ಸ್ನೇಹಿತರೇ ಯಾವತ್ತಾದರೂ ಹಾರುವ ದೇವಸ್ಥಾನ ನೋಡಿದ್ದಿರಾ ಪ್ರಪಂಚದ ಏಕೈಕ ಆಂಜನೇಸ್ವಾಮಿ ಹಾರುವ ದೇವಸ್ಥಾನ 1000 ವರ್ಷಗಳಿಂದ ಇಂದಿಗೂ ನಿಗೂಡತೆಯನ್ನು ಕಾಪಾಡಿಕೊಂಡು ಬಂದಿರುವ ತನ್ನಷ್ಟಕ್ಕೆ ಉದ್ಭವಗೊಂಡ ಹನುಮಂತ ದೇವರ ದೇವಸ್ಥಾನವಿದು. ದೇವಸ್ಥಾನ ನಿಮ್ಮನ್ನು ಆಶ್ಚರ್ಯ ಚಕಿತಗೊಳಿಸುತ್ತೆ.ಸಾವಿರಾರು ವರ್ಷಗಳಿಂದ ಇಲ್ಲಿ ನಡೆಸುತ್ತಿರುವ ಜನಗಳು ಹೇಳುತ್ತಾ ಬರುತ್ತಿದ್ದಾರೆ. ಈ ದೇವಸ್ಥಾನ ಹಾರುತ್ತೆ ನಾವು ನಮ್ಮ ಕಣ್ಣಾರೆ ನೋಡಿದ್ದೇವೆ ಅಂತ ಈ ಹಾರುವ ದೇವಸ್ಥಾನ ಇರೋದು ಭಾರತ ದೇಶದ ಒಡಿಶಾ ರಾಜ್ಯದ ಒಂದು ಆಂಜನೇಯ ಸ್ವಾಮಿ ದೇವಸ್ಥಾನ ತನ್ನಷ್ಟಕ್ಕೆ ಭೂಮಿಯೊಳಗಿನಿಂದ ಉದ್ಭವ ಗೊಂಡ ದೇವಸ್ಥಾನ ಅಂತ ಒಡಿಶಾ ರಾಜ್ಯ ದಲ್ಲಿರುವ ಪುರಿ ಜಗನ್ನಾಥ ದೇವಸ್ಥಾನವೇ ಬೇರೆ.
ಪುರಿ ಜಗನ್ನಾಥ ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬ ಭಕ್ತರು ನೂರಾ 76 ಕಿಲೋ ಮೀಟರ್ ಪ್ರಯಾಣ ಮಾಡಿ ಜಲ್ಲಿಕಟ್ಟು ಅಲ್ಲಿಗೆ ಹೋಗಿ ಈ ಹಾರುವ ದೇವಸ್ಥಾನ ಮತ್ತು ಜಗನ್ನಾಥ ದೇವಸ್ಥಾನವನ್ನು ನೋಡಿಕೊಂಡು ವಾಪಸ್ ಬರುತ್ತಾರೆ.ಡಿಪಾರ್ಟ್‌ಮೆಂಟ್ ಹೇಳಿರುವ ಪ್ರಕಾರ ಸುಮಾರು ಸಾವಿರಾರು ವರ್ಷಗಳ ಹಿಂದೆ ಭೂಮಿಯಲ್ಲಿ ಅತಿ ದೊಡ್ಡ ಭೂಕಂಪ ಸಂಭವಿಸುತ್ತೆ ಈ ಭೂಕಂಪಕ್ಕೆ ತುತ್ತಾಗಿ ಎರಡು ದೇವಸ್ಥಾನ ಗಳು ಭೂಮಿ ಒಳಗಡೆಯಿಂದ ಹೊರಗಡೆ ಬರುತ್ತೆ. ಈ ದೇವಸ್ಥಾನದ ಕಲ್ಲುಗಳ ಪರೀಕ್ಷೆ ನಡೆದಿದ್ದು, ಸಾವಿರಾರು ವರ್ಷಗಳ ಹಿಂದಿನ ದೇವಸ್ಥಾನ ಎಂದು ತಿಳಿದುಬಂದಿದೆ. ಆಂಜನೇಯ ಸ್ವಾಮಿಯು ಇಲ್ಲಿ ಕಟ್ಟ ಹಳ್ಳಿಯಲ್ಲಿರುವ ಗುಪ್ತ ಶಂಕರ್ ಗುಹೆಯ ಲ್ಲಿ ಶಿವ ದೇವರಳ್ಳಿ ಕುರಿತು ತಪಸ್ಸು ಮಾಡುವಾಗ ಒಂದು ಶಿವಲಿಂಗ ಒಂದು ಹಾರುವ ದೇವಸ್ಥಾನ ಮತ್ತು ಜಗನ್ನಾಥ ಸ್ವಾಮಿ ದೇವಸ್ಥಾನ ತನ್ನ ಷ್ಟಕ್ಕೆ ಉದ್ಭವ ಗೊಂಡಿತು ಎಂದು ಹೇಳುತ್ತಾರೆ.
ಆಂಜನೇಯ ಸ್ವಾಮಿಯ ತಪಸ್ಸಿನ ಮಂತ್ರ ಶಕ್ತಿ ಇಂದಲೇ ಎರಡು ದೇವಸ್ಥಾನ ಉದ್ಭವ ವಾಗಿದೆ ಎಂದು ಪುರಾವೆಯಲ್ಲಿ ಉಲ್ಲೇಖಿಸಲಾಗಿದೆ.ಗುಪ್ತ ಶಂಕರ್ ಗುಹೆಯೊಳಗೆ ಆಂಜನೇಯ ಸ್ವಾಮಿ ಯು ತಪಸ್ಸು ಮಾಡಿ ಪ್ರತಿಷ್ಠಾಪನೆ ಮಾಡಿದ ಶಿವಲಿಂಗವನ್ನು ಇಂದಿಗೂ ನೋಡಬಹುದು. ಪ್ರತಿದಿನ ಸಾವಿರಾರು ಭಕ್ತರು ಈ ಗುಹೆ ಒಳಗೆ ಬಂದು ಶಿವಲಿಂಗಕ್ಕೆ ಅಭಿಷೇಕ ಮಾಡಿ ವಾಪಸ್ ಹೋಗುತ್ತಾರೆ. ಈ ಗುಪ್ತ ಶಂಕರ್ ಗುಹೆ ನೇರವಾಗಿ ಹಿಮಾಲಯಕ್ಕೆ ಹೋಗುತ್ತ ಇಂದಿಗೂ ಕೂಡ ಅಂಜನೇಯ ಸ್ವಾಮಿಯು ನೇರವಾಗಿ ಹಿಮಾಲಯದಿಂದ ಈ ಗುಹೆ ಮುಖಾಂತರ ಬಂದು ಶಿವಲಿಂಗಕ್ಕೆ ಪೂಜೆ ಸಲ್ಲಿಸಿ ವಾಪಸ್ ಹೋಗುತ್ತಾರೆ ಎಂದು ನಂಬುತ್ತಾರೆ.
ಈ ರೀತಿ ನಂಬಿಕೆ ಬರೋದಕ್ಕೆ ಒಂದು ಕಾರಣ ಕೂಡ ಇದೆ. ಪ್ರತಿದಿನ ಈ ಗುಹೆಯನ್ನು ಆರು ತಿಂಗಳ ಕಾಲ ಮುಚ್ಚಿಡ ಲಾಗುತ್ತದೆ. ಶಿವಲಿಂಗಕ್ಕೆ ಯಾರು ಪೂಜೆ ಮಾಡುವುದಿಲ್ಲ. ಆದರೆ ಆರು ತಿಂಗಳಾದ ಮೇಲೆ ಗುಹೆ ಒಳಗೆ ಹೋಗಿ ನೋಡಿದರೆ ಪ್ರತಿ ದಿನ ಪೂಜೆ ಮಾಡಿದ ಹೂವುಗಳು ನೀರಿನ ಅಭಿಷೇಕ ಆಗಿರುವುದು ಕಂಡುಬರುತ್ತದೆ. ಆರು ತಿಂಗಳ ಕಾಲ ಮುಚ್ಚಿದಾಗ ನಿರಂತರವಾಗಿ ಪೂಜೆ ಮಾಡೋದು ಆಂಜನೇಯ ಸ್ವಾಮಿ ಎಂದು ಭಕ್ತರಲ್ಲಿ ಅಪಾರವಾದ ನಂಬಿಕೆ ಇದೆ. 1435ನೇ ಇಸವಿಯ ಒಡಿಶಾ ರಾಜ್ಯದ ರಾಜ ರಾದ ಕಪಿಲೇಂದ್ರ ಅವರು ತಮ್ಮ ಅರಮನೆ ಆಸ್ಥಾನ ದಲ್ಲಿ ಹನುಮಂತ ದೇವರ ದೇವಸ್ಥಾನ ಹಾರುತ್ತಿರುವ ಚಿತ್ರಕಲೆಯನ್ನು ಕೂಡ ಬಿಡಿಸಿದ್ದಾರೆ. ರಾಜರು ಈ ದೇವಸ್ಥಾನ ಹಾರುತ್ತಿರೋದನ್ನ ನೋಡಿ ಚಿತ್ರ ಬಿಡಿಸಿದ್ದಾರೆ ಎಂದು ಹೇಳುತ್ತಾರೆ.