ ಬರುತ್ತದೆ ಗೂಗಲ್ ಸರ್ಚ್ ಬಾರ್ ಓಪನ್ ಮಾಡಿ ಓಪನ್ ಮಾಡಿದ ನಂತರ ಎಸ್ಐ ಏ ಎಂ.ಇನ್ ಅಂತ ಸರ್ಚ್ ಮಾಡಿ ನಿಮಗೆ ಬಂದು ವೆಬ್ಸೈಟ್ ಬರುತ್ತದೆ ಡೈರೆಕ್ಟಾಗಿ ಓಪನ್ ಆಗುತ್ತದೆ ಅಲ್ಲಿ ನಿಮಗೆ ಕ್ಲಿಕ್ ಮಾಡಿದ ನಂತರ ನಿಮ್ಮ ಹೆಸರು ಹಾಕಬೇಕಾಗುತ್ತದೆ. ನಂತರ ನೀವು ಅಲ್ಲಿ ಕಾಣುವಂತಹ ವಿಧಾನಗಳನ್ನು ಪಾಲಿಸಬೇಕಾಗುತ್ತದೆ ಆದರೆ ಇವೆಲ್ಲವನ್ನೂ ಇಲ್ಲಿ ಹೇಳುವುದು ಕಷ್ಟವಾಗುತ್ತದೆ ಹಾಗಾಗಿ ನೀವು ಈ ಕೆಳಗಡೆ ಕೊಟ್ಟಿರುವಂತಹ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಿ.

https://youtu.be/MsR5FixFnEw

 

WhatsApp Group Join Now

Leave a Reply

Your email address will not be published. Required fields are marked *